Urfi Javed: ಉರ್ಫಿ ಜಾವೇದ್ಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದವನ ಕಥೆ ಏನಾಯ್ತು!?
ನಟಿ ಉರ್ಫಿ ಜಾವೇದ್ (Urfi Javed) ಅವರಿಗೆ ಅತ್ಯಾಚಾರ ಮತ್ತು ಕೊಲೆ (Murder) ಬೆದರಿಕೆ ಹಾಕಿರುವ ಮಾಹಿತಿ ಹೊರಬಿದ್ದಿದೆ. ವ್ಯಕ್ತಿಯೊಬ್ಬ ಸೋಶಿಯಲ್ ಮೀಡಿಯಾ ಮೂಲಕ ಉರ್ಫಿಗೆ ಅತ್ಯಾಚಾರದ ಬೆದರಿಕೆ ಒಡ್ಡಿದ್ದಾನೆ ಸುದ್ದಿ ಹರಿದಾಡುತ್ತಿದೆ.