Urfi Javed: ಜೀನ್ಸ್ ಪ್ಯಾಂಟನ್ನೇ ಟಾಪ್ ಮಾಡಿಕೊಂಡ ಉರ್ಫಿ! ಇದೇನ್ ಗುರೂ, ಎಲ್ಲಾ ಉಲ್ಟಾ-ಪಲ್ಟಾ ಕಾಣ್ತಿದೆ ಅಂತ ಕಾಲೆಳೆದ ನೆಟ್ಟಿಗರು!
ಸೋಷಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ತನ್ನ ಫ್ಯಾಷನ್ನಿಂದಲೇ ಫೇಮಸ್ ಆಗಿದ್ದಾರೆ. ವಿಚಿತ್ರವಾಗಿ ಡ್ರೆಸ್ ತೊಟ್ಟು ವಿಡಿಯೋವನ್ನು ಶೇರ್ ಮಾಡ್ತಾರೆ. ಈ ಬಾರಿ ಉರ್ಫಿ ಎಲ್ಲಾ ಉಲ್ಟಾ-ಪಲ್ಟಾ ಅಂತಿದ್ದಾರೆ.
ಗೋಣಿ ಚೀಲ, ಪ್ಲಾಸ್ಟಿಕ್ ಕವರ್ ಆಯ್ತು ಇದೀಗ ಪ್ಯಾಂಟ್ನನ್ನು ಟಾಪ್ ಮಾಡಿಕೊಂಡು ವಿಚಿತ್ರವಾಗಿ ಕಾಣಿಸಿಕೊಂಡಿದ್ದಾರೆ. ಉರ್ಫಿ ನೋಡ್ತಿದ್ದಂತೆ ಜನರು ಬೆಚ್ಚಿಬಿದ್ದು, ಬಳಿಕ ಬಿದ್ದು ಬಿದ್ದು ನಕ್ಕಿದ್ದಾರೆ.
2/ 8
ಸೋಶಿಯಲ್ ಮೀಡಿಯಾ ಸೆನ್ಸೇಷನ್ ನಟಿ ಉರ್ಫಿ ತನ್ನ ವಿಭಿನ್ನ ಫ್ಯಾಷನ್ ಬಗ್ಗೆಯೇ ಹೆಚ್ಚಾಗಿ ಸುದ್ದಿಯಲ್ಲಿರ್ತಾರೆ. ಇದೀಗ ಉರ್ಫಿ ಡೆನಿಮ್ ಜೀನ್ಸ್ ಟಾಪ್ ಧರಿಸಿ ಪಬ್ಲಿಕ್ ಪ್ಲೇಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
3/ 8
ಕಾರಿನಿಂದ ಉರ್ಫಿ ಕೆಳಗಿಳಿಯುತ್ತಿದ್ದಂತೆ ನೆರೆದಿದ್ದವರು ಶಾಕ್ ಆದ್ರೂ ಇದೇನಪ್ಪಾ ಉರ್ಫಿ ಜಾವೇದ್ ಕಾಲಿಗೆ ಹಾಕೋ ಜೀನ್ಸ್ನನ್ನೇ ಟಾಪ್ ಮಾಡಿಕೊಂಡಿದ್ದಾರೆ ಎಂದು ಅಶ್ಚರ್ಯ ವ್ಯಕ್ತಪಡಿಸಿದ್ರು.
ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ (Photo) ಮೂಲಕ ಸಂಚಲನ ಮೂಡಿಸಿದ್ದಾರೆ. ಉರ್ಫಿ ತನ್ನ ಡ್ರೆಸ್ ಹಾಗೂ ಲುಕ್‌ನಿಂದ ಭಾರೀ ಸುದ್ದಿಯಲ್ಲಿದ್ದಾರೆ.
6/ 8
ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ (Fashion) ಸೆನ್ಸ್ ಅನ್ನು ಇಷ್ಟಪಡುತ್ತಾರೆ. ಕೆಲವೊಮ್ಮೆ ಉರ್ಫಿ ಭಾರೀ ಟ್ರೋಲ್‌ಗಳಿಗೆ ಗುರಿಯಾಗುತ್ತಾರೆ.
7/ 8
ಐ ಲವ್ ಯೂ ಶಾರುಖ್. ನನ್ನನ್ನು ನಿಮ್ಮ ಎರಡನೇ ಹೆಂಡ್ತಿ ಮಾಡ್ಕೊಳ್ಳಿ ಎಂದು ಹೇಳುತ್ತೇನೆ ಎಂದು ಉರ್ಫಿ ಜಾವೇದ್ ಹೇಳಿಕೆ ನೀಡುವ ಮೂಲಕ ಇತ್ತೀಚಿಗೆ ಸುದ್ದಿಯಾಗಿದ್ರು.
8/ 8
ನನ್ನ ವಿಚಿತ್ರ ಬಟ್ಟೆಗಳನ್ನು ನೋಡಿ ಮುಂಬೈನಲ್ಲಿ ಮುಸ್ಲಿಮರು ನನಗೆ ಮನೆ ಬಾಡಿಗೆ ಕೊಡಲ್ಲ, ಇತ್ತ ಹಿಂದೂಗಳು ನಾನು ಮುಸ್ಲಿಂ ಎಂದು ಮನೆ ಕೊಡಲ್ಲ ಎಂದು ಉರ್ಫಿ ಅಳಲು ತೋಡಿಕೊಂಡಿದ್ರು.
First published:
18