Urfi Javed-Shah Rukh Khan: ನನ್ನನ್ನು ನಿಮ್ಮ ಎರಡನೇ ಹೆಂಡ್ತಿ ಮಾಡ್ಕೊಳ್ಳಿ! ಶಾರುಖ್​ಗೆ ಉರ್ಫಿ ಪ್ರೇಮ ನಿವೇದನೆ

ಉರ್ಫಿ ಜಾವೇದ್ ಶಾರುಖ್ ಖಾನ್ ಅವರನ್ನು ಮದುವೆಯಾಗಬೇಕಂತೆ. ಎರಡನೇ ಹೆಂಡ್ತಿ ಮಾಡ್ಕೊಳ್ಳಿ ಎಂದು ಲವ್ ಹೇಳಿಕೊಂಡಿದ್ದಾರೆ ನಟಿ.

First published:

 • 17

  Urfi Javed-Shah Rukh Khan: ನನ್ನನ್ನು ನಿಮ್ಮ ಎರಡನೇ ಹೆಂಡ್ತಿ ಮಾಡ್ಕೊಳ್ಳಿ! ಶಾರುಖ್​ಗೆ ಉರ್ಫಿ ಪ್ರೇಮ ನಿವೇದನೆ

  ಉರ್ಫಿ ಜಾವೇದ್ ಅವರು ಮುಂಬೈನಲ್ಲಿ ಪ್ರತಿದಿನ ಕ್ಯಾಮೆರಾ ಕಣ್ಣಿಗೆ ಬೀಳುತ್ತಾರೆ. ಆ ಸಂದರ್ಭ ಯೂಟ್ಯೂಬ್ ಚಾನೆಲ್​ನವರೂ, ಟ್ರೋಲ್ ಅಡ್ಮಿನ್​ಗಳೂ ಅವರನ್ನು ಮುತ್ತಿಕೊಳ್ಳುತ್ತಾರೆ.

  MORE
  GALLERIES

 • 27

  Urfi Javed-Shah Rukh Khan: ನನ್ನನ್ನು ನಿಮ್ಮ ಎರಡನೇ ಹೆಂಡ್ತಿ ಮಾಡ್ಕೊಳ್ಳಿ! ಶಾರುಖ್​ಗೆ ಉರ್ಫಿ ಪ್ರೇಮ ನಿವೇದನೆ

  ಇಂಥಹ ಸಂದರ್ಭ ನಟಿಯಿಂದ ಬಹಳಷ್ಟು ವಿಚಾರಗಳು ರಿವೀಲ್ ಆಗುತ್ತವೆ. ಇದೀಗ ನಟಿ ಶಾರುಖ್ ಬಗ್ಗೆ ಹೇಳಿರುವ ಒಂದು ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ.

  MORE
  GALLERIES

 • 37

  Urfi Javed-Shah Rukh Khan: ನನ್ನನ್ನು ನಿಮ್ಮ ಎರಡನೇ ಹೆಂಡ್ತಿ ಮಾಡ್ಕೊಳ್ಳಿ! ಶಾರುಖ್​ಗೆ ಉರ್ಫಿ ಪ್ರೇಮ ನಿವೇದನೆ

  ಶಾರುಖ್ ಅವರು ಸಿಕ್ಕರೆ ನೀವೇನು ಹೇಳುತ್ತೀರಿ ಎಂದು ವ್ಯಕ್ತಿಯೊಬ್ಬರು ಉರ್ಫಿ ಜಾವೇದ್​ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉರ್ಫಿ ಜಾವೇದ್ ಕೊಟ್ಟ ಉತ್ತರ ಏನು ಗೊತ್ತಾ?

  MORE
  GALLERIES

 • 47

  Urfi Javed-Shah Rukh Khan: ನನ್ನನ್ನು ನಿಮ್ಮ ಎರಡನೇ ಹೆಂಡ್ತಿ ಮಾಡ್ಕೊಳ್ಳಿ! ಶಾರುಖ್​ಗೆ ಉರ್ಫಿ ಪ್ರೇಮ ನಿವೇದನೆ

  ಐ ಲವ್ ಯೂ ಶಾರುಖ್. ನನ್ನನ್ನು ನಿಮ್ಮ ಎರಡನೇ ಹೆಂಡ್ತಿ ಮಾಡ್ಕೊಳ್ಳಿ ಎಂದು ಹೇಳುತ್ತೇನೆ ಎಂದು ಉರ್ಫಿ ಜಾವೇದ್ ಉತ್ತರಿಸಿದ್ದಾರೆ. ಅಂತೂ ಉರ್ಫಿ ಕೂಡಾ ಶಾರುಖ್ ಫ್ಯಾನ್​ ಅಂತ ಗೊತ್ತಾಗಿದೆ.

  MORE
  GALLERIES

 • 57

  Urfi Javed-Shah Rukh Khan: ನನ್ನನ್ನು ನಿಮ್ಮ ಎರಡನೇ ಹೆಂಡ್ತಿ ಮಾಡ್ಕೊಳ್ಳಿ! ಶಾರುಖ್​ಗೆ ಉರ್ಫಿ ಪ್ರೇಮ ನಿವೇದನೆ

  ಉರ್ಫಿ ಜಾವೇದ್ ಅವರು ಒಂದೆಡೆ ಎಫ್​ಐಆರ್ ಮತ್ತೊಂದೆಡೆ ಟ್ರೋಲ್ ಕಾಟ ಎದುರಿಸುತ್ತಲೇ ಇರುತ್ತಾರೆ. ಅದರ ಮಧ್ಯೆ ನಟಿ ಹೊಸ ಫೋಟೋ ವಿಡಿಯೋಗಳನ್ನು ಕೂಡಾ ಶೇರ್ ಮಾಡುತ್ತಿರುತ್ತಾರೆ.

  MORE
  GALLERIES

 • 67

  Urfi Javed-Shah Rukh Khan: ನನ್ನನ್ನು ನಿಮ್ಮ ಎರಡನೇ ಹೆಂಡ್ತಿ ಮಾಡ್ಕೊಳ್ಳಿ! ಶಾರುಖ್​ಗೆ ಉರ್ಫಿ ಪ್ರೇಮ ನಿವೇದನೆ

  ಉರ್ಫಿ ಜಾವೇದ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದು ಯಾವುದೇ ಫೋಟೋ ಪೋಸ್ಟ್ ಮಾಡಿದರೂ ಲಕ್ಷಗಟ್ಟಲೆ ಲೈಕ್ಸ್ ಪಡೆಯುತ್ತಾರೆ.

  MORE
  GALLERIES

 • 77

  Urfi Javed-Shah Rukh Khan: ನನ್ನನ್ನು ನಿಮ್ಮ ಎರಡನೇ ಹೆಂಡ್ತಿ ಮಾಡ್ಕೊಳ್ಳಿ! ಶಾರುಖ್​ಗೆ ಉರ್ಫಿ ಪ್ರೇಮ ನಿವೇದನೆ

  ನಟಿ ಟ್ರೋಲ್ ಆಗುತ್ತಿದ್ದರೂ ಅವರ ಅಭಿಮಾನಿಗಳ ಸಂಖ್ಯೆ ಪ್ರತಿದಿನ ಹೆಚ್ಚುತ್ತಲೇ ಇದೆ. ನಟಿ ಕೆಲವೊಂದು ಆಲ್ಬಂ ಸಾಂಗ್ ಮಾಡಿದ್ದರೂ ಅವು ಯಾವುದೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿಲ್ಲ.

  MORE
  GALLERIES