Hridayam Re-Release: ಯುವಜನರ ಮನಸು ಗೆದ್ದ ಅದ್ಭುತ ಪ್ರೇಮಕಥೆ! ಹೃದಯಂ ರಿ-ರಿಲೀಸ್
ಕೊರೋನಾ ಕಾಲ ಮುಗಿದಾಗ ಮಾಲಿವುಡ್ನಲ್ಲಿ ಅದ್ಭುತ ಪ್ರೇಮಕಥೆಯ ಸಿನಿಮಾ ಒಂದು ಬಿಡುಗಡೆಯಾಯಿತು. ಇದು 100 ದಿನ ಯಶಸ್ವಿ ಪ್ರದರ್ಶನ ಕಂಡಿದ್ದಲ್ಲದೆ ಬಾಕ್ಸ್ ಆಫೀಸ್ನಲ್ಲೂ ಕೋಟಿಗಳನ್ನು ಬಾಚಿತು. ಈ ಸುಂದರ ಪ್ರೇಮಕಥೆಯ ಸಿನಿಮಾ ಮತ್ತೊಮ್ಮೆ ಬಿಗ್ಸ್ಕ್ರೀನ್ನಲ್ಲಿ ನೋಡುವ ಅವಕಾಶ ಈಗ ಬಂದಿದೆ.
ವಿನೀತ್ ಶ್ರೀನಿವಾಸನ್ ನಿರ್ದೇಶನದ ಮತ್ತು ಪ್ರಣವ್ ಮೋಹನ್ ಲಾಲ್ ಅಭಿನಯದ ಹೃದಯಂ ಸಿನಿಮಾ ರಿ-ರಿಲೀಸ್ ಆಗಿದೆ. ಈ ಚಿತ್ರ ಮತ್ತೆ ಪ್ರೇಮಿಗಳ ದಿನದಂದು ಮತ್ತೊಮ್ಮೆ ಬಿಗ್ ಸ್ಕ್ರೀನ್ ಮೇಲೆ ಬಂದಿದೆ.
2/ 7
ಫೆಬ್ರವರಿ 10 ರಿಂದ ಹೃದಯಂ ಬಿಡುಗಡೆಯಾಗುತ್ತದೆ ಎಂದು ಚಿತ್ರದ ನಿರ್ಮಾಪಕ ವಿಶಾಖ್ ಸುಬ್ರಮಣ್ಯಂ ಈಗಾಗಲೇ ಅನೌನ್ಸ್ ಮಾಡಿದ್ದಾರೆ.
3/ 7
'ಹೃದಯಂ' 2022 ರ ಮೊದಲ ಯಶಸ್ವಿ ಚಿತ್ರ. ಕೋವಿಡ್ ಲಾಕ್ಡೌನ್ ನಂತರ ಬಿಡುಗಡೆಯಾದ ಈ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 50 ಕೋಟಿ ಗಳಿಸಿತು.
4/ 7
100ಕ್ಕೂ ಹೆಚ್ಚು ದಿನ ಥಿಯೇಟರ್ನಲ್ಲಿ ಓಡಿದ ಚಿತ್ರದಲ್ಲಿ ಕಲ್ಯಾಣಿ ಪ್ರಿಯದರ್ಶನ್ ಮತ್ತು ದರ್ಶನಾ ರಾಜೇಂದ್ರನ್ ನಾಯಕಿಯರು. 'ಹೃದಯಂ' ಸಿನಿಮಾ ಎರಡು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನೂ ಗೆದ್ದುಕೊಂಡಿದೆ.
5/ 7
ವಿನೀತ್ ಶ್ರೀನಿವಾಸನ್ ನಿರ್ದೇಶನದ ಈ ಚಿತ್ರವು ಹಾಡುಗಳ ವಿಷಯದಲ್ಲಿ ದಾಖಲೆಗಳನ್ನು ಸೃಷ್ಟಿಸಿದೆ. ಇದು ಪ್ರಣವ್ ಮೋಹನ್ ಲಾಲ್ ಅವರ ವೃತ್ತಿಜೀವನದ ದೊಡ್ಡ ಹಿಟ್ ಕೂಡ ಆಗಿತ್ತು.
6/ 7
ಹೃದಯಂ ಸಿನಿಮಾದಲ್ಲಿ ಪ್ರಣವ್ ಮೋಹನ್ ಲಾಲ್ ಹಾಗೂ ಕಲ್ಯಾಣಿ ಪ್ರಿಯದರ್ಶನ್ ಅವರ ಅಭಿನಯ ವ್ಯಾಪಕ ಮೆಚ್ಚುಗೆಯನ್ನು ಗಳಿಸಿತು. ನಟಿ ದರ್ಶನಾ ಅವರ ಪಾತ್ರವೂ ಪ್ರೇಕ್ಷಕರಿಗೆ ಮೆಚ್ಚುಗೆಯಾಯಿತು.
7/ 7
ಪ್ರಣವ್ ನಟ ಮೋಹನ್ ಲಾಲ್ ಅವರ ಪುತ್ರ. ಆದರೆ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಅಷ್ಟು ಆ್ಯಕ್ಟಿವ್ ಆಗಿಲ್ಲ. ಕೆಲವೇ ಸಿನಿಮಾಗಳನ್ನು ಮಾಡಿದರೂ ಉತ್ತಮ ಪ್ರತಿಕ್ರಿಯೆ ಗಳಿಸಿದ್ದಾರೆ.
First published:
17