Urfi Javed: ಕೆಂಪು ಸೀರೆಗೆ ಐಫೆಲ್ ಟವರ್ ಬ್ಲೌಸ್! ಕಿರೀಟ ಸುಂದರಿಯ ಲುಕ್ ನೋಡಿ

ನಟಿ ಉರ್ಫಿ ಜಾವೇದ್ ಇತ್ತೀಚೆಗೆ ಸುಂದರವಾದ ಕೆಂಪು ಬಣ್ಣದ ಸೀರೆ ಉಟ್ಟು ಕಿರೀಟ ಧರಿಸಿಕೊಂಡು ಬಂದಿದ್ದಾರೆ. ಅವರ ಫೋಟೋಸ್ ವೈರಲ್ ಆಗಿವೆ.

First published:

  • 110

    Urfi Javed: ಕೆಂಪು ಸೀರೆಗೆ ಐಫೆಲ್ ಟವರ್ ಬ್ಲೌಸ್! ಕಿರೀಟ ಸುಂದರಿಯ ಲುಕ್ ನೋಡಿ

    ಉರ್ಫಿ ಜಾವೇದ್ ಅವರನ್ನು ಇಷ್ಟಪಡಿ ಅಥವಾ ಇಷ್ಟಪಡದೇ ಇರಿ ಅವರಂತೂ ಫುಲ್ ರಾಕ್ ಮೂಡ್​ನಲ್ಲಿಯೇ ಇರುತ್ತಾರೆ. ಹಿಂದಿ ಕಿರುತೆರೆ ನಟಿಯನ್ನು ಹೇಟ್ ಮಾಡುವವರೂ ಅವರ ವಿಡಿಯೋ ಹಾಗೂ ಫೋಟೋವನ್ನು ಮಾತ್ರ ಮಿಸ್ ಮಾಡದೆ ನೋಡುತ್ತಾರೆ.

    MORE
    GALLERIES

  • 210

    Urfi Javed: ಕೆಂಪು ಸೀರೆಗೆ ಐಫೆಲ್ ಟವರ್ ಬ್ಲೌಸ್! ಕಿರೀಟ ಸುಂದರಿಯ ಲುಕ್ ನೋಡಿ

    ಸೋಷಿಯಲ್ ಮಿಡಿಯಾದಲ್ಲಿ ಉರ್ಫಿ ಜಾವೇದ್ ಫ್ಯಾಷನ್ ಟ್ರೆಂಡ್ ಸಿಕ್ಕಾಪಟ್ಟೆ ಫೇಮಸ್. ಎಲ್ಲರ ಗಮನ ಸೆಳೆಯುವ ಕಲೆ ಉರ್ಫಿ ಜಾವೇದ್​ಗೆ ಗೊತ್ತು. ನಟಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

    MORE
    GALLERIES

  • 310

    Urfi Javed: ಕೆಂಪು ಸೀರೆಗೆ ಐಫೆಲ್ ಟವರ್ ಬ್ಲೌಸ್! ಕಿರೀಟ ಸುಂದರಿಯ ಲುಕ್ ನೋಡಿ

    ಇತ್ತೀಚೆಗೆ ಬಿಗ್​ಬಾಸ್ ಒಟಿಟಿ ಸ್ಟಾರ್ ಅಬು ಜಾನಿ ಹಾಗೂ ಸಂದೀಪ್ ಖೋಸ್ಲಾ ಅವರ ಹೊಸ ಕಲೆಕ್ಷನ್ ಮೇರಾ ನೂರ್ ಹೇ ಮಶೂರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಬಾಬಿಲ್ ಖಾನ್, ಜಯಾ ಬಚ್ಚನ್, ನೇಹಾ ಧುಪಿಯಾ, ಹುಮಾ ಖುರೇಷಿ, ನೀತು ಕಪೂರ್ ಸೇರಿ ಬಹಳಷ್ಟು ಸೆಲೆಬ್ರಿಟಿಗಳು ಭಾಗವಹಿಸಿದ್ದರು.

    MORE
    GALLERIES

  • 410

    Urfi Javed: ಕೆಂಪು ಸೀರೆಗೆ ಐಫೆಲ್ ಟವರ್ ಬ್ಲೌಸ್! ಕಿರೀಟ ಸುಂದರಿಯ ಲುಕ್ ನೋಡಿ

    ಉರ್ಫಿ ಅವರು ಲೋ ವೇಸ್ಟ್ ಸೀರೆ ಉಟ್ಟುಕೊಂಡು ಬಂದಿದ್ದರು. ಬ್ರೈಟ್ ರೆಡ್ ಕಲರ್ ಸೀರೆ ಉಟ್ಟುಕೊಂಡು ಬಂದ ನಟಿ ಸುಂದರವಾದ ಕಿರೀಟ ಧರಿಸಿದ್ದರು. ನೆಟ್ಟೆಡ್ ಬ್ಲೌಸ್ ಧರಿಸಿದ್ದರು ಉರ್ಫಿ. ಇದರಲ್ಲಿ ರೆಡ್ ಡಾಟ್ ಎಂಬ್ರಾಯ್ಡರಿ ಇತ್ತು.

    MORE
    GALLERIES

  • 510

    Urfi Javed: ಕೆಂಪು ಸೀರೆಗೆ ಐಫೆಲ್ ಟವರ್ ಬ್ಲೌಸ್! ಕಿರೀಟ ಸುಂದರಿಯ ಲುಕ್ ನೋಡಿ

    ನಟಿ ಧರಿಸಿದ ಕಿರೀಟ ಅವರ ಲುಕ್ ಕಂಪ್ಲೀಟ್ ಮಾಡಿದೆ. ಬ್ರೈಟ್ ಕಲರ್​ ಧರಿಸಿ ಉರ್ಫಿ ಜಾವೇದ್ ದೂರದಿಂದಲೇ ಹೈಲೈಟ್ ಆಗುವಂತೆ ಕಾಣಿಸಿದ್ದಾರೆ. ಅವರ ಫೋಟೋಸ್ ವೈರಲ್ ಆಗಿವೆ.

    MORE
    GALLERIES

  • 610

    Urfi Javed: ಕೆಂಪು ಸೀರೆಗೆ ಐಫೆಲ್ ಟವರ್ ಬ್ಲೌಸ್! ಕಿರೀಟ ಸುಂದರಿಯ ಲುಕ್ ನೋಡಿ

    ನಟಿಯ ಹೊಸ ಸ್ಟೈಲ್ ನೋಡಿದ ನೆಟ್ಟಿಗರು ಅರೆ ಉರ್ಫಿಗೆ ಮಿಸ್ ಶೇಮ್​ಲೆಸ್ ಕಿರೀಟ್ ಸಿಕ್ತಾ ಎಂದು ಕಾಲೆಳೆದಿದ್ದಾರೆ. ನಾಚಿಗೆ ಇಲ್ಲದ ರಾಜಕುಮಾರಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 710

    Urfi Javed: ಕೆಂಪು ಸೀರೆಗೆ ಐಫೆಲ್ ಟವರ್ ಬ್ಲೌಸ್! ಕಿರೀಟ ಸುಂದರಿಯ ಲುಕ್ ನೋಡಿ

    ನಟಿ ಫೆಬ್ರವರಿ ಕೊನೆಯ ವಾರದಲ್ಲಿ ಮ್ಯಾಗಜಿನ್​ಗಾಗಿ ವಿಶೇಷ ಫೋಟೋಶೂಟ್ ಮಾಡಿ ಸುದ್ದಿಯಾಗಿದ್ದರು. ಇದರಲ್ಲಿ ನಟಿ ಡಿಸೈನ್ಡ್ ಸೀರೆ ಉಟ್ಟಿದ್ದರು. ಆ ಫೋಟೊಗಳು ವೈರಲ್ ಆಗಿದ್ದವು.

    MORE
    GALLERIES

  • 810

    Urfi Javed: ಕೆಂಪು ಸೀರೆಗೆ ಐಫೆಲ್ ಟವರ್ ಬ್ಲೌಸ್! ಕಿರೀಟ ಸುಂದರಿಯ ಲುಕ್ ನೋಡಿ

    ನಟಿ ಗೋಲ್ಡನ್ ಕಲರ್ ಸೀರೆ ಮತ್ತು ಬ್ಲೌಸ್ ಧರಿಸಿ ಕ್ಯೂಟ್ ಆಗಿ ಕಾಣಿಸಿದ್ದರು. ಅವರು ಉಟ್ಟಿದ್ದ ನೆಟ್ಟೆಡ್ ಸೀರೆ ಸುಂದರವಾಗಿತ್ತು.

    MORE
    GALLERIES

  • 910

    Urfi Javed: ಕೆಂಪು ಸೀರೆಗೆ ಐಫೆಲ್ ಟವರ್ ಬ್ಲೌಸ್! ಕಿರೀಟ ಸುಂದರಿಯ ಲುಕ್ ನೋಡಿ

    ನಟಿ ಇದಕ್ಕೆ ಸಿಂಪಲ್ ಮೇಕಪ್ ಮಾಡಿಕೊಂಡಿದ್ದರು. ಸಿಂಪಲ್ ಹೇರ್​ಸ್ಟೈಲ್ ಮಾಡಿದ್ದರು. ಅವರ ಲುಕ್ ರಾಯಲ್ ಆಗಿ ಕಂಡುಬಂದಿದೆ.

    MORE
    GALLERIES

  • 1010

    Urfi Javed: ಕೆಂಪು ಸೀರೆಗೆ ಐಫೆಲ್ ಟವರ್ ಬ್ಲೌಸ್! ಕಿರೀಟ ಸುಂದರಿಯ ಲುಕ್ ನೋಡಿ

    ತಮ್ಮದೇ ಫ್ಯಾಷನ್ ಮಾಡುತ್ತಿದ್ದ ನಟಿಗೆ ಇದು ದೊಡ್ಡ ಅವಕಾಶವಾಗಿ ಸಿಕ್ಕಿದ್ದು ಫೇಂಸ್ ಕ್ಲೋತಿಂಗ್ ಬ್ಯ್ರಾಂಡ್​ಗೆ ರೂಪದರ್ಶಿಯಾಗಿ ಮಿಂಚಿದ್ದಾರೆ.

    MORE
    GALLERIES