Urvashi Rautela: ಮೊದಲ ತೆಲುಗು ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾದ ಐರಾವತ ಬೆಡಗಿ ಊರ್ವಶಿ..!

Urvashi Rautela- Black Rose: ಸ್ಯಾಂಡಲ್​ವುಡ್​ನಲ್ಲಿ ದರ್ಶನ್​ ಜೊತೆ ಐರಾವತ ಚಿತ್ರದಲ್ಲಿ ನಟಿಸಿರುವ ಬಾಲಿವುಡ್​ ಬೆಡಗಿ ಊರ್ವಶಿ, ತಮ್ಮ ಮೊದಲ ತೆಲುಗು ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಹೈದರಾಬಾದಿನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಶೂಟಿಂಗ್​ ಆರಂಭಿಸಿದ್ದಾರಂತೆ ಈ ನಟಿ. (ಚಿತ್ರಗಳು ಕೃಪೆ: ಊರ್ವಶಿ ರೌಟೆಲ ಇನ್​ಸ್ಟಾಗ್ರಾಂ ಖಾತೆ)

First published: