Urvashi Rautela: ಅಂತರರಾಷ್ಟ್ರೀಯ ಸಿನಿಮಾದಲ್ಲಿ ಡಿಬಾಸ್​ ನಾಯಕಿ ಊರ್ವಶಿ: ಖುಷಿ ಹಂಚಿಕೊಂಡ ನಟಿ..!

Urvashi Rautela: ನಟಿ ಊರ್ವಶಿ ರೌಟೆಲ ತಮ್ಮ ಹಾಟ್​ ಹಾಗೂ ಬೋಲ್ಡ್​ ಫೋಟೋಶೂಟ್​ಗಳ ಜೊತೆ ಸಖತ್ ಡ್ಯಾನ್ಸ್ ವಿಡಿಯೋಗಳಿಂದ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುವ ನಟಿ. ಈಗ ತಮ್ಮ ಮೊದಲ ಅಂತರರಾಷ್ಟ್ರೀಯ ಸಿನಿಮಾ ಕುರಿತಾಗಿ ವಿಷಯ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಊರ್ವಶಿ ರೌಟೆಲ ಇನ್​ಸ್ಟಾಗ್ರಾಂ ಖಾತೆ)

First published: