Adipurush: ಬಿಗ್ ಬಜೆಟ್ ಚಿತ್ರ ಆದಿಪುರುಷಕ್ಕೆ ಬಿಗ್ ಡೀಲ್! ಇದಪ್ಪಾ ಪ್ರಭಾಸ್ ಕ್ರೇಜ್ ಅಂದ್ರೆ!

ರಾಧೆ ಶ್ಯಾಮ್ ನಂತರ ರೆಬೆಲ್ ಸ್ಟಾರ್ ಪ್ರಭಾಸ್ ನಟಿಸುತ್ತಿರುವ ಬಿಗ್ ಬಜೆಟ್ ಸಿನಿಮಾ ಆದಿಪುರುಷ. ಓಂ ರಾವತ್ ನಿರ್ದೇಶನದ ಈ ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿದಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆದರೆ ಈ ಸಿನಿಮಾದ ಥಿಯೇಟ್ರಿಕಲ್ ರೈಟ್ಸ್ ಅನ್ನು ಯುವಿ ಕ್ರಿಯೇಷನ್ಸ್ ಭಾರೀ ಬೆಲೆಗೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.

First published: