Urvashi Rautela: ಊರ್ವಶಿ ರೌಟೇಲಾ ಬಟ್ಟೆ ನೋಡಿ ಟ್ರೋಲ್ ಮಾಡಿದ ನೆಟ್ಟಿಗರು, ಉರ್ಫಿ ಜಾವೇದ್​ ಗಾಳಿ ಬೀಸ್ತಾ ಎಂದು ಕಾಮೆಂಟ್​

Urvashi Rautela Viral Photos: ಊರ್ವಶಿ ರೌಟೇಲಾ ತಮ್ಮ ನಟನೆಯಿಂದ ಹೆಸರು ಪಡೆದವರು. ಆದರೆ ಸದ್ಯ ಅವರ ಬಟ್ಟೆಯ ವಿಚಾರವಾಗಿ ಟ್ರೋಲ್ ಆಗಿದ್ದಾರೆ. ಇತ್ತೀಚೆಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದು, ಅವರ ಬಟ್ಟೆ ನೋಡಿ ಅಭಿಮಾನಿಗಳು ಟೀಕೆ ಮಾಡಿದ್ದಾರೆ. ಊರ್ವಶಿ ತಿಳಿ ನೀಲಿ ಬಣ್ಣದ ಹರಿದ ಜೀನ್ಸ್ ಧರಿಸಿದ್ದಾರೆ. ಜನ ಅವರ ಫ್ಯಾಷನ್ ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

First published: