Urfi Javed: ಯಾರೋ ಅದು ಉರ್ಫಿ ಹಾರ್ಟ್ ಬ್ರೇಕ್​ ಮಾಡಿದ್ದು? ಬೇಜಾರಲ್ಲಿ ಅದೇ ಅವತಾರದಲ್ಲೇ ಬಂದಿದ್ದಾರೆ!

ಟ್ರೋಲ್​ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್​ ಕೊಡುತ್ತಾರೆ. ಕೆಲವರು ಉರ್ಫಿ ಜಾವೇದ್‌ರನ್ನ ಫ್ಯಾಶನ್ ಡಿಸಾಸ್ಟರ್(Fashion Disaster) ಅಂತಲೇ ಕರೆಯುತ್ತಿದ್ದಾರೆ.

First published: