Urvashi Rautela: ಗೋಲ್ಡನ್ ಡ್ರೆಸ್​ನಲ್ಲಿ ಮಿಂಚಿದ ಬಾಲಿವುಡ್ ಬ್ಯೂಟಿ, ಊರ್ವಶಿ ರೌಟೇಲಾ ತೊಟ್ಟ ಬಟ್ಟೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಊರ್ವಶಿ ರೌಟೇಲಾ ಕಳೆದ ಹಲವು ದಿನಗಳಿಂದ ಸೌತ್ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಸೌತ್ ಚಿತ್ರ 'ದಿ ಲೆಜೆಂಡ್' ಪ್ರೇಕ್ಷಕರಿಗೆ ಇಷ್ಟವಾಗದಿದ್ದರೂ, ಊರ್ವಶಿ ಹಾಡುಗಳು ಎಲ್ಲರ ಗಮನ ಸೆಳೆದಿದೆ. ಇತ್ತೀಚೆಗೆ ಬಿಡುಗಡೆಯಾದ ಅಖಿಲ್ ಅಕ್ಕಿನೇನಿ ಅವರ 'ಏಜೆಂಟ್' ಚಿತ್ರದಲ್ಲೂ ಊರ್ವಶಿ ರೌಟೇಲಾ ಕಾಣಿಸಿಕೊಂಡಿದ್ದಾರೆ. ಇದೀಗ ನಟಿ ಲೇಟೆಸ್ಟ್ ಫೋಟೋಸ್ ವೈರಲ್ ಆಗಿದೆ.

First published:

  • 18

    Urvashi Rautela: ಗೋಲ್ಡನ್ ಡ್ರೆಸ್​ನಲ್ಲಿ ಮಿಂಚಿದ ಬಾಲಿವುಡ್ ಬ್ಯೂಟಿ, ಊರ್ವಶಿ ರೌಟೇಲಾ ತೊಟ್ಟ ಬಟ್ಟೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಇತ್ತೀಚೆಗೆ ಫಿಲ್ಮ್​ಫೇರ್​ ಅವಾರ್ಡ್ಸ್ 2023 ಕಾರ್ಯಕ್ರಮದಲ್ಲಿ ಊರ್ವಶಿ ರೌಟೇಲಾ ಕಾಣಿಸಿಕೊಂಡಿದ್ರು. ನಟಿ ಊರ್ವಶಿ, ಗೋಲ್ಡನ್ ಡ್ರೆಸ್​ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ನಟಿಯ ಬ್ಯೂಟಿಫುಲ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. .

    MORE
    GALLERIES

  • 28

    Urvashi Rautela: ಗೋಲ್ಡನ್ ಡ್ರೆಸ್​ನಲ್ಲಿ ಮಿಂಚಿದ ಬಾಲಿವುಡ್ ಬ್ಯೂಟಿ, ಊರ್ವಶಿ ರೌಟೇಲಾ ತೊಟ್ಟ ಬಟ್ಟೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ದುಬಾರಿ ಬೆಲೆಯ ಗೋಲ್ಡನ್ ಕಲರ್ ಡ್ರೆಸ್​ನಲ್ಲಿ ನಟಿ ಊರ್ವಶಿ ರೌಟೇಲ್ ರಾಯಲ್ ಆಗಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಫ್ಯಾಷನ್ ಈವೆಂಟ್​ನಲ್ಲಿ ಪ್ರದರ್ಶಿಸಲಾದ ಡಿಸೈನರ್ ಮೋನಿಶಾ ಜೈಸಿಂಗ್ ಅವರ ಸ್ಪೆಷಲ್ ಕಲೆಕ್ಷನ್​ನಲ್ಲಿ ಈ ಉಡುಪನ್ನು ಆಯ್ಕೆ ಮಾಡಿದ್ದಾರೆ.

    MORE
    GALLERIES

  • 38

    Urvashi Rautela: ಗೋಲ್ಡನ್ ಡ್ರೆಸ್​ನಲ್ಲಿ ಮಿಂಚಿದ ಬಾಲಿವುಡ್ ಬ್ಯೂಟಿ, ಊರ್ವಶಿ ರೌಟೇಲಾ ತೊಟ್ಟ ಬಟ್ಟೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ನಟಿ ಊರ್ವಶಿ ರೌಟೇಲಾ ಚಿನ್ನದಂತೆ ಹೊಳೆಯುತ್ತಿರುವ ಈ ಉಡುಪನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಡ್ರೆಸ್​ನಲ್ಲಿ ಬೀಜ್ ಧೋತಿ ಶೈಲಿಯ ಸ್ಕರ್ಟ್​ ನೋಡಲು ಆಕರ್ಷಕವಾಗಿದೆ. ಈ ಡ್ರೆಸ್ ತೊಟ್ಟು ನಟಿ ಎಲ್ಲರನ್ನು ಬೆರಗುಗೊಳಿಸಿದ್ದಾರೆ.

    MORE
    GALLERIES

  • 48

    Urvashi Rautela: ಗೋಲ್ಡನ್ ಡ್ರೆಸ್​ನಲ್ಲಿ ಮಿಂಚಿದ ಬಾಲಿವುಡ್ ಬ್ಯೂಟಿ, ಊರ್ವಶಿ ರೌಟೇಲಾ ತೊಟ್ಟ ಬಟ್ಟೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    68ನೇ ಫಿಲ್ಮ್​ ಫೇರ್ ಅವಾರ್ಡ್ಸ್ 2023ರಲ್ಲಿ ಕಾರ್ಯಕ್ರಮದಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡರು. ಪ್ರತಿ ಬಾರಿಯಂತೆ ಈ ಬಾರಿಯೂ ಊರ್ವಶಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

    MORE
    GALLERIES

  • 58

    Urvashi Rautela: ಗೋಲ್ಡನ್ ಡ್ರೆಸ್​ನಲ್ಲಿ ಮಿಂಚಿದ ಬಾಲಿವುಡ್ ಬ್ಯೂಟಿ, ಊರ್ವಶಿ ರೌಟೇಲಾ ತೊಟ್ಟ ಬಟ್ಟೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಊರ್ವಶಿ ರೌಟೇಲಾ ಧರಿಸಿದ್ದ ಈ ಗೋಲ್ಡ್ ಕಲರ್ ಡ್ರೆಸ್ ಬೆಲೆ ನಿಜಕ್ಕೂ ದುಬಾರಿಯಾಗಿದೆ. ಖಾಸಗಿ ವೆಬ್ ಸೈಟ್ ನೀಡಿದ ಮಾಹಿತಿ ಪ್ರಕಾರ ಊರ್ವಶಿ ರೌಟೇಲಾ ಅವರ ಐಷಾರಾಮಿ ಗೋಲ್ಡನ್ ಡ್ರೆಸ್ ಬೆಲೆ 30 ಲಕ್ಷ ಎಂದು ಹೇಳಲಾಗುತ್ತಿದೆ.

    MORE
    GALLERIES

  • 68

    Urvashi Rautela: ಗೋಲ್ಡನ್ ಡ್ರೆಸ್​ನಲ್ಲಿ ಮಿಂಚಿದ ಬಾಲಿವುಡ್ ಬ್ಯೂಟಿ, ಊರ್ವಶಿ ರೌಟೇಲಾ ತೊಟ್ಟ ಬಟ್ಟೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಡಿಸೈನರ್ ಡ್ರೆಸ್ ತೊಟ್ಟ ಊರ್ವಶಿ ರೌಟೇಲಾ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಗ್ಲಾಮರಸ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    MORE
    GALLERIES

  • 78

    Urvashi Rautela: ಗೋಲ್ಡನ್ ಡ್ರೆಸ್​ನಲ್ಲಿ ಮಿಂಚಿದ ಬಾಲಿವುಡ್ ಬ್ಯೂಟಿ, ಊರ್ವಶಿ ರೌಟೇಲಾ ತೊಟ್ಟ ಬಟ್ಟೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಊರ್ವಶಿ ಇದುವರೆಗೂ ಕೆಲವೇ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ನಟಿಯ ಆಸ್ತಿ ಮಾತ್ರ ಭರ್ಜರಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಊರ್ವಶಿ ಅವರ ಒಟ್ಟು ಸಂಪತ್ತು 30 ಮಿಲಿಯನ್ ಡಾಲರ್ ಅಂದರೆ 250 ಕೋಟಿಗೂ ಹೆಚ್ಚು.

    MORE
    GALLERIES

  • 88

    Urvashi Rautela: ಗೋಲ್ಡನ್ ಡ್ರೆಸ್​ನಲ್ಲಿ ಮಿಂಚಿದ ಬಾಲಿವುಡ್ ಬ್ಯೂಟಿ, ಊರ್ವಶಿ ರೌಟೇಲಾ ತೊಟ್ಟ ಬಟ್ಟೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಊರ್ವಶಿ ರೌಟೇಲಾ ಅವರ ಮಾಸಿಕ ಗಳಿಕೆ ಸುಮಾರು 45 ಲಕ್ಷ ಎಂದು ಹೇಳಲಾಗುತ್ತಿದೆ. ಅವರು ಜಾಹೀರಾತುಗಳಿಂದಲೂ ಹಣ ಸಂಪಾದಿಸುತ್ತಾರೆ. ಇದಲ್ಲದೇ ಊರ್ವಶಿ ಮುಂಬೈನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಜೊತೆಗೆ ನಟಿಯ ಬಳಿ ಐಷಾರಾಮಿ ಕಾರುಗಳು ಸಹ ಇದೆ.

    MORE
    GALLERIES