Urvashi Rautela: ಹಾಟ್​ ಫೋಟೋಗಳ ಜೊತೆ ಕ್ಯೂಟ್​ ಸಂದೇಶ ಕೊಟ್ಟ ಬೋಲ್ಡ್​ ನಟಿ ಊರ್ವಶಿ..!

Urvashi Rautela Hot Photos: ಹಸಿ ಬಿಸಿ ದೃಶ್ಯಗಳು ಹಾಗೂ ತುಂಡುಡುಗೆಯಿಂದಲೇ ಖ್ಯಾತರಾಗಿರುವ ನಟಿ ಊರ್ವಶಿ ರೌಟೆಲ್ಲ ಸದ್ಯ ಇಂತಹದ್ದೇ ಕಾರಣಕ್ಕೆ ಸದ್ದು ಮಾಡುತ್ತಿದ್ದಾರೆ. ಊರ್ವಶಿ ಲಾಕ್​ಡೌನ್​ನಲ್ಲೂ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಾಟ್​ ಫೋಟೋಗಳ ಜತೆ ಒಂದು ಕ್ಯೂಟ್ ಸಂದೇಶವನ್ನೂ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಊರ್ವಶಿ ರೌಟೆಲ ಇನ್​ಸ್ಟಾಗ್ರಾಂಖಾತೆ)

First published: