​Radhe Shyam ಸೆಟ್​ನಲ್ಲಿ ಪ್ರಭಾಸ್​ಗೆ ಕಿರಿಕಿರಿ ಉಂಟುಮಾಡಿದ್ದ Pooja Hegde: ಚಿತ್ರತಂಡ ಹೇಳಿದ್ದು ಹೀಗೆ..!

ಕಳೆದ ಕೆಲವು ದಿನಗಳಿಂದ ಪೂಜಾ ಹೆಗ್ಡೆ (Pooja Hegde) ಹಾಗೂ ಪ್ರಭಾಸ್ (Prabhas) ಅಭಿನಯದ ಸಿನಿಮಾ ರಾಧೆ ಶ್ಯಾಮ್ (Radhe Shyam Movie)​ ಸೆಟ್​ನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಘಟನೆಯೊಂದರ ಕುರಿತಾಗಿ ಸುದ್ದಿಯೊಂದು ಹರಿದಾಡುತ್ತಿದೆ. ಈ ಕುರಿತಂತೆ ಈಗ ಚಿತ್ರತಂಡ ಸ್ಪಷ್ಟನೆ ಕೊಟ್ಟಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: