Urfi Javed: ಆಹಾ ನನ್ನ ಮದುವೆಯಂತೆ! ಉರ್ಫಿ ಜಾವೇದ್​ ಕೊಟ್ರು ಗುಡ್​ನ್ಯೂಸ್

ಉರ್ಫಿ ಜಾವೇದ್ ಮದುವೆಯಾಗುತ್ತಿದ್ದಾರಾ? ಸೋಷಿಯಲ್ ಮಿಡಿಯಾದಲ್ಲಿ ಗುಡ್​ನ್ಯೂಸ್ ಕೊಟ್ಟಿದ್ದಾರೆ ಬಿಗ್​ಬಾಸ್ ಚೆಲುವೆ.

First published:

 • 18

  Urfi Javed: ಆಹಾ ನನ್ನ ಮದುವೆಯಂತೆ! ಉರ್ಫಿ ಜಾವೇದ್​ ಕೊಟ್ರು ಗುಡ್​ನ್ಯೂಸ್

  ಹಿಂದಿ ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ಅಂದ್ರೆ ಗೊತ್ತಾಗದವರಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅಷ್ಟು ಫೇಮಸ್ ಈ ಚೆಲುವೆ. ದಿನಕ್ಕೊಂದು ರೀತಿಯ ಬಟ್ಟೆ ಧರಿಸಿ ಕ್ಯಾಮೆರಾ ಮುಂದೆ ಬರುವ ಉರ್ಫಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಾರೆ.

  MORE
  GALLERIES

 • 28

  Urfi Javed: ಆಹಾ ನನ್ನ ಮದುವೆಯಂತೆ! ಉರ್ಫಿ ಜಾವೇದ್​ ಕೊಟ್ರು ಗುಡ್​ನ್ಯೂಸ್

  ವಿಚಿತ್ರ ಉಡುಗೆಗಳ ಮೂಲಕವೇ ಉರ್ಫಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಉರ್ಫಿ ಪ್ರೀತಿ-ಪ್ರೇಮದ ವಿಚಾರವಾಗಿ ಸುದ್ದಿಯಾಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬಗ್ಗೆ ಒಂದು ಹಿಂಟ್ ಕೊಟ್ಟಿದ್ದಾರೆ.

  MORE
  GALLERIES

 • 38

  Urfi Javed: ಆಹಾ ನನ್ನ ಮದುವೆಯಂತೆ! ಉರ್ಫಿ ಜಾವೇದ್​ ಕೊಟ್ರು ಗುಡ್​ನ್ಯೂಸ್

  ನಟಿ ಹಂಚಿಕೊಂಡಿರುವ ಒಂದು ಫೋಟೋ ನೋಡಿದ ಜನ ಉರ್ಫಿ ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ಎಂದಿದ್ದಾರೆ. ಉರ್ಫಿ ಪೋಸ್ಟ್ ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ.

  MORE
  GALLERIES

 • 48

  Urfi Javed: ಆಹಾ ನನ್ನ ಮದುವೆಯಂತೆ! ಉರ್ಫಿ ಜಾವೇದ್​ ಕೊಟ್ರು ಗುಡ್​ನ್ಯೂಸ್

  ಅವನು ಯೆಸ್ ಎಂದ ಎಂದು ಬರೆದಿರುವ ಫೋಟೋವನ್ನ ಪೋಸ್ಟ್ ಮಾಡಿದ್ದಾರೆ ಉರ್ಫಿ ಜಾವೇದ್. ಈ ಮೂಲಕ ಮದುವೆ ಬಗ್ಗೆ ಸುಳಿವು ನೀಡಿದ್ದಾರೆ. ಎಲ್ಲರೂ ಶೀಘ್ರ ಉರ್ಫಿ ಮದುವೆಯಾಗಬಹುದೆಂದು ಊಹಿಸುತ್ತಿದ್ದಾರೆ.

  MORE
  GALLERIES

 • 58

  Urfi Javed: ಆಹಾ ನನ್ನ ಮದುವೆಯಂತೆ! ಉರ್ಫಿ ಜಾವೇದ್​ ಕೊಟ್ರು ಗುಡ್​ನ್ಯೂಸ್

  ಉರ್ಫಿ ಈ ಹಿಂದೆ ಮಾಡೆಲ್ ಪರಾಸ್ ಕಲ್ನಾವತ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಇಬ್ಬರ ಸಂಬಂಧ ಮುರಿದು ಬಿದ್ದಿತ್ತು. ಈಗ ಉರ್ಫಿ ಮತ್ತೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಯಾರು ಎಂದು ರಿವೀಲ್ ಮಾಡಿಲ್ಲ.

  MORE
  GALLERIES

 • 68

  Urfi Javed: ಆಹಾ ನನ್ನ ಮದುವೆಯಂತೆ! ಉರ್ಫಿ ಜಾವೇದ್​ ಕೊಟ್ರು ಗುಡ್​ನ್ಯೂಸ್

  ಉರ್ಫಿ ವಿರುದ್ಧ ಬಹಳಷ್ಟು ಸೆಲೆಬ್ರಿಟಿಗಳು ಕೂಡಾ ಮಾತನಾಡಿದ್ದಾರೆ. ಇತ್ತೀಚೆಗೆ ರಣಬೀರ್ ಕಪೂರ್ ಅವರು ತಮಗೆ ಅಂಥ ಫ್ಯಾಷನ್ ಬಗ್ಗೆ ಟೇಸ್ಟ್ ಇಲ್ಲ ಎಂದು ಹೇಳಿದ್ದರು.

  MORE
  GALLERIES

 • 78

  Urfi Javed: ಆಹಾ ನನ್ನ ಮದುವೆಯಂತೆ! ಉರ್ಫಿ ಜಾವೇದ್​ ಕೊಟ್ರು ಗುಡ್​ನ್ಯೂಸ್

  ಉರ್ಫಿ ಜಾವೇದ್ ಅವರು ಈಗ ಮದುವೆಯಾಗುತ್ತಿರುವ ಸುದ್ದಿ ವೈರಲ್ ಆಗುತ್ತಿದೆ. ನೆಟ್ಟಿಗರೆಲ್ಲ ನೀವು ಮದುವೆಯಾದ ಮೇಲೆ ಸೀರೆ ಉಡುತ್ತೀರಾ? ಅಥವಾ ಮದುವೆಗೆ ಯಾವ್ ಡ್ರೆಸ್ ಹಾಕ್ತೀರಿ ಎಂದು ಟ್ರೋಲ್ ಮಾಡಿದ್ದಾರೆ.

  MORE
  GALLERIES

 • 88

  Urfi Javed: ಆಹಾ ನನ್ನ ಮದುವೆಯಂತೆ! ಉರ್ಫಿ ಜಾವೇದ್​ ಕೊಟ್ರು ಗುಡ್​ನ್ಯೂಸ್

  ಉರ್ಫಿ ಜಾವೇದ್ ಕೆಲವೊಮ್ಮೆ ಸುಮ್ಮನೆ ಈ ರೀತಿ ಪೋಸ್ಟ್ ಹಾಕುತ್ತಾರೆ. ಹಾಗಾಗಿ ಇದು ನಿಜ ಎಂದು ನಂಬಲು ಕಷ್ಟವಿದೆ. ಅದೇನಿದ್ದರೂ ಇನ್ನು ನಟಿಯೇ ಹೇಳಬೇಕಷ್ಟೆ.

  MORE
  GALLERIES