Urfi Javed: ಮುಸ್ಲಿಂ ಎನ್ನುವ ಕಾರಣಕ್ಕೆ ಮುಂಬೈನಲ್ಲಿ ನನಗೆ ಮನೆ ಕೊಡ್ತಿಲ್ಲ! ಉರ್ಫಿ ಜಾವೇದ್ ಹೊಸ ಆರೋಪ
ತನ್ನ ವಿಚಿತ್ರ ಫ್ಯಾಷನ್ ಸೆನ್ಸ್ನಿಂದಲೇ ಫೇಮಸ್ ಆಗಿರುವ ಉರ್ಫಿ ಜಾವೇದ್, ಮುಂಬೈನಲ್ಲಿ ಮನೆಯಲ್ಲಿ ನನಗೆ ಯಾರು ಮನೆ ಕೊಡ್ತಿಲ್ಲ ಎಂದು ಗೋಳಾಡುತ್ತಿದ್ದಾರೆ. ಯಾಕೆ ಅಂತ ಕಾರಣ ಕೂಡ ತಿಳಿಸಿದ್ದಾರೆ.
ಉರ್ಫಿ ಜಾವೇದ್ ಯಾವಾಗಲೂ ತನ್ನ ಬಟ್ಟೆ ಮತ್ತು ಫ್ಯಾಷನ್ ಸೆನ್ಸ್ ನಿಂದ ಜನರ ಗಮನ ಸೆಳೆದಿದ್ದಾಳೆ. ತನ್ನ ಬಟ್ಟೆಗಳಿಂದಲೇ ಉರ್ಫಿ ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ. ಬಟ್ಟೆಯನ್ನು ವಿಭಿನ್ನವಾಗಿ ಧರಿಸಿ ಇದೇ ನನ್ನ ಫ್ಯಾಷನ್ ಎನ್ನುವ ಉರ್ಫಿ ಕೂಡ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ.
2/ 8
ಉರ್ಫಿ ಜಾವೇದ್ (Urfi Javed) ಇದೀಗ ಹೊಸ ಆರೋಪ ಮಾಡಿದ್ದಾರೆ.ಮುಂಬೈನಲ್ಲಿ ವಾಸಿಸಲು ಅವರಿಗೆ ಜನರು ಮನೆಯನ್ನೇ ಕೊಡೋದಿಲ್ಲ ಎಂದು ಕೇಳಿಕೆ ನೀಡಿದ್ದಾರೆ.
3/ 8
ಚಿತ್ರ ವಿಚಿತ್ರವಾಗಿ ಡ್ರೆಸ್ ಮಾಡಿಕೊಳ್ಳುವ ಉರ್ಫಿ ಜಾವೇದ್, ನಾನು ಹಾಕೋ ಬಟ್ಟೆ ನೋಡಿ ನನಗೆ ಮುಸ್ಲಿಮರು ಮನೆಯನ್ನು ಬಾಡಿಗೆಗೆ ಕೊಡೋದಿಲ್ಲ ಎಂದು ಹೇಳಿದ್ದಾರೆ.
4/ 8
ಇನ್ನೂ ಕೆಲವರು ನಾನು ಮುಸ್ಲಿಂ ಎಂಬ ಕಾರಣಕ್ಕೆ ಹಿಂದೂಗಳು ಕೂಡ ಮನೆ ನೀಡುತ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
5/ 8
ಮನೆ ಸಿಕ್ತಿಲ್ಲ ಎಂದು ಉರ್ಫಿ ಮಾಡಿದ ಟ್ವೀಟ್ ಇದೀಗ ಭಾರೀ ವೈರಲ್ ಆಗಿದೆ. ನೆಟ್ಟಿಗರು ಉರ್ಫಿ ಆರೋಪಕ್ಕೆ ಕಮೆಂಟ್ಗಳನ್ನು ಮಾಡ್ತಿದ್ದಾರೆ.