ಕಿರುತೆರೆಯಲ್ಲಿ ಮಿಂಚಿ ಬಿಗ್ಬಾಸ್ ಒಟಿಟಿಯಲ್ಲಿ ಸದ್ದು ಮಾಡಿ ನಂತರ ತಮ್ಮ ಡ್ರೆಸ್ನಿಂದಲೇ ಫೇಮಸ್ ಆಗಿರುವ ಮುಂಬೈನ ಕಲಾವಿದೆ. ವಿಚಿತ್ರ ಬಟ್ಟೆಗಳನ್ನು ಧರಿಸಿಯೇ ಹೆಡ್ಲೈನ್ನಲ್ಲಿ ಸ್ಥಾನ ಪಡೆಯುತ್ತಿರುವ ಯುವ ಕಲಾವಿದೆಯ ಫ್ಯಾಷನ್ ಸೆನ್ಸ್ ಬಗ್ಗೆ ಜನ ಎಷ್ಟೇ ಟೀಕಿಸಿದ್ರೂ ಈಕೆ ಮಾತ್ರ ಒಂಚೂರು ಕ್ಯಾರೇ ಅನ್ನಲ್ಲ.