Urfi Javed: ಯಾರ್​ ಏನೇ ಹೇಳಿದ್ರೂ ಡೋಂಟ್​ಕೇರ್​: ತನಗಿಷ್ಟ ಬಂದ ಬಟ್ಟೆನೇ ಹಾಕೋದು ಉರ್ಫಿ!

ಉರ್ಫಿ ಸೋಶಿಯಲ್​ ಮೀಡಿಯಾದಲ್ಲಿ ಎಷ್ಟು ಫೇಮಸ್​ ಆಗಿದ್ದಾರೋ ಅಷ್ಟೇ ಪ್ರಮಾಣದಲ್ಲಿ ಟ್ರೋಲ್​ ಕೂಡ ಆಗುತ್ತಿದ್ದಾರೆ. ತಮ್ಮ ಮನಸ್ಸಿಗೆ ಬಂದಂತೆ ಕಾಸ್ಟ್ಯೂಮ್​ ಡಿಸೈನ್​ ಮಾಡಿಕೊಳ್ಳುವ ಅವರು ಚಿತ್ರ-ವಿಚಿತ್ರ ಬಟ್ಟೆ ಧರಿಸುತ್ತಾರೆ.

First published: