ಸೋಶಿಯಲ್ ಮೀಡಿಯಾ ಕ್ವೀನ್ ಉರ್ಫಿ ಜಾವೇದ್ ತನ್ನ ಬೋಲ್ಡ್ ಲುಕ್ ಮತ್ತು ಹಾಟ್ ಡ್ರೆಸ್ಗಳಿಂದ ಸದಾ ಸುದ್ದಿಯಲ್ಲಿದ್ದಾರೆ. ಈಗ ನಟಿಯ ಮೂವರು ಸಹೋದರಿಯರು ಕೂಡ ಸುದ್ದಿಯಲ್ಲಿದ್ದಾರೆ.
2/ 8
ಉರ್ಫಿ ಜಾವೇದ್ ಅವರಿಗೆ ಮೂವರು ಸಹೋದರಿಯರು ಮತ್ತು ಒಬ್ಬ ಸಹೋದರ ಇದ್ದಾರೆ. ಆಕೆಯ ಮೂವರು ಸಹೋದರಿಯರಾದ ಅಸ್ಫಿ, ಡಾಲಿ ಜಾವೇದ್ ಮತ್ತು ಉರುಸಾ ಜಾವೇದ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
3/ 8
ಉರ್ಫಿ ಜಾವೇದ್ ಅವರು ಸಹೋದರಿಯರೊಂದಿಗೆ ಹೆಚ್ಚು ಸಪೋರ್ಟಿವ್ ಆಗಿದ್ದು ಈ ಸಹೋದರಿಯರು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ.
4/ 8
ಉರ್ಫಿ ಅವರ ತಂಗಿ ಡಾಲಿ ಜಾವೇದ್ ಸಹ Instagram ನಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. Instagram ನಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಅವರನ್ನು ಫಾಲೋ ಮಾಡುತ್ತಿದ್ದಾರೆ.
5/ 8
ಡಾಲಿ ಜಾವೇದ್ ಒಬ್ಬ ಬ್ಲಾಗರ್. ಡಾಲಿ ಯುವರಾಜ್ ಆರ್ಯನ್ ಎಂಬ ಹುಡುಗನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಅವರ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
6/ 8
ಆಸ್ಫಿ ಜಾವೇದ್ ಇನ್ಸ್ಟಾಗ್ರಾಮ್ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆಕೆ ಉರ್ಫಿಯ ಹಲವು ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
7/ 8
ಇನ್ಸ್ಟಾಗ್ರಾಮ್ನಲ್ಲಿ ಆಸ್ಫಿ 1.61 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಅವರು ಪೋಸ್ಟ್ ಮಾಡುವ ವಿಡಿಯೋಗಳಿಗೆ ನೆಟ್ಟಿಗರು ಕಾಯುತ್ತಿದ್ದಾರೆ.
8/ 8
ಫ್ಯಾಷನ್ ವಿಷಯಕ್ಕೆ ಬಂದಾಗ, ಉರುಸಾ ಜಾವೇದ್ ತನ್ನ ಸಹೋದರಿ ಉರ್ಫಿಗೆ ಪ್ರಬಲ ಪೈಪೋಟಿ ನೀಡುವುದನ್ನು ಕಾಣಬಹುದು. ಅವರು ಕೂಡಾ ಅಕ್ಕನಂತೆ ಸ್ಟೈಲ್ ಐಕಾನ್.