Urfi Javed: ಮುಸ್ಲಿಂ ಅನ್ನೋದನ್ನು ಮರೆಯಬೇಡ, ಇದು ರಂಜಾನ್ ಮಾಸ! ಉರ್ಫಿಗೆ ಎಚ್ಚರಿಕೆ

ದೇಶಾದ್ಯಂತ ಮುಸ್ಲಿಂ ಜನರು ಪವಿತ್ರ ರಂಜಾನ್ ಮಾಸವನ್ನು ಆಚರಿಸುತ್ತಿದ್ದಾರೆ. ಉಪವಾಸವನ್ನು ಪಾಲಿಸುತ್ತಿದ್ದಾರೆ. ಆದರೆ ಉರ್ಫಿ ಜಾವೇದ್ ಫ್ಯಾಷನೆಬಲ್ ಆಗಿ ಡ್ರೆಸ್ ಮಾಡಿ ಕ್ಯಾಮೆರಾಗೆ ಪೋಸ್ ಕೊಡುತ್ತಿದ್ದಾರೆ. ಈ ಬಗ್ಗೆ ನಟಿ ಟ್ರೋಲ್ ಆಗಿದ್ದಾರೆ.

First published:

  • 18

    Urfi Javed: ಮುಸ್ಲಿಂ ಅನ್ನೋದನ್ನು ಮರೆಯಬೇಡ, ಇದು ರಂಜಾನ್ ಮಾಸ! ಉರ್ಫಿಗೆ ಎಚ್ಚರಿಕೆ

    ದೇಶಾದ್ಯಂತ ಮುಸ್ಲಿಂ ಜನರು ಪವಿತ್ರ ರಂಜಾನ್ ಆಚರಣೆ ಮಾಡುತ್ತಿದ್ದಾರೆ. ವಿಶೇಷ ಮಾಸದಲ್ಲಿ ಉಪವಾಸ ಮಾಡುತ್ತಿದ್ದಾರೆ. ಆದರೆ ನಟಿ ಉರ್ಫಿ ಜಾವೇದ್ ರಂಜಾನ್ ಮಾಸ ಆಚರಣೆ ಮಾಡಲ್ವಾ? ನೆಟ್ಟಿಗರು ಈಗ ಈ ಬಗ್ಗೆ ಮಾತನಾಡುತ್ತಿದ್ದಾರೆ.

    MORE
    GALLERIES

  • 28

    Urfi Javed: ಮುಸ್ಲಿಂ ಅನ್ನೋದನ್ನು ಮರೆಯಬೇಡ, ಇದು ರಂಜಾನ್ ಮಾಸ! ಉರ್ಫಿಗೆ ಎಚ್ಚರಿಕೆ

    ಇಸ್ಲಾಂಗೆ ಮತಾಂತರಗೊಂಡಿರುವ ನಟಿ ರಾಖಿ ಸಾವಂತ್ ಕೂಡಾ ಈ ಬಾರಿ ಉಪವಾಸ ಮಾಡಿದ್ದಾರೆ. ಆ ಕುರಿತು ಅಪ್ಡೇಟ್​ಗಳನ್ನು ಕೂಡಾ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡುತ್ತಲೇ ಇದ್ದಾರೆ. ಆದರೆ ಉರ್ಫಿ ಜಾವೇದ್ ಉಪವಾಸ ಮಾಡ್ತಿಲ್ವ?

    MORE
    GALLERIES

  • 38

    Urfi Javed: ಮುಸ್ಲಿಂ ಅನ್ನೋದನ್ನು ಮರೆಯಬೇಡ, ಇದು ರಂಜಾನ್ ಮಾಸ! ಉರ್ಫಿಗೆ ಎಚ್ಚರಿಕೆ

    ನಟಿ ಉರ್ಫಿ ಜಾವೇದ್ ಮುಸ್ಲಿಂ ಕುಟುಂಬದ ಹುಡುಗಿ. ಈ ಹಿಂದೆ ತಮ್ಮ ಔಟ್​ಫಿಟ್​ಗಾಗಿ ಬಹಳಷ್ಟು ಸಲ ಎಚ್ಚರಿಕೆ ಬಂದರೂ ಅದನ್ನು ಹಾಗೆಯೇ ಕಂಟಿನ್ಯೂ ಮಾಡಿದ್ದಾರೆ. ಆದರೆ ಈಗ ರಂಜಾನ್ ಮಾಸವಾದ ಕಾರಣ ನೆಟ್ಟಿಗರು ನಟಿಯನ್ನು ಎಚ್ಚರಿಸಿದ್ದಾರೆ.

    MORE
    GALLERIES

  • 48

    Urfi Javed: ಮುಸ್ಲಿಂ ಅನ್ನೋದನ್ನು ಮರೆಯಬೇಡ, ಇದು ರಂಜಾನ್ ಮಾಸ! ಉರ್ಫಿಗೆ ಎಚ್ಚರಿಕೆ

    ಉರ್ಫಿ ನೀವು ಮುಸ್ಲಿಂ ಅಲ್ವೇ? ಇದು ರಂಜಾನ್ ಮಾಸ. ನೀವು ಉಪವಾಸ ಮಾಡದೆ ಈ ರೀತಿ ಫ್ಯಾಷನ್ ಮಾಡುತ್ತಾ ಕ್ಯಾಮೆರಾಗೆ ಪೋಸ್ ಕೊಡುತ್ತಿದ್ದೀರಲ್ಲ ಎಂದು ಕೇಳಿದ್ದಾರೆ ನೆಟ್ಟಿಗರು. ಆದರೆ ನಟಿ ಈ ಟ್ರೋಲ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

    MORE
    GALLERIES

  • 58

    Urfi Javed: ಮುಸ್ಲಿಂ ಅನ್ನೋದನ್ನು ಮರೆಯಬೇಡ, ಇದು ರಂಜಾನ್ ಮಾಸ! ಉರ್ಫಿಗೆ ಎಚ್ಚರಿಕೆ

    ಇತ್ತೀಚಿನ ದಿನಗಳಲ್ಲಿ ಉರ್ಫಿ ಜಾವೇದ್ ಅವರು ಬಾಲಿವುಡ್ ಸೆಲೆಬ್ರಿಟಿಗಳ ಇವೆಂಟ್​ಗಳಲ್ಲಿಯೂ ಕಂಡು ಬರುತ್ತಿದ್ದಾರೆ. ಹಿಂದಿ ಕಿರುತೆರೆಯ ಈ ನಟಿ ಕೆಲವೇ ಕೆಲವು ಸೀರಿಯಲ್ ಮಾಡಿದರೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್.

    MORE
    GALLERIES

  • 68

    Urfi Javed: ಮುಸ್ಲಿಂ ಅನ್ನೋದನ್ನು ಮರೆಯಬೇಡ, ಇದು ರಂಜಾನ್ ಮಾಸ! ಉರ್ಫಿಗೆ ಎಚ್ಚರಿಕೆ

    ಬಿಗ್​ಬಾಸ್ ಒಟಿಟಿಗೆ ಎಂಟ್ರಿ ಕೊಟ್ಟ ನಂತರ ಒಂದೇ ವಾರದಲ್ಲಿ ಉರ್ಫಿ ಜಾವೇದ್ ಅಲ್ಲಿಂದ ಹೊರ ಬರಬೇಕಾಯಿತು. ಎಲಿಮಿನೇಟ್ ಆಗಿ ಹೊರಬಂದಾಗಲೇ ಉರ್ಫಿಯವರನ್ನು ಎಲ್ಲರೂ ಗುರುತಿಸಿದ್ದರು.

    MORE
    GALLERIES

  • 78

    Urfi Javed: ಮುಸ್ಲಿಂ ಅನ್ನೋದನ್ನು ಮರೆಯಬೇಡ, ಇದು ರಂಜಾನ್ ಮಾಸ! ಉರ್ಫಿಗೆ ಎಚ್ಚರಿಕೆ

    ಮಾಡರ್ನ್ ಡ್ರೆಸ್ ಧರಿಸಿ, ಚಿತ್ರ ವಿಚಿತ್ರ ಅವತಾರಗಳಲ್ಲಿ ಕಾಣಿಸಿಕೊಳ್ಳುವ ಉರ್ಫಿ ಜಾವೇದ್ ಇಂದು ಇನ್​ಸ್ಟಾಗ್ರಾಮ್​ನಲ್ಲಿ ತುಂಬಾ ಫೇಮಸ್. ಹೊಸ ವಿಡಿಯೋ ಹಾಗೂ ಫೋಟೋಸ್ ಶೇರ್ ಮಾಡುತ್ತಲೇ ಇರುತ್ತಾರೆ.

    MORE
    GALLERIES

  • 88

    Urfi Javed: ಮುಸ್ಲಿಂ ಅನ್ನೋದನ್ನು ಮರೆಯಬೇಡ, ಇದು ರಂಜಾನ್ ಮಾಸ! ಉರ್ಫಿಗೆ ಎಚ್ಚರಿಕೆ

    ಉರ್ಫಿ ಜಾವೇದ್ ಅವರು ಕೆಲವೊಂದು ಮ್ಯೂಸಿಕ್ ಆಲ್ಬಂಗಳಲ್ಲಿಯೂ ನಟಿಸಿದ್ದಾರೆ. ಉರ್ಫಿ ಸದ್ಯ 4.1 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಈವರೆಗೆ ಸುಮಾರು 239 ಪೋಸ್ಟ್​ಗಳನ್ನು ಹಾಕಿದ್ದಾರೆ.

    MORE
    GALLERIES