Kabzaa: ರಿಲೀಸ್​ ಆಯ್ತು ಸುದೀಪ್​-ಉಪೇಂದ್ರ ಅಭಿನಯದ ಕಬ್ಜ ಸಿನಿಮಾದ ಹೊಸ ಪೋಸ್ಟರ್​

Upendra-Sudeep: ಎಂಟಿಬಿ ನಾಗರಾಜ್​ ಅರ್ಪಿಸುವ ಶ್ರೀ ಸಿದ್ದೇಶ್ವರ ಎಂಟರ್​ ಪ್ರೈಸಸ್ ಲಾಂಛನದಲ್ಲಿ ಆರ್​ ಚಂದ್ರು ನಿರ್ಮಿಸುತ್ತಿರುವ ಕಬ್ಜ ಸಿನಿಮಾದಲ್ಲಿ ಉಪೇಂದ್ರ ಹಾಗೂ ಸುದೀಪ್​ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಹೊಸ ಪೋಸ್ಟರ್​ ಅನ್ನು ಇಂದು ಬೆಳಿಗ್ಗೆ ರಿಲೀಸ್​ ಮಾಡಿದೆ ಚಿತ್ರತಂಡ. (ಚಿತ್ರಗಳು ಕೃಪೆ: ಉಪೇಂದ್ರ ಇನ್​ಸ್ಟಾಗ್ರಾಂ ಖಾತೆ)

First published: