ನಟಿ Urmila Matondkarಗೆ ಕೊರೊನಾ ಪಾಸಿಟಿವ್: ಅಭಿಮಾನಿಗಳಿಗೆ ಊರ್ಮಿಳಾ ನೀಡಿದ್ರು ಸಲಹೆ

ಬಾಲಿವುಡ್ ನಟಿ ಊರ್ಮಿಲಾ ಮಾತೋಂಡ್ಕರ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ತಮಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಕೊರೊನಾ ಸ್ವತಃ ಊರ್ಮಿಳಾ ಅವರೇ ಟ್ವೀಟ್ ಮೂಲಕ ತಿಳಿಸಿದ್ದಾರೆ.  ನಾನು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದು, ಅಭಿಮಾನಿಗಳಿಗೆ ದೀಪಾವಳಿ ಆಚರಿಸುವ ಕುರಿತು ಸಲಹೆ ನೀಡಿದ್ದಾರೆ.

First published:

 • 15

  ನಟಿ Urmila Matondkarಗೆ ಕೊರೊನಾ ಪಾಸಿಟಿವ್: ಅಭಿಮಾನಿಗಳಿಗೆ ಊರ್ಮಿಳಾ ನೀಡಿದ್ರು ಸಲಹೆ

  ಕಳೆದ ಕೆಲ ದಿನಗಳಲ್ಲಿ ನನ್ನ ಸಂಪರ್ಕ ಬಂದವರು ನಿಮ್ಮ ಆರೋಗ್ಯದ ಎಚ್ಚರಿಕೆವಹಿಸಿ. ಕೊರೊನಾ ಲಕ್ಷಣಗಳು ಕಂಡು ಬಂದ್ರೆ ಕೂಡಲೇ ಕ್ವಾರಂಟೈನ್ ಆಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ವಿಶೇಷವಾಗಿ ದೀಪಾವಳಿ ಸಂಭ್ರಮದಲ್ಲಿ ಕೊರೊನಾ ಇರೋದನ್ನು ಮರೆಯದೇ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಲಹೆ ನೀಡಿದ್ದಾರೆ.

  MORE
  GALLERIES

 • 25

  ನಟಿ Urmila Matondkarಗೆ ಕೊರೊನಾ ಪಾಸಿಟಿವ್: ಅಭಿಮಾನಿಗಳಿಗೆ ಊರ್ಮಿಳಾ ನೀಡಿದ್ರು ಸಲಹೆ

  ಊರ್ಮಿಳಾ ಅವರ ಟ್ವೀಟ್ ನೋಡುತ್ತಿದ್ದಂತೆ ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ. ಬಾಲಿವುಡ್ ತಾರೆಯರು ಸಹ ಊರ್ಮಿಳಾ ಅವರಿಗೆ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಸದ್ಯ ಊರ್ಮಿಳಾ ಮಾತೋಂಡ್ಕರ್ ಮುಂಬೈನಲ್ಲಿ ವಾಸವಾಗಿದ್ದಾರೆ.

  MORE
  GALLERIES

 • 35

  ನಟಿ Urmila Matondkarಗೆ ಕೊರೊನಾ ಪಾಸಿಟಿವ್: ಅಭಿಮಾನಿಗಳಿಗೆ ಊರ್ಮಿಳಾ ನೀಡಿದ್ರು ಸಲಹೆ

  ಮುಂಬೈನಲ್ಲಿ ಶನಿವಾರ 301 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೂ ಮುಂಬೈ ನಗರದಲ್ಲಿ 7,55,632 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 16,244 ಜನರು ಸಾವನ್ನಪ್ಪಿದ್ದಾರೆ. ಸದ್ಯ ಮುಂಬೈ ನಗರದಲ್ಲಿ 3,966 ಸಕ್ರಿಯ ಪ್ರಕರಣಗಳಿವೆ.

  MORE
  GALLERIES

 • 45

  ನಟಿ Urmila Matondkarಗೆ ಕೊರೊನಾ ಪಾಸಿಟಿವ್: ಅಭಿಮಾನಿಗಳಿಗೆ ಊರ್ಮಿಳಾ ನೀಡಿದ್ರು ಸಲಹೆ

  ಕಳೆದ ವರ್ಷ ಊರ್ಮಿಳಾ ಶಿವಸೇನೆ ಸೇರಿಕೊಂಡಿದ್ದರು. ನಂತರ ಪಕ್ಷದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಾಲಿವುಡ್ ನ ಹಲವು ಕಲಾವಿದರು ಕೊರೊನಾ ಸೋಂಕು ತಗುಲಿತ್ತು. ಕೆಲವರು ಮನೆಯಲ್ಲಿ ಕ್ವಾರಂಟೈನ್ ಆಗಿ ಗುಣಮುಖರಾದ್ರೆ, ಹಿರಿಯ ಕಲಾವಿದರು ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆದುಕೊಂಡಿದ್ದರು.

  MORE
  GALLERIES

 • 55

  ನಟಿ Urmila Matondkarಗೆ ಕೊರೊನಾ ಪಾಸಿಟಿವ್: ಅಭಿಮಾನಿಗಳಿಗೆ ಊರ್ಮಿಳಾ ನೀಡಿದ್ರು ಸಲಹೆ

  ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ಮಲೈಕಾ ಅರೋರಾ, ಅರ್ಜುನ್ ಕಪೂರ್, ಅರ್ಜುನ್ ರಾಂಪಾಲ್, ವಿಕ್ಕಿ ಕೌಶಲ್, ಆಲಿಯಾ ಭಟ್, ಕೃತಿ ಸನನ್, ತಮನ್ನಾ ಭಾಟಿಯಾ, ವರುಣ್ ಧವನ್, ರಣ್ ಬೀರ್ ಕಪೂರ್ ಸೇರಿದಂತೆ ಹಲವು ಸ್ಟಾರ್ ಗಳಿಗೆ ಕೊರೊನಾ ಸೋಂಕು ತಗುಲಿತ್ತು,

  MORE
  GALLERIES