Urvashi Rautela: ಯವ್ವಿ.. ಯವ್ವಿ.. ಈ ನಟಿ ತೊಟ್ಟಿರೋ ಬಟ್ಟೆ ರೇಟ್​ ಕೇಳ್ಬಿಟ್ರೆ ಅಷ್ಟೆ ಕಥೆ!

ಅದ್ಭುತ ಔಟ್‌ಫಿಟ್ ಧರಿಸಿ ಮಿಂಚುವ ನಟಿ ಇತ್ತೀಚೆಗೆ ಮಿಸ್ ಯುನಿವರ್ಸ್ 2021ಕ್ಕೆ ತೀರ್ಪುಗಾರರಾಗಿ ಭಾಗವಹಿಸಿದಾಗ ಅತ್ಯಂತ ಸುಂದರ ಉಡುಗೆ ಧರಿಸಿದ್ದರು. ನಟಿ ಚಂದದ ಡ್ರೆಸ್ ಎಲ್ಲರ ಗಮನಸೆಳೆದಿತ್ತು.

First published: