Urfi Javed: ಈ ನಟಿಯ ಡ್ರೆಸ್ ಕಂಡು ನೆಟ್ಟಿಗರು ಕಕ್ಕಾಬಿಕ್ಕಿ, ಬಟ್ಟೆ ಇಲ್ಲ.. ಕಿಟಕಿಯೇ ಎಲ್ಲಾ!
Urfi Javed: ಉರ್ಫಿ ಜಾವೇದ್ ಅವರ ಚಿತ್ರಗಳು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಅವರ ವಿಚಿತ್ರ ಉಡುಗೆ ಸೆನ್ಸ್ ಕಂಡುಬರುತ್ತದೆ. ಈಕೆಯ ಡ್ರೆಸ್ಸಿಂಗ್ ಸೆನ್ಸ್ ಅನ್ನು ಅನೇಕ ಬಾರಿ ಜನರು ಇಷ್ಟಪಡುವುದಿಲ್ಲ ಮತ್ತು ಇದರಿಂದ ಉರ್ಫಿ ಕೂಡ ಟ್ರೋಲ್ ಆಗುತ್ತಾರೆ. ಈ ಬಾರಿ ಉರ್ಫಿ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ರಿವೀಲ್ ಡ್ರೆಸ್ನಲ್ಲಿರುವ ಆಕೆಯ ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ರಿಯಾಲಿಟಿ ಶೋ ಬಿಗ್ ಬಾಸ್ ಹಿಂದಿ ಅವತರಿಣಿಕೆಯ OTT ಸೀಸನ್ ಒಂದರಲ್ಲಿ ಭಾಗವಹಿಸಿದ್ದ ನಟಿ ಉರ್ಫಿ ಜಾವೇದ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.
2/ 6
ಹಿಂದಿ ಕಿರುತೆರೆ ನಟಿ ಉರ್ಫಿ ಜಾವೇದ್ ಈಗ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲಾಕ್ ಬಾಡಿಕಾನ್ ಡ್ರೆಸ್ನಲ್ಲಿ ಹಾಟ್ ಲುಕ್ನಲ್ಲಿ ಪೋಸ್ ಕೊಟ್ಟಿದ್ದಾರೆ
3/ 6
ಕಳೆದ ಕೆಲವು ದಿನಗಳಿಂದ ಉರ್ಫಿ ಜಾವೇದ್ ತನ್ನ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಯಾವಾಗಲೂ ಚರ್ಚೆಯಲ್ಲಿದ್ದಾರೆ. ಉರ್ಫಿ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರ ವಿಚಿತ್ರ ಉಡುಗೆ ಸೆನ್ಸ್ ಕಂಡುಬರುತ್ತದೆ.
4/ 6
ಕಪ್ಪು ಬಣ್ಣದ ವಿಚಿತ್ರವಾದ ಬಟ್ಟೆಯನ್ನು ಉರ್ಫಿ ಧರಿಸಿದ್ದಾರೆ. ಇವರ ಈ ಅವತಾರ ಕಂಡು ನೆಟ್ಟಿಗರು ಕಕ್ಕಾಬಿಕ್ಕಿಯಾಗಿದ್ದಾರೆ.
5/ 6
ಸದಾ ತಮ್ಮ ತಮ್ಮ ವಿಚಿತ್ರ ಡ್ರೆಸ್ಸಿಂಗ್ ಸೆನ್ಸ್ನಿಂದ ಉರ್ಫಿ ಸಖತ್ ಟ್ರೋಲ್ ಆಗುತ್ತಿರುತ್ತಾರೆ. ಈಕೆ ಟ್ರೋಲ್ ಆಗದ ದಿನಗಳೇ ಇಲ್ಲ.
6/ 6
ಇದು ಯಾವ ಸೀಮೆ ಸ್ಟೈಲ್ ಬಟ್ಟೆಯೇ ಇಲ್ಲ..ಕಿಟಕಿಯೇ ಹೆಚ್ಚಿದೆ ಎಂದು ಟ್ರೋಲ್ ಪೇಜ್ಗಳು, ಈಕೆಯ ಪೋಟೋಗಳನ್ನು ಟ್ರೋಲ್ ಮಾಡುತ್ತಿದ್ದಾರೆ.