Urvashi Rautela: ಬಂಗಾರದ ಬೊಂಬೆ ಊರ್ವಶಿ, ಈಕೆ ತೊಟ್ಟಿರೋ ಡ್ರೆಸ್​ ಬೆಲೆಗೆ ಬೆಂಗ್ಳೂರಲ್ಲಿ 4 ಹೈಫೈ ಮನೆ ಕಟ್ಬಹುದು ಗುರೂ!

ಊರ್ವಶಿ ಭಿನ್ನ-ವಿಭಿನ್ನ ಉಡುಗೆಗಳನ್ನು ಧರಿಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಚಿತ್ರವನ್ನು ಅಪ್‌ಲೋಡ್ ಮಾಡುತ್ತಿರುತ್ತಾರೆ. ಇದೀಗ ಇವರು ಅಪ್​ಲೋಡ್​ ಮಾಡಿರುವ ಹೊಸ ಫೋಟೋಗಳು, ವಿಡಿಯೋಗಳು ಸಖತ್​ ವೈರಲ್​ ಆಗುತ್ತಿವೆ.

First published: