‘ಹರೇ ರಾಮ ಹರೇ ಕೃಷ್ಣ‘ ಹೆಸರಿನ ಬಿಕಿನಿ ತೊಟ್ಟ ವಾಣಿ ಕಪೂರ್; ಸಾಮಾಜಿಕ ತಾಣದಲ್ಲಿ ಟ್ರೋಲ್ ಆದ್ರು ‘ವಾರ್‘ ಬೆಡಗಿ
ವಾರ್ ಚಿತ್ರದ ನಾಯಕಿ ವಾಣಿ ಕಪೂರ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ವಾಣಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಆದರೆ ಬಿಕಿನಿ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿಲ್ಲ. ಬದಲಾಗಿ ಬಿಕಿನಿ ಮೇಲೆ ಬರೆದಿರುವ ಸಂಗತಿಯೊಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ವಾರ್ ಚಿತ್ರದ ನಾಯಕಿ ವಾಣಿ ಕಪೂರ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ವಾಣಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಬಿಕಿನಿ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿಲ್ಲ. ಬದಲಾಗಿ ಬಿಕಿನಿ ಮೇಲೆ ಬರೆದಿರುವ ಸಂಗತಿಯೊಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
2/ 8
ಹೌದು. ಬಾಲಿವುಡ್ ಬೆಡಗಿ ವಾಣಿ ಕಪೂರ್ ‘ಹರೇ ರಾಮ್ ಹರೇ ಕೃಷ್ಣ‘ ಹೆಸರಿನ ಬಿಕಿನಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.
3/ 8
ಮಾತ್ರವಲ್ಲದೆ, ಆ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಹರಿ ಬಿಟ್ಟಿದ್ದಾರೆ. ಈ ಕಾರಣಕ್ಕಾಗಿ ವಾಣಿ ಚರ್ಚೆಗೆ ಬಂದಿದ್ದಾರೆ.
4/ 8
ಫೋಟೋ ನೋಡಿದ ನೆಟ್ಟಿಗರು ನಟಿ ವಾಣಿ ಮೇಲೆ ಕೆಂಡ ಕಾರಿದ್ದಾರೆ. ಅನೇಕರು ದೇವರ ಹೆಸರಿನ ಬಿಕಿನಿ ತೊಟ್ಟಿದ್ದೀರ, ನಾಚಿಕೆಯಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
5/ 8
ಇನ್ನು ಕೆಲವರು ರಾಮನ ಹೆಸರನ್ನು ಬರೆದಿರುವ ಬಿಕಿಯನ್ನು ಧರಿಸಿದ್ದೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
6/ 8
2013ರಲ್ಲಿ ತೆರೆಕಂಡ ಶುದ್ಧ ದೇಸಿ ರೊಮ್ಯಾನ್ಸ್ ಚಿತ್ರದ ಮೂಲಕ ವಾಣಿ ಕಪೂರ್ ಬಾಲಿವುಡ್ ಪಾದಾರ್ಪಣೆ ಮಾಡಿದರು.
7/ 8
ರಣ್ವೀರ್ ಸಿಂಗ್ ಜೊತೆಗೆ ನಟಿಸಿದ್ದ ಬೇಫಿಕ್ರೆ ಚಿತ್ರದಲ್ಲಿ ವಾಣಿ ಕಪೂರ್ ತಮ್ಮ ಚುಂಬನದ ದೃಶ್ಯಗಳಿಂದಲೇ ಸುದ್ದಿಯಾಗಿದ್ದರು.
8/ 8
ಇತ್ತೀಚೆಗೆ ತೆರೆಕಂಡು ಗಲ್ಲಾಪೆಟ್ಟಿಗೆ ದೋಚಿರುವ ‘ವಾರ್’ನಲ್ಲಿಯೂ ವಾಣಿ ಕಪೂರ್ ನಟಿಸಿದ್ದಾರೆ.
First published:
18