ತಾನು ನಟಿಯಾಗುವುದಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಉರ್ಫಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ನನಗೆ ಮೊದಲಿನಿಂದಲೂ ಫ್ಯಾಷನ್ ಬಗ್ಗೆ ಆಸಕ್ತಿ. ನನಗೆ ಫ್ಯಾಷನ್ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಆದರೆ ಯಾವ ಬಟ್ಟೆ ಹಾಕಬೇಕು ಅಂತ ಗೊತ್ತಿತ್ತು. ನಾನು ಎದ್ದು ಕಾಣಬೇಕು, ನನ್ನ ಅತ್ಯುತ್ತಮವಾಗಿ ಕಾಣಬೇಕು ಎಂದು ಬಯಸಿದ್ದೆ' ಎಂದು ಹೇಳಿದ್ದಾರೆ.