Urfi Javed: ಯಾಕೋ ಇವಳ ಮೈಮೇಲೆ ಬಟ್ಟೆ ನಿಲ್ಲೋದೇ ಇಲ್ವಂತೆ, ಕಪ್ಪು ಡ್ರೆಸ್ ಅಂದ್ರಂತೂ ಮುಗಿದೇ ಹೋಯ್ತು!
ಉರ್ಫಿ ಜಾವೆದ್ ಅಂದ್ರೆ ಕಣ್ಮುಂದೆ ಬರೋದೆ ಆಕೆಯ ಹಾಟ್ ಅಂಡ್ ಸೆಕ್ಸಿ ಲುಕ್, ಬೋಲ್ಡ್ ಔಟ್ಫಿಟ್ ಗಳು.. ತನ್ನ ಸೂಪರ್ ಫಿಗರ್ನ್ನು ಟ್ರೋಲ್ಗಳಿಗೆ ಹೆದರಿ ಬಚ್ಚಿಟ್ಟುಕೊಳ್ಳದ ಈ ನಟಿಯ ಮತ್ತಷ್ಟು ಮಾದಕ ಚಿತ್ರಗಳು ಇಲ್ಲಿವೆ...
ಇಡೀ ಡ್ರೆಸ್ ತುಂಬಾ ಕಿಟಕಿಗಳೇ ಇರುವಂತೆ ಕಾಣುವ ಈ ಕಪ್ಪು ಬಟ್ಟೆ ಉರ್ಫಿ ಜಾವೆದ್ ಎಂಬ ಈ ಚೆಲುವೆಯನ್ನು ರಾತ್ರೋರಾತ್ರಿ ಎಲ್ಲರಿಗೂ ಪರಿಚಿತ ಎನ್ನುವಂತೆ ಮಾಡಿಬಿಡ್ತು. (Image: Instagram)
2/ 6
ಕಪ್ಪು ಬಣ್ಣದ ಡ್ರೆಸ್ ಧರಿಸೋದು ಒಂದಾದ್ರೆ ಅದಕ್ಕೆ ಮ್ಯಾಚ್ ಆಗೋಕೆ ಕಡುಗಪ್ಪು ಬಣ್ಣದ ಲಿಪ್ ಸ್ಟಿಕ್ ಧರಿಸಿ ಮಾದಕ ನೋಟ ಬೀರಿದ್ದಾರೆ ಈ ಬಿಗ್ ಬಾಸ್ ಒಟಿಟಿ ಸ್ಪರ್ಧಿ ಉರ್ಫಿ. (Image: Instagram)
3/ 6
ಪಡ್ಡೆ ಹೈಕಳ ನಿದ್ದೆಗೆಡಿಸಿರುವ ಈ ಚೆಲುವೆ ಅದ್ಯಾವ ದಿರಿಸು ಧರಿಸಿದ್ರೂ ಅದು ಸೆನ್ಸೇಶನ್ ಕ್ರಿಯೇಟ್ ಮಾಡುವುದು ಗ್ಯಾರಂಟಿ ಎನ್ನುವಂತಾಗಿದೆ. ಥೈ-ಸ್ಲಿಟ್, ಸ್ಟ್ರಾಪ್ ಲೆಸ್ ಇವೆಲ್ಲಾ ಉರ್ಫಿ ಜಾವೆದ್ಗೆ ಭಾರೀ ಮಾಮೂಲು ಸ್ಟೈಲ್. (Image: Instagram)
4/ 6
ಮುಚ್ಚಿಯೂ ಮುಚ್ಚದಂತೆ ಇರುವ ಈ ಶೀರ್ ಟಾಪ್ ಬಹುಶಃ ಇನ್ಯಾರೂ ಧರಿಸೋ ಧೈರ್ಯ ಮಾಡ್ತಾ ಇರಲಿಲ್ವೇನೋ. ಉರ್ಫಿ ಜಾವೆದ್ ಮಾತ್ರ ಆರಾಮಾಗೇ ಇದನ್ನು ಧರಿಸಿ ಫೋಟೋಗೆ ಪೋಸ್ ಕೊಟ್ರು. (Image: Viral Bhayani)
5/ 6
ಈ ಅನಿಮಲ್ ಪ್ರಿಂಟ್ ಡ್ರೆಸ್ನಲ್ಲಿ ಥೇಟ್ ಮತ್ಸ್ಯಕನ್ಯೆಯಂತೆಯೇ ಕಾಣುತ್ತಿದ್ದಾರೆ ಉರ್ಫಿ. ನಾನಿರೋದೇ ಹೀಗೆ ಎಂದು ಯಾವ ಟ್ರೋಲ್ಗೂ ತಲೆ ಕೆಡಿಸಿಕೊಳ್ಳದೆ ಬೋಲ್ಡ್ ಆಗಿ ಡ್ರೆಸ್ ಮಾಡಿಕೊಳ್ಳುವ ನಟಿ ಈಕೆ (Image: Instagram)
6/ 6
ಬಿಕಿನಿ ಟಾಪ್ ಮತ್ತು ಮ್ಯಾಚಿಂಗ್ ಸ್ಕರ್ಟ್ ನಲ್ಲಿ ಹಾಟ್ ಅಂಡ್ ಸೆಕ್ಸಿ ಆಗಿ ಕಾಣ್ತಿದ್ದಾರೆ ಉರ್ಫಿ ಜಾವೆದ್, ಕಿರುತೆರೆಯ ಚಿರಪರಿಚಿತ ಮುಖ ಈಗ ತನ್ನ ಫ್ಯಾಷನ್ ಸೆನ್ಸ್ನಿಂದಾಗಿ ಎಲ್ಲೆಡೆ ಹೆಸರು ಮಾಡಿದ್ದಾರೀಕೆ. (Image: Instagram)