Upendra: ಬೆಂಗಳೂರಿನ ಕಾಸ್ಟ್ಲಿ ಏರಿಯಾದಲ್ಲಿ ಉಪ್ಪಿ ಹೊಸ ಮನೆ ಖರೀದಿ! ಗೃಹಪ್ರವೇಶ ಪೂಜೆಗೆ ಆಪ್ತರಿಗೆ ಮಾತ್ರ ಆಹ್ವಾನ

ನಟ ರಿಯಲ್ ಸ್ಟಾರ್ ಉಪೇಂದ್ರ ಇತ್ತೀಚಿಗೆ ಹೊಸ ಮನೆ ಖರೀದಿಸಿದ್ದಾರೆ. ಹಲವು ಸಿನಿಮಾ ಸ್ಟಾರ್​ಗಳು ಹಾಗೂ ರಾಜಕಾರಣಿಗಳು ವಾಸವಾಗಿರುವ ಬೆಂಗಳೂರಿನ ಸದಾಶಿವ ನಗರದಲ್ಲಿ ಉಪೇಂದ್ರ ಇದೀಗ ಮನೆ ಖರೀದಿಸಿದ್ದಾರೆ.

First published:

  • 17

    Upendra: ಬೆಂಗಳೂರಿನ ಕಾಸ್ಟ್ಲಿ ಏರಿಯಾದಲ್ಲಿ ಉಪ್ಪಿ ಹೊಸ ಮನೆ ಖರೀದಿ! ಗೃಹಪ್ರವೇಶ ಪೂಜೆಗೆ ಆಪ್ತರಿಗೆ ಮಾತ್ರ ಆಹ್ವಾನ

    ಸದಾಶಿವ ನಗರದಲ್ಲಿ ನಟ ಉಪೇಂದ್ರ ಮನೆ ಖರೀದಿಸಿದ್ದು, ಇದೀಗ ಸರಳವಾಗಿ ಗೃಹಪ್ರವೇಶ ಪೂಜೆ ಮಾಡಿದ್ದಾರೆ. ಗೃಹ ಪ್ರವೇಶಕ್ಕೆ ಉಪೇಂದ್ರ ಅವರ ಕುಟುಂಬ ಸದಸ್ಯರು ಹಾಗೂ ಚಿತ್ರರಂಗ ಕೆಲವು ಆಪ್ತರಷ್ಟೇ ಆಗಮಿಸಿದ್ರು.

    MORE
    GALLERIES

  • 27

    Upendra: ಬೆಂಗಳೂರಿನ ಕಾಸ್ಟ್ಲಿ ಏರಿಯಾದಲ್ಲಿ ಉಪ್ಪಿ ಹೊಸ ಮನೆ ಖರೀದಿ! ಗೃಹಪ್ರವೇಶ ಪೂಜೆಗೆ ಆಪ್ತರಿಗೆ ಮಾತ್ರ ಆಹ್ವಾನ

    ಉಪೇಂದ್ರ ಹಲವು ವರ್ಷಗಳಿಂದ ಕತ್ರಿಗುಪ್ಪೆ ಮನೆಯಲ್ಲಿ ವಾಸವಿದ್ದಾರೆ. ಚಿತ್ರರಂಗದಲ್ಲಿ ನಟನಾಗಿ ಎಂಟ್ರಿ ಕೊಟ್ಟ ಆರಂಭದಲ್ಲಿ ಉಪೇಂದ್ರ ಈ ಮನೆ ನಿರ್ಮಿಸಿದ್ರು. ಈಗ ಬೆಂಗಳೂರಿ ಸದಾಶಿವ ನಗರದಲ್ಲಿ ಐಶಾರಾಮಿ ಮನೆ ಖರೀದಿ ಮಾಡಿದ್ದಾರೆ.

    MORE
    GALLERIES

  • 37

    Upendra: ಬೆಂಗಳೂರಿನ ಕಾಸ್ಟ್ಲಿ ಏರಿಯಾದಲ್ಲಿ ಉಪ್ಪಿ ಹೊಸ ಮನೆ ಖರೀದಿ! ಗೃಹಪ್ರವೇಶ ಪೂಜೆಗೆ ಆಪ್ತರಿಗೆ ಮಾತ್ರ ಆಹ್ವಾನ

    2003ರಲ್ಲಿ ಕತ್ರಿಗುಪ್ಪೆ ಮನೆಯನ್ನು ಕಟ್ಟಿಸಿದ್ದ ಉಪೇಂದ್ರ, ಆ ಮನೆಯಲ್ಲೇ ಆಫೀಸ್​, ಜಿಮ್ ಹೊಂದಿದ್ದರು. ತಂದೆ ತಾಯಿ ಜೊತೆ ಅದೇ ಮನೆಯಲ್ಲೇ ವಾಸವಾಗಿದ್ದರು. ಇದೀ ನಟ ಉಪೇಂದ್ರ ಕುಟುಂಬ ಶೀಘ್ರದಲ್ಲೇ ಹೊಸ ಮನೆಗೆ ಶಿಫ್ಟ್ ಆಗಲಿದೆ ಎನ್ನುವ ಮಾತುಗಳು ಕೇಳಿಬಂದಿದೆ.

    MORE
    GALLERIES

  • 47

    Upendra: ಬೆಂಗಳೂರಿನ ಕಾಸ್ಟ್ಲಿ ಏರಿಯಾದಲ್ಲಿ ಉಪ್ಪಿ ಹೊಸ ಮನೆ ಖರೀದಿ! ಗೃಹಪ್ರವೇಶ ಪೂಜೆಗೆ ಆಪ್ತರಿಗೆ ಮಾತ್ರ ಆಹ್ವಾನ

    ಗೃಹ ಪ್ರವೇಶ ಸರಳವಾಗಿ ಮಾಡಿದ್ದಾರೆ. ಮನೆ ಕೆಲಸ ಪೂರ್ಣವಾಗಿಲ್ಲ. ಮನೆಯನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳನ್ನು ಉಪೇಂದ್ರ ದಂಪತಿ ಮುಂದಾಗಿದ್ದಾರೆ. ಮನೆಗೆ ಬಣ್ಣ ಹಾಗೂ ಇಂಟೀರಿಯರ್ ಡಿಸೈನ್ ಮಾಡಿಸುತ್ತಿದ್ದಾರೆ.

    MORE
    GALLERIES

  • 57

    Upendra: ಬೆಂಗಳೂರಿನ ಕಾಸ್ಟ್ಲಿ ಏರಿಯಾದಲ್ಲಿ ಉಪ್ಪಿ ಹೊಸ ಮನೆ ಖರೀದಿ! ಗೃಹಪ್ರವೇಶ ಪೂಜೆಗೆ ಆಪ್ತರಿಗೆ ಮಾತ್ರ ಆಹ್ವಾನ

    ಹಲವು ದಿನಗಳಿಂದಲೂ ಹೊಸ ಮನೆ ಖರೀದಿ ಮಾಡಬೇಕೆಂಬ ಯೋಚನೆಯಲ್ಲಿದ್ದ ಉಪೇಂದ್ರ ದಂಪತಿ ಸದಾಶಿವ ನಗರದಲ್ಲಿ ಮನೆ ಖರೀದಿಸಿದ ಖುಷಿಯಲ್ಲಿದ್ದಾರೆ. ಮನೆ ಮಾರಾಟಕ್ಕಿರುವ ವಿಷಯ ತಿಳಿಯುತ್ತಿದ್ದಂತೆ ಉಪೇಂದ್ರ ಹಾಗೂ ಪ್ರಿಯಾಂಕಾ ಮನೆ ಓಕೆ ಮಾಡಿ ಕೊಂಡುಕೊಂಡಿದ್ದಾರೆ. 

    MORE
    GALLERIES

  • 67

    Upendra: ಬೆಂಗಳೂರಿನ ಕಾಸ್ಟ್ಲಿ ಏರಿಯಾದಲ್ಲಿ ಉಪ್ಪಿ ಹೊಸ ಮನೆ ಖರೀದಿ! ಗೃಹಪ್ರವೇಶ ಪೂಜೆಗೆ ಆಪ್ತರಿಗೆ ಮಾತ್ರ ಆಹ್ವಾನ

    ಗೃಹ ಪ್ರವೇಶಕ್ಕೆ ಉಪೇಂದ್ರ ಅವರ ಕುಟುಂಬ ಸದಸ್ಯರು ಗುರುಕಿರಣ್, ಮುರಳಿ ಹಾಗೂ ಇನ್ನಿತರೆ ಅತ್ಯಾಪ್ತ ಗೆಳೆಯರು ಮಾತ್ರವೇ ಹಾಜರಿದ್ದರು. ಉಪೇಂದ್ರ ಹಾಗೂ ಪ್ರಿಯಾಂಕಾ ಒಟ್ಟಿಗೆ ಪೂಜಾ ಮಾಡಿ ಹೊಸ ಮನೆಗೆ ಪ್ರವೇಶಿಸಿದ್ದಾರೆ.

    MORE
    GALLERIES

  • 77

    Upendra: ಬೆಂಗಳೂರಿನ ಕಾಸ್ಟ್ಲಿ ಏರಿಯಾದಲ್ಲಿ ಉಪ್ಪಿ ಹೊಸ ಮನೆ ಖರೀದಿ! ಗೃಹಪ್ರವೇಶ ಪೂಜೆಗೆ ಆಪ್ತರಿಗೆ ಮಾತ್ರ ಆಹ್ವಾನ

    ಉಪೇಂದ್ರ ಕಬ್ಜಾ ಸಿನಿಮಾ ಸೂಪರ್ ಹಿಟ್ ಆಗಿದ್ದು, ಕೆಲ ಸಿನಿಮಾಗಳಲ್ಲಿ ಉಪ್ಪಿ ನಟಿಸುತ್ತಿದ್ದಾರೆ. ಜೊತೆಗೆ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜಕೀಯದಲ್ಲಿಯೂ ಉಪ್ಪಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.

    MORE
    GALLERIES