Urvashi Rautela: ಆ ಸಿನಿಮಾಗೆ ಈ ಪಾಟಿ ಸಂಭಾವನೆ ಪಡೆದಿದ್ದಾರೆ ಊರ್ವಶಿ! ಎರಡು ದಿನದಿಂದ ಅಷ್ಟು ಕಲೆಕ್ಷನ್​ ಕೂಡ ಆಗಿಲ್ವಂತೆ

ಒಟ್ಟಿನಲ್ಲಿ ದಿ ಲೆಜೆಂಡ್ ಸಿನಿಮಾದಿಂದ ಇಬ್ಬರು ನಾಯಕಿಯರು ಸೂಪರ್ ಲಾಭ ಮಾಡಿಕೊಂಡಿರುವುದು ಗೊತ್ತೇ ಇದೆ. ಇಷ್ಟು ಖರ್ಚು ಮಾಡಿದರೂ ಹೀರೋ ಆಗಿ ಸರವಣನ್ ಗೆ ಪ್ರೇಕ್ಷಕರು ಒಳ್ಳೆ ಮಾರ್ಕ್ಸ್ ಕೊಡಲಿಲ್ಲ.

First published: