Urfi Javed: ವಿಚಿತ್ರ ಡ್ರೆಸ್ ತೊಟ್ಟ ಉರ್ಫಿ ಜಾವೇದ್ ಕಥೆ ಏನಾಯ್ತು? ನಟಿ ಸ್ಥಿತಿ ನೋಡಿ ನೆಟ್ಟಿಗರು ಶಾಕ್
Uorfi Javed Latest Look: ಬಿಗ್ ಬಾಸ್ ಮೂಲಕ ಜನಪ್ರಿಯರಾದ ಉರ್ಫಿ ಜಾವೇದ್, ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ತನ್ನ ವಿಚಿತ್ರ ಫ್ಯಾಷನ್ ಸೆನ್ಸ್ನಿಂದಲೇ ಉರ್ಫಿ ಸದಾ ಸುದ್ದಿಯಲ್ಲಿರುತ್ತಾರೆ.
ಉರ್ಫಿ ಜಾವೇದ್ ತಿಂಗಳ ಸಂಪಾದನೆಯಲ್ಲಿ ಅನೇಕ ಬಾಲಿವುಡ್ ನಟಿಯರನ್ನು ಕೂಡ ಹಿಂದಿಕ್ಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಉರ್ಫಿ ತನ್ನ ವಿಚಿತ್ರ ಫ್ಯಾಷನ್ನಿಂದ ಅನೇಕ ಬಾರಿ ಟ್ರೋಲ್ಗೂ ಒಳಗಾಗಿದ್ದಾರೆ.
2/ 7
ಉರ್ಫಿ ಜಾವೇದ್ ವಿಭಿನ್ನ ಶೈಲಿಯಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಇಲ್ಲಿಯವರೆಗೆ, ಉರ್ಫಿ ಅನಗತ್ಯ ವಸ್ತುಗಳಿಂದ ಮಾಡಿದ ಉಡುಪುಗಳನ್ನು ಧರಿಸಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಇದೇ ನನ್ನ ಫ್ಯಾಷನ್ ಎಂದಿದ್ದಾರೆ.
3/ 7
ಉರ್ಫಿ ಜಾವೇದ್ ಹೆಚ್ಚಾಗಿ ತನ್ನ ಗ್ಲಾಮರಸ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಈ ಫ್ಯಾಷನ್ನಿಂದಾಗಿ ಉರ್ಫಿ ಅನೇಕ ಬಾರಿ ತೊಂದರೆ ಅನುಭವಿಸಬೇಕಾಗುತ್ತದೆ.
4/ 7

5/ 7
ಇತ್ತೀಚೆಗಷ್ಟೇ ಉರ್ಫಿ ಫೋಟೋವೊಂದನ್ನು ಶೇರ್ ಮಾಡಿದ್ರು. ಇದೀಗ ಆ ಬಟ್ಟೆಯಿಂದಾದ ಹಾನಿ ಬಗ್ಗೆ ಉರ್ಫಿ ಜಾವೇದ್ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
6/ 7
ಉರ್ಫಿ ಕೇವಲ ತಂತಿಯಿಂದ ಮಾಡಿದ ಉಡುಪನ್ನು ಧರಿಸಿದ್ದರು. ಆದರೆ ಈ ಡ್ರೆಸ್ ನಿಂದಾಗಿ ಉರ್ಫಿಯ ಚರ್ಮಕ್ಕೆ ತೀವ್ರ ಹಾನಿಯಾಗಿದೆ.
7/ 7
ಫೋಟೋ ಶೇರ್ ಮಾಡಿರುವ ಉರ್ಫಿ, 'ನನ್ನ ಚರ್ಮಕ್ಕೆ ಸಾಕಷ್ಟು ಹಾನಿಯಾಗಿದೆ. ಆದರೆ ಪರವಾಗಿಲ್ಲ. ಸುಂದರವಾಗಿ ಕಾಣಲು ತುಂಬಾ ಖರ್ಚು ಮಾಡಬೇಕಾಗುತ್ತದೆ. ಕೆಲ ನೋವನ್ನು ಕೂಡ ಸಹಿಸಿಕೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ.
First published:
17