Urvashi Rautela Birthday: ಸ್ವಂತ ಥಿಯೇಟರ್, ಲಕ್ಷುರಿ ಕಾರ್! ಮಾಡಿದ್ದು ಕೆಲವೇ ಸಿನಿಮಾ ಆದ್ರೂ ಊರ್ವಶಿ ಸಿಕ್ಕಾಪಟ್ಟೆ ರಿಚ್
ಬಾಲಿವುಡ್ ನಟಿ ಊರ್ವಶಿ ರೌಟೇಲಾ ಬಹಳ ಜನಪ್ರಿಯ. ಊರ್ವಶಿ ತಮ್ಮ ಚಿತ್ರಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕಾಗಿ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಊರ್ವಶಿ ಕೈಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ, ನಟಿಯ ಸಂಪತ್ತು ಕೋಟಿಗಟ್ಟಲೆ ಇದೆ. ಇಂದು ಊರ್ವಶಿ ರೌಟೇಲಾ ಅವರ ಹುಟ್ಟುಹಬ್ಬ. ನಟಿಯ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ?
ಊರ್ವಶಿ ಇದುವರೆಗೂ ಕೆಲವೇ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ನಟಿಯ ಆಸ್ತಿ ಮಾತ್ರ ಭರ್ಜರಿಯಾಗಿದೆ.
2/ 9
ಮಾಧ್ಯಮ ವರದಿಗಳ ಪ್ರಕಾರ ಊರ್ವಶಿ ಅವರ ಒಟ್ಟು ಸಂಪತ್ತು 30 ಮಿಲಿಯನ್ ಡಾಲರ್ ಅಂದರೆ 250 ಕೋಟಿಗೂ ಹೆಚ್ಚು.
3/ 9
ಊರ್ವಶಿ ರೌಟೇಲಾ ಅವರ ಮಾಸಿಕ ಗಳಿಕೆ ಸುಮಾರು 45 ಲಕ್ಷ ಎಂದು ಹೇಳಲಾಗುತ್ತಿದೆ. ಅವರು ಜಾಹೀರಾತುಗಳಿಂದಲೂ ಹಣ ಸಂಪಾದಿಸುತ್ತಾರೆ.
4/ 9
ಇದಲ್ಲದೇ ಊರ್ವಶಿ ಮುಂಬೈನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಇದಲ್ಲದೆ, ಅವರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
5/ 9
ಊರ್ವಶಿ ಹದಿನೈದನೆಯ ವಯಸ್ಸಿನಲ್ಲಿಯೇ ಸೌಂದರ್ಯದಿಂದ ಎಲ್ಲರನ್ನೂ ಸೆಳೆದರು. ಮಿಸ್ ಇಂಡಿಯಾ, ಮಿಸ್ ಟೂರಿಸಂ, ಇಂಡಿಯನ್ ಪ್ರಿನ್ಸೆಸ್ ಮುಂತಾದ ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಅವರು ಗೆದ್ದಿದ್ದಾರೆ. ಇಷ್ಟು ಮಾತ್ರವಲ್ಲದೆ ಈಗ ಈ ಸೌಂದರ್ಯ ಸ್ಪರ್ಧೆಗಳಿಗೆ ತೀರ್ಪುಗಾರರಾಗಿದ್ದಾರೆ.
6/ 9
ಊರ್ವಶಿ ರೌಟೇಲಾ ಸಿನಿಮಾಗಳು, ಜಾಹೀರಾತುಗಳು, ವೆಬ್ ಸಿರೀಸ್ಗಳಂತಹ ವಿವಿಧ ಮಾಧ್ಯಮಗಳ ಮೂಲಕ ಸಾಕಷ್ಟು ಹಣ ಗಳಿಸುತ್ತಾರೆ.
7/ 9
ಊರ್ವಶಿ ಚಿತ್ರವೊಂದಕ್ಕೆ ಮೂರು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಮ್ಯೂಸಿಕ್ ವಿಡಿಯೋದಲ್ಲಿ ಕೆಲಸ ಮಾಡುವಾಗ 40 ಲಕ್ಷ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಾರೆ.
8/ 9
ಊರ್ವಶಿ ತನ್ನದೇ ಆದ ಜಿಮ್ ಹೊಂದಿದ್ದಾರೆ. ಇದು ತನ್ನದೇ ಆದ ವಿಶ್ರಾಂತಿ ಕೋಣೆಯನ್ನು ಹೊಂದಿದೆ. ಅಷ್ಟೇ ಅಲ್ಲ, ತನ್ನದೇ ಆದ ಚಿತ್ರಮಂದಿರವನ್ನೂ ಹೊಂದಿದ್ದಾರೆ.
9/ 9
ಊರ್ವಶಿ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಮರ್ಸಿಡಿಸ್, ರೇಂಜ್ ರೋವರ್ ಇವೊಕ್, ಫೆರಾರಿ 458 ಸ್ಪೈಡರ್ ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ ನಟಿ. ಆ ಕಾರುಗಳ ಬೆಲೆ ಏಳು ಕೋಟಿಗೂ ಹೆಚ್ಚು.
First published:
19