Urvashi Rautela: ಊರ್ವಶಿ ರೌಟೇಲಾ ಮೇಲೆ ಬಿತ್ತು ಪಂಜಾಬ್ ಕಿಂಗ್ಸ್ ಆಟಗಾರನ ಕಣ್ಣು! ನಟಿಯಂದ್ರೆ ಈ ಕ್ರಿಕೆಟಿಗನಿಗೆ ಬಲು ಇಷ್ಟವಂತೆ

ಊರ್ವಶಿ ರೌಟೇಲಾ ಇತ್ತೀಚಿಗೆ ಭಾರೀ ಸುದ್ದಿಯಲ್ಲಿದ್ದಾರೆ. ಬಾಲಿವುಡ್​ನಿಂದ ದಕ್ಷಿಣದವರೆಗೆ ಮತ್ತು ಕ್ರಿಕೆಟಿಗರ ಜೊತೆಗಿನ ಗಾಸಿಪ್​ಗಳು ಭಾರೀ ಸದ್ದು ಮಾಡುತ್ತಿದೆ. ತಮ್ಮ ಸೌಂದರ್ಯ ಮತ್ತು ನಟನೆಯಿಂದ ಊರ್ವಶಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿಯ ಬಗ್ಗೆ ಕ್ರಿಕೆಟಿಗ ಜಿತೇಶ್ ಶರ್ಮಾ ಮತ್ತು ಹರ್​ಪ್ರೀತ್ ಭಾಟಿಯಾ ಕಮೆಂಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

First published:

 • 19

  Urvashi Rautela: ಊರ್ವಶಿ ರೌಟೇಲಾ ಮೇಲೆ ಬಿತ್ತು ಪಂಜಾಬ್ ಕಿಂಗ್ಸ್ ಆಟಗಾರನ ಕಣ್ಣು! ನಟಿಯಂದ್ರೆ ಈ ಕ್ರಿಕೆಟಿಗನಿಗೆ ಬಲು ಇಷ್ಟವಂತೆ

  ತನ್ನ ಆಕರ್ಷಕ ನೋಟದಿಂದಲೇ ನಟಿ ಊರ್ವಶಿ ರೌಟೇಲಾ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಊರ್ವಶಿ ಬಗ್ಗೆ ಜಿತೇಶ್ ಶರ್ಮಾ ಅವರ ಇತ್ತೀಚಿನ ಕಮೆಂಟ್ ಭಾರೀ ವೈರಲ್ ಆಗಿದೆ. ರವೀಂದ್ರ ಜಡೇಜಾ ನಂತರ, ನಟಿ ಈಗ ತನ್ನ ಅಭಿಮಾನಿಗಳ ಪಟ್ಟಿಗೆ ಮತ್ತೊಬ್ಬ ಕ್ರೀಡಾಪಟುವನ್ನು ಸೇರಿಸಬಹುದಾಗಿದೆ.

  MORE
  GALLERIES

 • 29

  Urvashi Rautela: ಊರ್ವಶಿ ರೌಟೇಲಾ ಮೇಲೆ ಬಿತ್ತು ಪಂಜಾಬ್ ಕಿಂಗ್ಸ್ ಆಟಗಾರನ ಕಣ್ಣು! ನಟಿಯಂದ್ರೆ ಈ ಕ್ರಿಕೆಟಿಗನಿಗೆ ಬಲು ಇಷ್ಟವಂತೆ

  ಪಂಜಾಬ್ ಕಿಂಗ್ಸ್​ನ ಸ್ಟಾರ್ ಕ್ರಿಕೆಟಿಗರಾದ ಜಿತೇಶ್ ಶರ್ಮಾ, ಅಥರ್ವ ತಾಯ್ಡೆ ಮತ್ತು ಹರ್​ಪ್ರೀತ್ ಭಾಟಿಯಾ ಅವರು ಸಂದರ್ಶನವೊಂದರಲ್ಲಿ ಭಾಗಿಯಾಗಿದ್ರು. ಹರ್​ಪ್ರೀತ್ ಭಾಟಿಯಾ 'ನನ್ನ ಸೆಲೆಬ್ರಿಟಿ ಕ್ರಶ್ ಯಾರು?'ಎಂದು ಕೇಳುತ್ತಿದ್ದಂತೆ ಜಿತೇಶ್ ಶರ್ಮಾ ತಕ್ಷಣ 'ಊರ್ವಶಿ ಎಂದು ಉತ್ತರಿಸಿದ್ದಾರೆ.'

  MORE
  GALLERIES

 • 39

  Urvashi Rautela: ಊರ್ವಶಿ ರೌಟೇಲಾ ಮೇಲೆ ಬಿತ್ತು ಪಂಜಾಬ್ ಕಿಂಗ್ಸ್ ಆಟಗಾರನ ಕಣ್ಣು! ನಟಿಯಂದ್ರೆ ಈ ಕ್ರಿಕೆಟಿಗನಿಗೆ ಬಲು ಇಷ್ಟವಂತೆ

  ಹರ್​ಪ್ರೀತ್ ಭಾಟಿಯಾಗೆ ಊರ್ವಶಿ ರೌಟೇಲಾ ಅಂದ್ರೆ ಇಷ್ಟನಾ ಎನ್ನುವ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಊರ್ವಶಿಗೆ ಅಪಾರ ಅಭಿಮಾನಿಗಳಿದ್ದು, ಈ ಫ್ಯಾನ್ಸ್ ಲಿಸ್ಟ್​ಗೆ ಇದೀಗ ಕ್ರಿಕೆಟಿಗ ಹರ್​ಪ್ರೀತ್ ಭಾಟಿಯಾ ಕೂಡ ಸೇರಿಕೊಂಡಿದ್ದಾರೆ.

  MORE
  GALLERIES

 • 49

  Urvashi Rautela: ಊರ್ವಶಿ ರೌಟೇಲಾ ಮೇಲೆ ಬಿತ್ತು ಪಂಜಾಬ್ ಕಿಂಗ್ಸ್ ಆಟಗಾರನ ಕಣ್ಣು! ನಟಿಯಂದ್ರೆ ಈ ಕ್ರಿಕೆಟಿಗನಿಗೆ ಬಲು ಇಷ್ಟವಂತೆ

  ಐಪಿಎಲ್ ಕ್ರೇಜ್ ಇಡೀ ದೇಶವನ್ನು ಆವರಿಸಿದೆ ಮತ್ತು ಬಾಲಿವುಡ್ ತಾರೆಯರು ಕೂಡ ಪಂದ್ಯ ವೀಕ್ಷಣೆಗೆ ಬರುತ್ತಿದ್ದಾರೆ. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ನಟಿ ಊರ್ವಶಿ ರೌಟೇಲಾ ಕೂಡ ಉಪಸ್ಥಿತರಿದ್ದರು.

  MORE
  GALLERIES

 • 59

  Urvashi Rautela: ಊರ್ವಶಿ ರೌಟೇಲಾ ಮೇಲೆ ಬಿತ್ತು ಪಂಜಾಬ್ ಕಿಂಗ್ಸ್ ಆಟಗಾರನ ಕಣ್ಣು! ನಟಿಯಂದ್ರೆ ಈ ಕ್ರಿಕೆಟಿಗನಿಗೆ ಬಲು ಇಷ್ಟವಂತೆ

  ಹೌದು, ಊರ್ವಶಿ ರೌಟೇಲಾ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಜನರು 'ಊರ್ವಶಿ ಭಾಭಿ' ಎಂಬ ಕೂಗುಗಿದ್ದರು. ಆದರೆ ಇದಕ್ಕೆ ಅಕ್ಷರ್ ಪಟೇಲ್ ಅವರ ಪ್ರತಿಕ್ರಿಯೆ ಸಖತ್​ ವೈರಲ್ ಆಗುತ್ತು.

  MORE
  GALLERIES

 • 69

  Urvashi Rautela: ಊರ್ವಶಿ ರೌಟೇಲಾ ಮೇಲೆ ಬಿತ್ತು ಪಂಜಾಬ್ ಕಿಂಗ್ಸ್ ಆಟಗಾರನ ಕಣ್ಣು! ನಟಿಯಂದ್ರೆ ಈ ಕ್ರಿಕೆಟಿಗನಿಗೆ ಬಲು ಇಷ್ಟವಂತೆ

  ಕ್ರೀಡಾಂಗಣದಲ್ಲಿ ಅಭಿಮಾನಿಗಳು ಊರ್ವಶಿ ರೌಟೇಲಾ ಅವರನ್ನು 'ಭಾಭಿ-ಭಾಭಿ' ಎಂದು ಕರೆಯುವ ಮೂಲಕ ಕೀಟಲೆ ಮಾಡಿದ್ದಾರೆ. ಇದಾದ ನಂತರ, ಅಭಿಮಾನಿಗಳು 'ರಿಷಭ್-ರಿಷಭ್' ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಈ ವೇಳೆ ಅಕ್ಷರ್ ಪಟೇಲ್ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದರು.

  MORE
  GALLERIES

 • 79

  Urvashi Rautela: ಊರ್ವಶಿ ರೌಟೇಲಾ ಮೇಲೆ ಬಿತ್ತು ಪಂಜಾಬ್ ಕಿಂಗ್ಸ್ ಆಟಗಾರನ ಕಣ್ಣು! ನಟಿಯಂದ್ರೆ ಈ ಕ್ರಿಕೆಟಿಗನಿಗೆ ಬಲು ಇಷ್ಟವಂತೆ

  ಈ ಸಮಯದಲ್ಲಿ, ಅಭಿಮಾನಿಗಳು 'ಭಾಭಿ ಆಯಿ ಹೈ ಭಾಭಿ' ಎಂದು ಕೂಗಿದ್ದಾರೆ. ಅಭಿಮಾನಿಗಳು 'ಭಾಭಿ-ಭಾಭಿ' ಎಂದು ಕೂಗುತ್ತಿರುವುದನ್ನು ಕೇಳಿದ ಅಕ್ಷರ್ ಪಟೇಲ್ ಅವರು ಕೈ ಸನ್ನೆ ಮೂಲಕ ಯಾವುದು ಆ ರೀತಿ ಇಲ್ಲ ಎಂಬರ್ಥದಲ್ಲಿ ಹೇಳಿದ್ದರು. ಇದೀಗ ಈ ಪ್ರತಿಕ್ರಿಯೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

  MORE
  GALLERIES

 • 89

  Urvashi Rautela: ಊರ್ವಶಿ ರೌಟೇಲಾ ಮೇಲೆ ಬಿತ್ತು ಪಂಜಾಬ್ ಕಿಂಗ್ಸ್ ಆಟಗಾರನ ಕಣ್ಣು! ನಟಿಯಂದ್ರೆ ಈ ಕ್ರಿಕೆಟಿಗನಿಗೆ ಬಲು ಇಷ್ಟವಂತೆ

  ರಿಷಭ್​ ಪಂತ್ ಮತ್ತು ಊರ್ವಶಿ ರೌಟೇಲಾ ಅವರು ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದಾರೆ. ಇದಾದ ನಂತರ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರು.

  MORE
  GALLERIES

 • 99

  Urvashi Rautela: ಊರ್ವಶಿ ರೌಟೇಲಾ ಮೇಲೆ ಬಿತ್ತು ಪಂಜಾಬ್ ಕಿಂಗ್ಸ್ ಆಟಗಾರನ ಕಣ್ಣು! ನಟಿಯಂದ್ರೆ ಈ ಕ್ರಿಕೆಟಿಗನಿಗೆ ಬಲು ಇಷ್ಟವಂತೆ

  ಇತ್ತೀಚೆಗಷ್ಟೇ ನಸೀಮ್ ಶಾ ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಕ್ರಿಕೆಟಿಗ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಜೊತೆ ಕಾಣಿಸಿಕೊಂಡಿದ್ರು. ವಿಡಿಯೋ ಬಗ್ಗೆ ಊರ್ವಶಿ ಸಾರ್ವಜನಿಕ ಸಮಾರಂಭದಲ್ಲಿ ಪ್ರಸ್ತಾಪಿಸಿದ್ದರು.

  MORE
  GALLERIES