Nabha Natesh: ವಜ್ರಕಾಯ ಬೆಡಗಿ ನಭಾ ನಟೇಶ್​ ಹೊಸ ಅವತಾರಕ್ಕೆ ಮನಸೋತ ಅಭಿಮಾನಿಗಳು

ಸ್ಯಾಂಡಲ್​ವುಡ್​ ಹಾಗೂ ಟಾಲಿವುಡ್​ ನಟಿ ನಭಾ ನಟೇಶ್​ (Nabha Natesh) ತಮ್ಮ ಹಾಟ್​ ಹಾಗೂ ಬೋಲ್ಡ್​ ಫೋಟೋಗಳಿಂದಾಗಿ ಆಗಾಗ ಚರ್ಚೆಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ನಭಾ ತಮ್ಮ ಸಖತ್ ಹಾಟ್​ ಫೋಟೋಗಳನ್ನು (photo shoot) ಪೋಸ್ಟ್​ ಮಾಡುತ್ತಾ, ಟ್ರೋಲ್​ ಆಗಿದ್ದೂ ಇದೆ. ಆದರೆ ಈ ಸಲ ನಭಾ ಅವರ ಈ ಸಾಂಪ್ರದಾಯಿಕ ಲುಕ್​ ನಿಜಕ್ಕೂ ನೆಟ್ಟಿಗರ ಮನ ಗೆದ್ದಿದೆ. (ಚಿತ್ರಗಳು ಕೃಪೆ: ನಭಾ ನಟೇಶ್​ ಇನ್​ಸ್ಟಾಗ್ರಾಂ ಖಾತೆ)

First published: