Urvashi: ಬಾಲಿವುಡ್​ನ ಬಂಗಾರದ ಬೊಂಬೆ ಊವರ್ಶಿಗೆ ಹುಟ್ಟುಹಬ್ಬದ ಸಂಭ್ರಮ

Urvashi Rautela Birthday: ಬಾಲಿವುಡ್ ಬೆಡಗಿ, ದಂತದ ಗೊಂಬೆ ಊರ್ವಶಿ ರೌಟೇಲಾ ಗೆ ಇಂದು ಜನ್ಮ ದಿನದ ಸಂಭ್ರಮ. 28ನೇ ವರ್ಷಕ್ಕೆ ಕಾಲಿಟ್ಟಿರುವ ಊರ್ವಶಿ ತಮ್ಮ ಹುಟ್ಟುಹಬ್ಬವನ್ನು ಸ್ನೇಹಿತರು ಹಾಗೂ ಕುಟುಂಬದವರ ಜೊತೆ ಅದ್ದೂರಿಯಾಗಿ ಮಾಲ್ಡಿವ್ಸ್ ನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.

First published: