ಬಿಗ್ ಬಾಸ್ OTT ಮತ್ತು ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ನಂತಹ ಟಿವಿ ಶೋಗಳಲ್ಲಿ ಕೆಲಸ ಮಾಡಿದ ಉರ್ಫಿ ಜಾವೇದ್, ತನ್ನ ಫ್ಯಾಷನ್ನಿಂದಲೇ ಫೇಮಸ್ ಆಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಉರ್ಫಿ ಜಾವೇದ್ ತನ್ನ ಬಾಯ್ ಫ್ರೆಂಡ್ ಬಗ್ಗೆ ಮಾತಾಡಿದ್ದಾರೆ.
ಉರ್ಫಿ ಜಾವೇದ್ ಇತ್ತೀಚೆಗೆ ರಣವೀರ್ ಅಲಹಬಾಡಿಯಾ ಅವರ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಅನೇಕ ವಿಷಯಗಳ ಬಗ್ಗೆ ಮಾತಾಡಿದ್ದಾರೆ. ಉರ್ಫಿ ಜಾವೇದ್ ಹಲವು ಬಾರಿ ಎದೆಗುಂದಿದೆ ಪ್ರೀತಿಯಲ್ಲಿ ಸಾಕಷ್ಟು ರಿಸ್ಕ್ ತೆಗೆದುಕೊಂಡಿದ್ದಾರಂತೆ.
2/ 8
ತನ್ನ ಪ್ರೀತಿ ಹಾಗೂ ಮಾಜಿ ಬಾಯ್ ಫ್ರೆಂಡ್ ಬಗ್ಗೆ ಮಾತಾಡಿದ್ದಾರೆ ಮೊದಲು ತನ್ನ ಬಳಿ ಹಣವಿರಲಿಲ್ಲ, ಈಗ ನಾನು ಅವನ ಬಳಿ ಇದ್ದೆ ಎಂದು ನಟಿ ಉರ್ಫಿ ತಾನು ಬ್ರೇಕಪ್ ಕಥೆಯನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.
3/ 8
ನಟಿ ಉರ್ಫಿ ಜಾವೇದ್ ಆತನ ಹೆಸರಿನ ಹಚ್ಚೆ ಹಾಕಿಸಿಕೊಂಡಿದ್ದೇನೆ ಎಂದು ನಟಿ ಹೇಳಿದ್ದಾರೆ. ಈ ಬಗ್ಗೆ ನನ್ನ ತಾಯಿ ಮತ್ತು ಸಹೋದರಿ ತನ್ನನ್ನು ಗೇಲಿ ಮಾಡಿದ್ದಾರೆ ಎಂದು ಉರ್ಫಿ ಹೇಳಿಕೊಂಡಿದ್ದಾರೆ.
4/ 8
ಮಾಜಿ ಬಾಯ್ ಫ್ರೆಂಡ್ ಬಗ್ಗೆ ಮಾತಾಡಿದ ಉರ್ಫಿ, ನನಗೆ ಒಬ್ಬ ಬಾಯ್ಫ್ರೆಂಡ್ ಇದ್ದ ಅವನ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದೇನೆ. ಅಕ್ಟೋಬರ್ 15 ರಂದು ನಾನು ನನ್ನ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡೆ. ನನಗೂ ಖುಷಿಯಾಗಿತ್ತು ಎಂದ್ರು.
5/ 8
ನನ್ನ ಹುಟ್ಟುಹಬ್ಬದ ದಿನಾಂಕವನ್ನೂ ಹಚ್ಚೆ ಹಾಕಿಸಿಕೊಂಡಿದ್ದೇನೆ. ಅನೇಕರು ಈ ಹಚ್ಚೆ ಬಗ್ಗೆ ಕೇಳಿದ್ದಾರೆ. ಅವರಿಗೆಲ್ಲಾ ಇದು ಅಪ್ಪನ ಹುಟ್ಟುಹಬ್ಬ ಎಂದು ಹೇಳಿದ್ದೆ ಎಂದ್ರು.
6/ 8
ನನ್ನ ಬಾಯ್ಫ್ರೆಂಡ್ ಸರಿ ಇರಲಿಲ್ಲ. ಬೇರೆ ಹುಡುಗಿಯರ ಜೊತೆ ಚೆಲ್ಲಾಟವಾಡುತ್ತಿದ್ದ. ನಾನು, ಅವನು ಕೂಡ ಹಚ್ಚೆ ಹಾಕಿಸಿಕೊಂಡಿದ್ದೇವೆ. ಕೆಲ ಕಾರಣದಿಂದ ಇಬ್ಬರು ಬೇರ್ಪಟ್ಟೆವು. ಈಗಲೂ ಆ ಹಚ್ಚೆಯನ್ನು ನೋಡಿ ನನ್ನ ತಾಯಿ ಮತ್ತು ಎಲ್ಲರೂ ನನ್ನನ್ನು ಗೇಲಿ ಮಾಡುತ್ತಾರೆ ಎಂದು ಉರ್ಫಿ ಹೇಳಿದ್ದಾರೆ.
7/ 8
ಉರ್ಫಿ ಕೂಡ ನಾನು ಯಾರನ್ನಾದರೂ ಪ್ರೀತಿಸಬೇಕು ಎಂದು ಹೇಳಿದ್ದಾರೆ. ನಾನು ಹಲವು ಗೆಳೆಯರ ಜೊತೆ ಬ್ರೇಕಪ್ ಮಾಡಿಕೊಂಡಿದ್ದೇನೆ ಎಂದು ಉರ್ಫಿ ಹೇಳಿದ್ದಾರೆ.
8/ 8
ಇದಕ್ಕೆ ಕಾರಣ ಹೇಳಿದ ಉರ್ಫಿ, ಈಗ ನನ್ನ ಬಳಿ ಹಣ ಮತ್ತು ಕೆಲಸವಿದೆ. ಆಗ ಎರಡೂ ಇರಲಿಲ್ಲ, ಹಾಗಾಗಿ ನಾನು ಈ ರೀತಿ ವರ್ತಿಸಿದೆ ಎಂದು ಹೇಳಿದ್ದಾರೆ.