Urvashi Rautela: ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನೀಲಿ ಲಿಪ್‌ಸ್ಟಿಕ್ ಹಚ್ಚಿಕೊಂಡ ಊರ್ವಶಿ ರೌಟೇಲಾ: ಐಶ್ವರ್ಯಾ ರೈ ಸ್ಟೈಲ್ ‌ಕಾಪಿ ಮಾಡಿದ್ರಾ ನಟಿ?

ಈಗಾಗಲೇ 2023ರ ಕೇನ್ಸ್‌ ಫಿಲ್ಮ್‌ ಫೆಸ್ಟಿವಲ್‌ ಭರ್ಜರಿಯಾಗಿ ಶುರುವಾಗಿದ್ದು ನಮಗೆಲ್ಲಾ ಗೊತ್ತೇ ಇದೆ, ಈಗಾಗಲೇ ಅನೇಕ ಭಾರತೀಯ ಸೆಲೆಬ್ರಿಟಿಗಳು ಈ ಫೆಸ್ಟಿವಲ್ನಲ್ಲಿ ತನ್ನ ಡ್ರೆಸ್ಸಿಂಗ್ ಮತ್ತು ಸ್ಟೈಲ್​ನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಅದೇ ರೀತಿ ಇದೀಗ ಊರ್ವಶಿ ರೌಟೆಲಾ ಅವರು ತಮ್ಮ ಲಿಪ್​​ಸ್ಟಿಕ್​ನಿಂದ ಟ್ರೋಲ್ ಆಗಿದ್ದಾರೆ.

First published:

 • 17

  Urvashi Rautela: ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನೀಲಿ ಲಿಪ್‌ಸ್ಟಿಕ್ ಹಚ್ಚಿಕೊಂಡ ಊರ್ವಶಿ ರೌಟೇಲಾ: ಐಶ್ವರ್ಯಾ ರೈ ಸ್ಟೈಲ್ ‌ಕಾಪಿ ಮಾಡಿದ್ರಾ ನಟಿ?

  ಈಗಾಗಲೇ 2023ರ ಕೇನ್ಸ್‌ ಫಿಲ್ಮ್‌ ಫೆಸ್ಟಿವಲ್‌ ಭರ್ಜರಿಯಾಗಿ ಶುರುವಾಗಿದ್ದು ನಮಗೆಲ್ಲಾ ಗೊತ್ತೇ ಇದೆ, ಈಗಾಗಲೇ ಅನೇಕ ಭಾರತೀಯ ಸೆಲೆಬ್ರಿಟಿಗಳು ರೆಡ್‌ ಕಾರ್ಪೆಟ್‌ ಕಾರ್ಯಕ್ರಮದಲ್ಲಿ ತಮ್ಮ ವಿಭಿನ್ನವಾದ ಉಡುಪುಗಳಿಂದ ಮತ್ತು ಸ್ಟೈಲ್ ನಿಂದಾಗಿ ತುಂಬಾನೇ ಸುದ್ದಿ ಮಾಡುತ್ತಿದ್ದಾರೆ.

  MORE
  GALLERIES

 • 27

  Urvashi Rautela: ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನೀಲಿ ಲಿಪ್‌ಸ್ಟಿಕ್ ಹಚ್ಚಿಕೊಂಡ ಊರ್ವಶಿ ರೌಟೇಲಾ: ಐಶ್ವರ್ಯಾ ರೈ ಸ್ಟೈಲ್ ‌ಕಾಪಿ ಮಾಡಿದ್ರಾ ನಟಿ?

  ಬಾಲಿವುಡ್ ನಟಿಯಾರಾದ ಊರ್ವಶಿ ರೌಟೆಲಾ, ಐಶ್ವರ್ಯಾ ರೈ ಬಚ್ಚನ್, ಅದಿತಿ ರಾವ್ ಹೈದರಿ, ಅನುಷ್ಕಾ ಶರ್ಮಾ, ಮಾನುಷಿ ಚಿಲ್ಲರ್, ನಟ ಮೃಣಾಲ್ ಠಾಕೂರ್ ಮತ್ತು ಸಾರಾ ಅಲಿ ಖಾನ್ ಕೂಡ ಈ 76ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಎಂಬಂತೆ ಸ್ಟೈಲಿಶ್ ಆಗಿರುವ ಉಡುಪುಗಳನ್ನು ಧರಿಸಿಕೊಂಡು ಈ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

  MORE
  GALLERIES

 • 37

  Urvashi Rautela: ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನೀಲಿ ಲಿಪ್‌ಸ್ಟಿಕ್ ಹಚ್ಚಿಕೊಂಡ ಊರ್ವಶಿ ರೌಟೇಲಾ: ಐಶ್ವರ್ಯಾ ರೈ ಸ್ಟೈಲ್ ‌ಕಾಪಿ ಮಾಡಿದ್ರಾ ನಟಿ?

  ಈ ಫಿಲ್ಮ್ ಫೆಸ್ಟಿವಲ್ ನಲ್ಲಿ ಅನೇಕರ ಗಮನ ಸೆಳೆದದ್ದು ನಟಿ ಊರ್ವಶಿ ರೌಟೇಲಾ ಅವರು ಧರಿಸಿರುವ ನೀಲಿ ಮತ್ತು ಬಿಳಿ ಆಫ್-ಶೋಲ್ಡರ್ ಪ್ರಿನ್ಸೆಸ್ ಗೌನ್ ಗಿಂತಲೂ ಅವರು ತಮ್ಮ ತುಟಿಗಳಿಗೆ ಹಚ್ಚಿಕೊಂಡ ಲಿಪ್‌ಸ್ಟಿಕ್ ಅಂತ ಹೇಳಬಹುದು. ಏಕೆಂದರೆ ಸಾಮಾನ್ಯವಾಗಿ ಯಾವುದೇ ಬಣ್ಣದ ಉಡುಪನ್ನು ಧರಿಸಿದರೂ ಸಹ ತುಟಿಗೆ ಹಚ್ಚಿಕೊಳ್ಳುವುದು ಕೆಂಪು ಅಥವಾ ಸ್ವಲ್ಪ ಕಂದು ಬಣ್ಣದ ಲಿಪ್‌ಸ್ಟಿಕ್ ಅಂತ ಬಹುತೇಕರಿಗೆ ಗೊತ್ತಿರುತ್ತದೆ. ಆದರೆ ಈ ನಟಿ ತನ್ನ ತುಟಿಗಳಿಗೆ ಹಚ್ಚಿದ್ದು ನೀಲಿ ಬಣ್ಣದ ಲಿಪ್‌ಸ್ಟಿಕ್.

  MORE
  GALLERIES

 • 47

  Urvashi Rautela: ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನೀಲಿ ಲಿಪ್‌ಸ್ಟಿಕ್ ಹಚ್ಚಿಕೊಂಡ ಊರ್ವಶಿ ರೌಟೇಲಾ: ಐಶ್ವರ್ಯಾ ರೈ ಸ್ಟೈಲ್ ‌ಕಾಪಿ ಮಾಡಿದ್ರಾ ನಟಿ?

  ಹೀಗೆ ಅಲ್ಲಿರುವ ಛಾಯಾಗ್ರಾಹಕರಿಗೆ ಪೋಸ್ ನೀಡುತ್ತಿರುವ ನಟಿ ಊರ್ವಶಿ ಅವರು ಹೀಗೆ ಡಿಫರೆಂಟ್ ಬಣ್ಣದ ಲಿಪ್‌ಸ್ಟಿಕ್ ಹಾಕಿದ್ದಕ್ಕೆ ಆನ್ಲೈನ್ ನಲ್ಲಿ ನೆಟ್ಟಿಗರು ಇದನ್ನು ನೋಡಿ ತುಂಬಾನೇ ಟ್ರೋಲ್ ಮಾಡಿದ್ದಾರೆ. ಅಂತೂ ಇಂತೂ ನೆಟ್ಟಿಗರ ಗಮನವನ್ನು ಸೆಳೆದದ್ದು ಮಾತ್ರ ಅವರ ಇಂಕ್ ಬ್ಲೂ ಲಿಪ್‌ಸ್ಟಿಕ್ ಅಂತಾನೆ ಹೇಳಬಹುದು. ಇದಷ್ಟೇ ಅಲ್ಲದೆ ಕೆಲವು ನೆಟ್ಟಿಗರು ನಟಿ ಊರ್ವಶಿ ಅವರು ಐಶ್ವರ್ಯಾ ರೈ ಬಚ್ಚನ್ ಅವರನ್ನ ಕಾಪಿ ಮಾಡಿದ್ರಾ ಇವರು ಅಂತ ಕಾಮೆಂಟ್ ಮಾಡಿದ್ದಾರೆ ನೋಡಿ.

  MORE
  GALLERIES

 • 57

  Urvashi Rautela: ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನೀಲಿ ಲಿಪ್‌ಸ್ಟಿಕ್ ಹಚ್ಚಿಕೊಂಡ ಊರ್ವಶಿ ರೌಟೇಲಾ: ಐಶ್ವರ್ಯಾ ರೈ ಸ್ಟೈಲ್ ‌ಕಾಪಿ ಮಾಡಿದ್ರಾ ನಟಿ?

  ನಟಿ ಊರ್ವಶಿ ಅವರು ಐಶ್ವರ್ಯಾ ರೈ ಬಚ್ಚನ್ ಅವರನ್ನು ಕಾಪಿ ಮಾಡಿದ್ರಾ ಅಂತ ನೆಟ್ಟಿಗರು ಕೇಳೋದಕ್ಕೆ ಒಂದು ಬಲವಾದ ಕಾರಣವಿದೆ. 69ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ನಟಿ ಐಶ್ವರ್ಯಾ ರೈ ಸಹ ಹೀಗೆ ನೇರಳೆ ಬಣ್ಣದ ಲಿಪ್‌ಸ್ಟಿಕ್ ಹಾಕಿಕೊಂಡು ಬಂದಿದ್ರಂತೆ.

  MORE
  GALLERIES

 • 67

  Urvashi Rautela: ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನೀಲಿ ಲಿಪ್‌ಸ್ಟಿಕ್ ಹಚ್ಚಿಕೊಂಡ ಊರ್ವಶಿ ರೌಟೇಲಾ: ಐಶ್ವರ್ಯಾ ರೈ ಸ್ಟೈಲ್ ‌ಕಾಪಿ ಮಾಡಿದ್ರಾ ನಟಿ?

  ಆಗ ಸಹ ಇದನ್ನು ನೋಡಿದ ನೆಟ್ಟಿಗರು ಐಶ್ವರ್ಯಾ ರೈ ಅವರನ್ನು ತುಂಬಾನೇ ಟ್ರೋಲ್ ಮಾಡಿದ್ದರಂತೆ. ಈಗ ಊರ್ವಶಿ ಅವರು ಐಶ್ವರ್ಯಾ ಅವರಿಂದ ಸ್ಫೂರ್ತಿ ಪಡೆದಿದ್ದಾರೆಯೇ ಅಂತ ನೆಟ್ಟಿಗರು ಪ್ರಶ್ನೆಯೊಂದನ್ನು ಕೇಳಿದ್ದಾರೆ.

  MORE
  GALLERIES

 • 77

  Urvashi Rautela: ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನೀಲಿ ಲಿಪ್‌ಸ್ಟಿಕ್ ಹಚ್ಚಿಕೊಂಡ ಊರ್ವಶಿ ರೌಟೇಲಾ: ಐಶ್ವರ್ಯಾ ರೈ ಸ್ಟೈಲ್ ‌ಕಾಪಿ ಮಾಡಿದ್ರಾ ನಟಿ?

  ಈ ಫಿಲ್ಮ್ ಫೆಸ್ಟಿವಲ್ ಈ ವರ್ಷ ಮೇ 16 ರಿಂದ ಮೇ 27 ರವರೆಗೆ ನಡೆಯಲಿದ್ದು, ಕೇನ್ಸ್ ಚಲನಚಿತ್ರೋತ್ಸವವು ಫ್ರಾನ್ಸ್ ನಲ್ಲಿ ಪ್ರತಿವರ್ಷವೂ ನಡೆಯುತ್ತದೆ. ಪ್ರತಿಷ್ಠಿತ ಉತ್ಸವವು ಪ್ರಪಂಚದಾದ್ಯಂತದ ಸಾಕ್ಷ್ಯಚಿತ್ರಗಳು ಸೇರಿದಂತೆ ಎಲ್ಲಾ ಪ್ರಕಾರಗಳ ಮುಂಬರುವ ಚಲನಚಿತ್ರಗಳನ್ನು ಪೂರ್ವವೀಕ್ಷಣೆ ಮಾಡುತ್ತದೆ. ಜಗತ್ತಿನ ದೊಡ್ಡ ಫಿಲ್ಮ್ ಫೆಸ್ಟಿವಲ್ ನಲ್ಲಿ ಜಗತ್ತಿನ ಮೂಲೆ ಮೂಲೆಯಿಂದ ನಟ, ನಟಿಯರು ಇದರಲ್ಲಿ ಭಾಗವಹಿಸುತ್ತಾರೆ.

  MORE
  GALLERIES