Urfi Javed: ಉರ್ಫಿ ಜಾವೇದ್ ಹೊಸ ಅವತಾರ ಕಂಡು ನೆಟ್ಟಿಗರೇ ಶಾಕ್! ಇದೇನಮ್ಮಾ ನಿನ್ನ ಸ್ಟೈಲ್?

ಬಿಗ್ ಬಾಸ್ ಒಟಿಟಿಯಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ (Urfi Javed) ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ಸುದ್ದಿಯಲ್ಲಿದ್ದಾರೆ. ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ (Photo) ಮೂಲಕ ಸಂಚಲನ ಮೂಡಿಸಿದ್ದಾರೆ. ಇದೀಗ ದಿ ಡರ್ಟಿ ಮ್ಯಾಗಜಿನ್ಗಾಗಿ ಉರ್ಫಿ ಹೊಸ ಹೊಸ ಅವತಾರ ತಾಳಿದ್ದಾರೆ.

First published:

  • 18

    Urfi Javed: ಉರ್ಫಿ ಜಾವೇದ್ ಹೊಸ ಅವತಾರ ಕಂಡು ನೆಟ್ಟಿಗರೇ ಶಾಕ್! ಇದೇನಮ್ಮಾ ನಿನ್ನ ಸ್ಟೈಲ್?

    ಡರ್ಟಿ ಮ್ಯಾಗಜಿನ್ಗಾಗಿ ಉರ್ಫಿ ಜಾವೇದ್, ಹೊಸ ಹೊಸ ವಿನ್ಯಾಸದ ಡ್ರೆಸ್ ತೊಟ್ಟಿದ್ದಾರೆ. ಉರ್ಫಿ ಜಾವೇದ್ ಹೊಸ ಫೋಟೋಗಳನ್ನು ಡರ್ಟಿ ಮ್ಯಾಗಜಿನ್ ಸಂಪಾದಕಿ ಅನೈತ ಶ್ರೋಫ್ ಡಾ ಸಾನಿಯಾ ಹಂಚಿಕೊಂಡಿದ್ದಾರೆ. ವಿಭಿನ್ನ ಅವತಾರದಲ್ಲಿ ಉರ್ಫಿ ಮಿಂಚಿದ್ದಾರೆ. (ಫೋಟೋ ಕೃಪೆ- ಇನ್ಸ್ಟಾಗ್ರಾಮ್​)

    MORE
    GALLERIES

  • 28

    Urfi Javed: ಉರ್ಫಿ ಜಾವೇದ್ ಹೊಸ ಅವತಾರ ಕಂಡು ನೆಟ್ಟಿಗರೇ ಶಾಕ್! ಇದೇನಮ್ಮಾ ನಿನ್ನ ಸ್ಟೈಲ್?

    ಉರ್ಫಿಯ ಹಲವು ಫೋಟೋಗಳನ್ನು ಹಂಚಿಕೊಂಡ ಅನೈತ ಶ್ರೋಫ್ ಡಾ ಸಾನಿಯಾ ಫ್ಯಾಶನ್ ಪ್ರೀತಿಯನ್ನು ಕೊಂಡಾಡಿದ್ದಾರೆ. ಉರ್ಫಿ ಜಾವೇದ್ ಉತ್ಸಾಹವನ್ನು ನಾನು ಬಹಳ ಹಿಂದಿನಿಂದಲೂ ಮೆಚ್ಚಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 38

    Urfi Javed: ಉರ್ಫಿ ಜಾವೇದ್ ಹೊಸ ಅವತಾರ ಕಂಡು ನೆಟ್ಟಿಗರೇ ಶಾಕ್! ಇದೇನಮ್ಮಾ ನಿನ್ನ ಸ್ಟೈಲ್?

    ತನ್ನದೇ ಫ್ಯಾಶನ್ ಸೆನ್ಸ್ ಹೊಂದಿರುವ ಉರ್ಫಿ ಹಲವು ಬಗೆಯ ಚಿತ್ರ-ವಿಚಿತ್ರ ಡ್ರೆಸ್ ತೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ರೀಲ್ಸ್, ವಿಡಿಯೋ ಮಾಡಿ ಹರಿಬಿಡ್ತಾರೆ.

    MORE
    GALLERIES

  • 48

    Urfi Javed: ಉರ್ಫಿ ಜಾವೇದ್ ಹೊಸ ಅವತಾರ ಕಂಡು ನೆಟ್ಟಿಗರೇ ಶಾಕ್! ಇದೇನಮ್ಮಾ ನಿನ್ನ ಸ್ಟೈಲ್?

    ಡರ್ಟಿ ಮ್ಯಾಗಜಿನ್​ಗಾಗಿ ವಿಭಿನ್ನ ರೀತಿಯ ಸ್ಟೈಲ್​ನಲ್ಲಿ ನಟಿ ಉರ್ಫಿ ಜಾವೇದ್ ಕಾಣಿಸಿಕೊಂಡಿದ್ದು, ಈ ಫೋಟೋಗಳು ಇದೀಗ ಭಾರೀ ವೈರಲ್ ಆಗಿದೆ.

    MORE
    GALLERIES

  • 58

    Urfi Javed: ಉರ್ಫಿ ಜಾವೇದ್ ಹೊಸ ಅವತಾರ ಕಂಡು ನೆಟ್ಟಿಗರೇ ಶಾಕ್! ಇದೇನಮ್ಮಾ ನಿನ್ನ ಸ್ಟೈಲ್?

    ಉರ್ಫಿ ತನ್ನ ಡ್ರಸ್​ ಹಾಗೂ ಲುಕ್‌ನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ (Fashion) ಸೆನ್ಸ್ ಇಷ್ಟಪಡುತ್ತಾರೆ. ಇನ್ನೂ ಕೆಲವೊಮ್ಮೆ ತನ್ನ ಫ್ಯಾಷನ್​ನಿಂದಲೇ ಉರ್ಫಿ ಭಾರೀ ಟ್ರೋಲ್‌ಗಳಿಗೆ ಗುರಿಯಾಗುತ್ತಾರೆ.

    MORE
    GALLERIES

  • 68

    Urfi Javed: ಉರ್ಫಿ ಜಾವೇದ್ ಹೊಸ ಅವತಾರ ಕಂಡು ನೆಟ್ಟಿಗರೇ ಶಾಕ್! ಇದೇನಮ್ಮಾ ನಿನ್ನ ಸ್ಟೈಲ್?

    ಈ ಬಾರಿ ಕೂಡ ವಿಚಿತ್ರ ಡ್ರೆಸ್ ಧರಿಸಿ ಜನರ ಮುಂದೆ ಬಂದಿದ್ದಾರೆ. ಉರ್ಫಿ ನೋಡಿದ ನೆಟ್ಟಿಗರು ಇದೇನಮ್ಮಾ ನಿನ್ನ ಅವತಾರ ಎನ್ನುತ್ತಿದ್ದಾರೆ. ಉರ್ಫಿ ಜಾವೇದ್​ ಫೋಟೋಗಳಿಗೆ ಬಗೆಬಗೆಯ ಕಮೆಂಟ್​ ಹರಿದು ಬರ್ತಿದೆ.

    MORE
    GALLERIES

  • 78

    Urfi Javed: ಉರ್ಫಿ ಜಾವೇದ್ ಹೊಸ ಅವತಾರ ಕಂಡು ನೆಟ್ಟಿಗರೇ ಶಾಕ್! ಇದೇನಮ್ಮಾ ನಿನ್ನ ಸ್ಟೈಲ್?

    ಬಿಗ್ ಬಾಸ್ ಒಟಿಟಿಯಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ (Urfi Javed) ಸೋಶಿಯಲ್​ ಮೀಡಿಯಾದಲ್ಲಿ (Social Media) ಸಖತ್ ಸುದ್ದಿಯಲ್ಲಿದ್ದಾರೆ. ಚಿತ್ರ ವಿಚಿತ್ರವಾಗಿ ಡ್ರೆಸ್ ಮಾಡಿಕೊಳ್ಳುವ ಉರ್ಫಿ ಜಾವೇದ್, ನಾನು ಹಾಕೋ ಬಟ್ಟೆ ನೋಡಿ ನನಗೆ ಮುಸ್ಲಿಮರು ಮನೆಯನ್ನು ಬಾಡಿಗೆಗೆ ಕೊಡೋದಿಲ್ಲ ಎಂದು ಹೇಳಿದ್ದರು.

    MORE
    GALLERIES

  • 88

    Urfi Javed: ಉರ್ಫಿ ಜಾವೇದ್ ಹೊಸ ಅವತಾರ ಕಂಡು ನೆಟ್ಟಿಗರೇ ಶಾಕ್! ಇದೇನಮ್ಮಾ ನಿನ್ನ ಸ್ಟೈಲ್?

    ಇನ್ನೂ ಕೆಲವರು ನಾನು ಮುಸ್ಲಿಂ ಎಂಬ ಕಾರಣಕ್ಕೆ ಹಿಂದೂಗಳು ಕೂಡ ಮನೆ ನೀಡುತ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡು ಭಾರೀ ಸುದ್ದಿಯಾಗಿದ್ರು.

    MORE
    GALLERIES