Urfi Javed Net Worth: ಉರ್ಫಿ ಜಾವೇದ್ ತಿಂಗಳಿಗೆ ಎಷ್ಟು ಕೋಟಿ ಸಂಪಾದನೆ ಮಾಡುತ್ತಾರೆ ಗೊತ್ತಾ? ಕೇಳಿದ್ರೆ ನಟಿಯರು ಕೂಡ ಶಾಕ್ ಆಗ್ತಾರೆ!
Uorfi Javed Net Worth: ಬಿಗ್ ಬಾಸ್ ಮೂಲಕ ಜನಪ್ರಿಯರಾದ ಉರ್ಫಿ ಜಾವೇದ್, ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಉರ್ಫಿ ಜಾವೇದ್ ತಿಂಗಳಿಗೆ ಎಷ್ಟು ಸಂಪಾದನೆ ಮಾಡ್ತಾರೆ ಎಂದು ಕೇಳಿದ್ರೆ ನೀವೂ ಕೂಡ ಶಾಕ್ ಆಗ್ತೀರಾ.
ಉರ್ಫಿ ಜಾವೇದ್ ತಿಂಗಳ ಸಂಪಾದನೆಯಲ್ಲಿ ಅನೇಕ ಬಾಲಿವುಡ್ ನಟಿಯರನ್ನು ಕೂಡ ಹಿಂದಿಕ್ಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಉರ್ಫಿ ತನ್ನ ವಿಚಿತ್ರ ಫ್ಯಾಷನ್ನಿಂದ ಅನೇಕ ಬಾರಿ ಟ್ರೋಲ್ಗೂ ಒಳಗಾಗಿದ್ದಾರೆ.
2/ 7
ಉರ್ಫಿ ಜಾವೇದ್ ವಿಭಿನ್ನ ಶೈಲಿಯಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಇಲ್ಲಿಯವರೆಗೆ, ಉರ್ಫಿ ಅನಗತ್ಯ ವಸ್ತುಗಳಿಂದ ಮಾಡಿದ ಉಡುಪುಗಳನ್ನು ಧರಿಸಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಇದೇ ನನ್ನ ಫ್ಯಾಷನ್ ಎಂದಿದ್ದಾರೆ.
3/ 7
ಉರ್ಫಿ ಜಾವೇದ್ ಸದ್ಯಕ್ಕೆ ಯಾವುದೇ ಧಾರಾವಾಹಿ ಅಥವಾ ಸಿನಿಮಾ ಕೂಡ ಮಾಡುತ್ತಿಲ್ಲ. ಆದ್ರೆ ತಿಂಗಳಿಗೆ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ. ಆಕೆಯ ಆಸ್ತಿ ಬಗ್ಗೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.
4/ 7
ಉರ್ಫಿ ಜಾವೇದ್ ತನ್ನ ವೈಲ್ಡ್ ಪ್ರಿಡಿಕ್ಷನ್‌ಗಳಿಂದಾಗಿ ಹೆಚ್ಚು ಪ್ರಚಾರದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫೋಟೋ, ವಿಡಿಯೋಗಳನ್ನು ನಟಿ ಹಂಚಿಕೊಳ್ತಾರೆ. ಉರ್ಫಿಗೆ Instagram ನಲ್ಲಿ 4.1 ಮಿಲಿಯನ್ ಫಾಲೋವರ್ಸ್ ಕೂಡ ಇದ್ದಾರೆ.
5/ 7
ಸೋಷಿಯಲ್ ಮೀಡಿಯಾ ಮೂಲಕ ನಟಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಾರಂತೆ. ಅಷ್ಟೇ ಅಲ್ಲದೇ ಜಾಹೀರಾತುಗಳಿಂದಲೂ ಕೂಡ ಹಣವನ್ನು ಗಳಿಸುತ್ತಾರೆ. ಉರ್ಫಿ ಹೆಚ್ಚಾಗಿ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ.
6/ 7
ಈ ಹಿಂದೆ ಉರ್ಫಿ ಜಾವೇದ್ ಕೆಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಉರ್ಫಿ ಪ್ರತಿ ತಿಂಗಳು ಬಾಲಿವುಡ್ ನಟಿಯರಿಗಿಂತ ಹೆಚ್ಚು ಗಳಿಸುತ್ತಾರೆ.
7/ 7
ಉರ್ಫಿ ಜಾವೇದ್ ತಿಂಗಳಿಗೆ 2 ಕೋಟಿ ಸಂಪಾದನೆ ಮಾಡುತ್ತಾರಂತೆ. ಉರ್ಫಿ ಜಾವೇದ್ ಅವರ ಒಟ್ಟು ಆಸ್ತಿ 172 ಕೋಟಿ ಎಂದು ವರದಿಗಳು ಹೇಳಿದ್ದು, ಉರ್ಫಿ ಸಂಪಾದನೆ, ಆಸ್ತಿ ಕೇಳಿ ಜನರು ಶಾಕ್ ಆಗಿದ್ದಾರೆ.
First published:
17