Urfi Javed: ಟಾಪ್ ಡಿಸೈನಿಂಗ್ ಬ್ರ್ಯಾಂಡ್​ಗೆ ರೂಪದರ್ಶಿಯಾದ ಉರ್ಫಿ! ಗೋಲ್ಡನ್ ಸೀರೆಯಲ್ಲಿ ಶೈನ್ ಆಗಿದ್ದು ಹೀಗೆ

ನಟಿ ಉರ್ಫಿ ಜಾವೇದ್ ಸುಂದರವಾದ ಗೋಲ್ಡನ್ ಸೀರೆಯಲ್ಲಿ ಮಿಂಚಿದ್ದಾರೆ. ಟಾಪ್ ಬ್ರ್ಯಾಂಡ್​ನ ರೂಪದರ್ಶಿಯಾಗಿದ್ದಾರೆ.

First published:

  • 18

    Urfi Javed: ಟಾಪ್ ಡಿಸೈನಿಂಗ್ ಬ್ರ್ಯಾಂಡ್​ಗೆ ರೂಪದರ್ಶಿಯಾದ ಉರ್ಫಿ! ಗೋಲ್ಡನ್ ಸೀರೆಯಲ್ಲಿ ಶೈನ್ ಆಗಿದ್ದು ಹೀಗೆ

    2021 ರಲ್ಲಿ ಬಿಗ್ ಬಾಸ್ OTT ಮೂಲಕ ಉರ್ಫಿ ಜಾವೇದ್ ಜನಪ್ರಿಯತೆ ಗಳಿಸಿದರು. ಕಿರುತೆರೆ ನಟಿ ತನ್ನ ಡ್ರೆಸ್​ನಿಂದಲೇ ದಿನನಿತ್ಯ ಸದ್ದು ಮಾಡುತ್ತಾರೆ. ಉರ್ಫಿ ಆಗಾಗ ಟ್ರೋಲ್ ಆಗುತ್ತಾರೆ. ತಾನು ಧರಿಸೋ ಬಟ್ಟೆಗಳಿಂದಾಗಿ ಟೀಕೆಗೆ ಗುರಿಯಾಗುತ್ತಾರೆ. ಆದರೆ ನಟಿ ತಲೆಕೆಡಿಸಿಕೊಳ್ಳುವುದಿಲ್ಲ.

    MORE
    GALLERIES

  • 28

    Urfi Javed: ಟಾಪ್ ಡಿಸೈನಿಂಗ್ ಬ್ರ್ಯಾಂಡ್​ಗೆ ರೂಪದರ್ಶಿಯಾದ ಉರ್ಫಿ! ಗೋಲ್ಡನ್ ಸೀರೆಯಲ್ಲಿ ಶೈನ್ ಆಗಿದ್ದು ಹೀಗೆ

    ಉರ್ಫಿ ಸೆಲೆಬ್ರಿಟಿಗಳಿಗಿಂತ ಭಿನ್ನವಾದ ಉಡುಪಿಗಳನ್ನು ಹೊಂದಿದ್ದಾರೆ. ತಂತಿಗಳು, ಗಡಿಯಾರಗಳು, ಹೂವುಗಳು, ರೆಡ್ ಟೇಪ್, ಬ್ಲೇಡ್‌ನ ಡ್ರೆಸ್ ಧರಿಸುತ್ತಾರೆ. ನಟಿ ಟೀಕೆಗಳೊಗಾದರೂ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ.

    MORE
    GALLERIES

  • 38

    Urfi Javed: ಟಾಪ್ ಡಿಸೈನಿಂಗ್ ಬ್ರ್ಯಾಂಡ್​ಗೆ ರೂಪದರ್ಶಿಯಾದ ಉರ್ಫಿ! ಗೋಲ್ಡನ್ ಸೀರೆಯಲ್ಲಿ ಶೈನ್ ಆಗಿದ್ದು ಹೀಗೆ

    ಆದರೆ ಅವರು ಇತ್ತೀಚೆಗೆ ಖ್ಯಾತ ಬಾಲಿವುಡ್ ಡಿಸೈನರ್‌ಗಳಾದ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರು ಡಿಸೈನ್ ಮಾಡಿರುವ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 48

    Urfi Javed: ಟಾಪ್ ಡಿಸೈನಿಂಗ್ ಬ್ರ್ಯಾಂಡ್​ಗೆ ರೂಪದರ್ಶಿಯಾದ ಉರ್ಫಿ! ಗೋಲ್ಡನ್ ಸೀರೆಯಲ್ಲಿ ಶೈನ್ ಆಗಿದ್ದು ಹೀಗೆ

    ಉರ್ಫಿ ಜಾವೇದ್ ಗೋಲ್ಡನ್ ಅಬು ಜಾನಿ ಸಂದೀಪ್ ಖೋಸ್ಲಾ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. ಅದು ಎಲ್ಲರನ್ನೂ ಮೋಡಿಮಾಡಿದೆ. ಕಸೂತಿ ಮಾಡಿದ ಬೆಳ್ಳಿ ಮತ್ತು ಚಿನ್ನದ ಹರಳುಗಳನ್ನು ಹೊಂದಿರುವ ಸೀರೆಯಲ್ಲಿ ನಟಿ ಶೈನ್ ಆಗಿದ್ದಾರೆ. ಉರ್ಫಿ ಡೀಪ್ ವಿ-ನೆಕ್ಡ್, ಸ್ಲೀವ್ಲೆಸ್ ಗೋಲ್ಡನ್ ಬ್ಲೌಸ್ ಧರಿಸಿದ್ದರು.

    MORE
    GALLERIES

  • 58

    Urfi Javed: ಟಾಪ್ ಡಿಸೈನಿಂಗ್ ಬ್ರ್ಯಾಂಡ್​ಗೆ ರೂಪದರ್ಶಿಯಾದ ಉರ್ಫಿ! ಗೋಲ್ಡನ್ ಸೀರೆಯಲ್ಲಿ ಶೈನ್ ಆಗಿದ್ದು ಹೀಗೆ

    ವಿಶಿಷ್ಟವಾದ Urfi ಸ್ಟೈಲ್​ನಲ್ಲಿ ಸೀರೆಯನ್ನು ಅಂಡರ್ ಸ್ಕರ್ಟ್ ಇಲ್ಲದೆ ಧರಿಸಿದ್ದಾರೆ. ಸೀರೆಯ ಟ್ಯೂಲ್ ಶೇಪ್ ಡಿಸೈನ್​​ಗಳಿಂದಾಗಿ ಆಭರಣಗಳಿಲ್ಲದೆಯೇ ಇದನ್ನು ಉಟ್ಟರೂ ಚೆನ್ನಾಗಿ ಕಾಣುತ್ತದೆ.

    MORE
    GALLERIES

  • 68

    Urfi Javed: ಟಾಪ್ ಡಿಸೈನಿಂಗ್ ಬ್ರ್ಯಾಂಡ್​ಗೆ ರೂಪದರ್ಶಿಯಾದ ಉರ್ಫಿ! ಗೋಲ್ಡನ್ ಸೀರೆಯಲ್ಲಿ ಶೈನ್ ಆಗಿದ್ದು ಹೀಗೆ

    ನಟಿಯ ಹೇರ್ & ಮೇಕಪ್ ಅವರ ಸೀರೆಯನ್ನು ಇನ್ನಷ್ಟು ಹೈಲೈಟ್ ಮಾಡಿತು. ನಟಿಯ ಉದ್ದನೆಯ ಕಪ್ಪು ಕೂದಲು ಅವರ ಬ್ಯೂಟಿಗೆ ತೂಕ ಹೆಚ್ಚಿಸಿದೆ ಎನ್ನುವುದರಲ್ಲಿ ನೋ ಡೌಟ್.

    MORE
    GALLERIES

  • 78

    Urfi Javed: ಟಾಪ್ ಡಿಸೈನಿಂಗ್ ಬ್ರ್ಯಾಂಡ್​ಗೆ ರೂಪದರ್ಶಿಯಾದ ಉರ್ಫಿ! ಗೋಲ್ಡನ್ ಸೀರೆಯಲ್ಲಿ ಶೈನ್ ಆಗಿದ್ದು ಹೀಗೆ

    ಉರ್ಫಿ ಜಾವೇದ್ ಭಾರತದ ಅತ್ಯಂತ ಪ್ರಸಿದ್ಧ ಫ್ಯಾಷನ್ ವಿನ್ಯಾಸ ತಂಡಗಳಲ್ಲಿ ಒಂದಾದ ಅಬು ಜಾನಿ ಸಂದೀಪ್ ಖೋಸ್ಲಾ ಅವರ ಸೀರೆ ಉಟ್ಟಿದ್ದಾರೆ. ಉದಯೋನ್ಮುಖ ಪ್ರತಿಭೆಗಾಗಿ ಹುಡುಕಿದ ಡಿಸೈನರ್ ತಂಡ ಉರ್ಫಿ ಅವರನ್ನು ಆಯ್ಕೆ ಮಾಡಿದ್ದಾರೆ.

    MORE
    GALLERIES

  • 88

    Urfi Javed: ಟಾಪ್ ಡಿಸೈನಿಂಗ್ ಬ್ರ್ಯಾಂಡ್​ಗೆ ರೂಪದರ್ಶಿಯಾದ ಉರ್ಫಿ! ಗೋಲ್ಡನ್ ಸೀರೆಯಲ್ಲಿ ಶೈನ್ ಆಗಿದ್ದು ಹೀಗೆ

    ಅಬು ಮತ್ತು ಸಂದೀಪ್ ಬಾಲಿವುಡ್‌ನ ಬಹುತೇಕ ಎಲ್ಲಾ ಸ್ಟಾರ್ಸ್ ಜೊರೆ ಕೆಲಸ ಮಾಡಿದ್ದಾರೆ. ಜಾಗತಿಕವಾಗಿ ತಮ್ಮ ಉನ್ನತ ಫ್ಯಾಷನ್ ಮತ್ತು ವಧುವಿನ ಉಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ.

    MORE
    GALLERIES