Vaishnavi Gowda: ಎಲ್ಲಾ ಮೊದಲೇ ಗೊತ್ತಾಗಿದ್ದು ಒಳ್ಳೇದಾಯ್ತು ಎಂದ ನಟಿ ವೈಷ್ಣವಿ! ಮದುವೆ ಕ್ಯಾನ್ಸಲ್

ನಟಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ನಡೆದಿದೆ ಎನ್ನುವ ವಿಚಾರ ಈಗ ಎಲ್ಲೆಡೆ ವೈರಲ್ ಆಗಿದೆ. ಆದರೆ ನಿಶ್ಚಿತಾರ್ಥ ನಡೆದಿಲ್ಲ, ತಾಂಬೂಲ ಮಾತ್ರ ಬದಲಾಯಿಸಿದ್ದೇವೆ ಎಂದಿದ್ದಾರೆ ನಟಿ. ಈ ಬಗ್ಗೆ ನಟಿ ಇನ್ನಷ್ಟು ಮಾತನಾಡಿದ್ದಾರೆ. ಏನಂದಿದ್ದಾರೆ ಗೊತ್ತೇ?

First published: