ಊರ್ವಶಿ ಊಟಕ್ಕೆ ದಾಲ್, ರೋಟಿ, ಬ್ರೌನ್ ರೈಸ್ ಮತ್ತು ತರಕಾರಿಗಳನ್ನು ತಿನ್ನುತ್ತಾರೆ. ಈ ಊಟದೊಂದಿಗೆ ವಿವಿಧ ಪೋಷಕಾಂಶಗಳು, ಸಂಕೀರ್ಣ ಕಾರ್ಬೋಹೈಡ್ರೇಟ್ಗಳು, ಫೈಬರ್, ಪ್ರೋಟೀನ್ಗಳನ್ನು ಪಡೆಯಬಹುದು. ಬೇಳೆಕಾಳುಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಬ್ರೌನ್ ರೈಸ್ ಮತ್ತು ರೊಟ್ಟಿಯಲ್ಲಿ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿವೆ. ಇದು ನಿರಂತರ ಶಕ್ತಿಯನ್ನು ನೀಡುತ್ತದೆ.