Urfi Javed: ನೀಲಿ ನೀಲಿ ನೀಲಿ ನಿನ್ನ ಬಟ್ಟೆಯೋ, ನೀಲಿ ಉಡುಗೆ ತೊಟ್ಟ ಚಿಟ್ಟೆಯೋ! ಬ್ಲ್ಯೂ ಬಟರ್‌ಫ್ಲೈ ಆದ ಉರ್ಫಿ ಜಾವೇದ್

ಉರ್ಫಿ ಅಂದ್ರೆ ಹಾಗೇ, ಆಕೆ ನಿಂತರೂ ಸುದ್ದಿ, ಕುಂತರೂ ಸುದ್ದಿ, ಎದ್ದರೂ ಸುದ್ದಿ, ನಡೆದರೂ ಸುದ್ದಿ, ಏನು ಮಾಡದೇ ಸುಮ್ಮನೇ ಇದ್ದರೂ ಅದೂ ಸುದ್ದಿಯೇ! ಆದರೆ ಉರ್ಫಿ ಜಾವೇದ್ ಏನು ಮಾಡದೇ ಸುಮ್ಮನೇ ಇರುವವರೇ ಅಲ್ಲ. ಚಿತ್ರ ವಿಚಿತ್ರ ಡ್ರೆಸ್ ತೊಟ್ಟು ಸುದ್ದಿ ಮಾಡುವ ಈ ಬಿಗ್ ಬಾಸ್ ಬ್ಯೂಟಿ, ಇದೀಗ ನೀಲಿ ಬಟ್ಟೆ ತೊಟ್ಟು ಮಿಂಚಿದ್ದಾರೆ! ಈ ಬ್ಲ್ಯೂ ಬಟರ್‌ ಫ್ಲೈ ಹೇಗಿದೆ ಅಂತ ನೀವೂ ನೋಡಿ...

First published: