Upasana Konidela: ಬ್ಲೂ ಬಾಡಿಕಾನ್ ಡ್ರೆಸ್​ನಲ್ಲಿ ಬೇಬಿಬಂಪ್ ತೋರಿಸಿದ ಉಪಾಸನಾ

ಉಪಾಸನಾ ಕೊನಿಡೇಲಾ ಅವರು ಪತಿ ರಾಮ್ ಚರಣ್ ಬರ್ತ್​ಡೇ ಪಾರ್ಟಿಯಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ. ನಟಿ ಬಾಡಿಕಾನ್ ಡ್ರೆಸ್​ನಲ್ಲಿ ಸ್ಟೈಲಿಷ್ ಆಗಿ ಕಾಣುತ್ತಿದ್ದರು.

First published:

 • 17

  Upasana Konidela: ಬ್ಲೂ ಬಾಡಿಕಾನ್ ಡ್ರೆಸ್​ನಲ್ಲಿ ಬೇಬಿಬಂಪ್ ತೋರಿಸಿದ ಉಪಾಸನಾ

  ಸೌತ್ ಸ್ಟಾರ್ ನಟ ರಾಮ್ ಚರಣ್ ಇತ್ತೀಚೆಗೆ ತಮ್ಮ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಅವರ ಬರ್ತ್​ಡೇ ಪಾರ್ಟಿಯಲ್ಲಿ ಸ್ಟಾರ್ ನಟ, ನಟಿ, ನಿರ್ದೇಶಕರು ಭಾಗಿಯಾಗಿ ಸ್ಟಾರ್ ರಂಗು ಹೆಚ್ಚಿಸಿದ್ದಾರೆ.

  MORE
  GALLERIES

 • 27

  Upasana Konidela: ಬ್ಲೂ ಬಾಡಿಕಾನ್ ಡ್ರೆಸ್​ನಲ್ಲಿ ಬೇಬಿಬಂಪ್ ತೋರಿಸಿದ ಉಪಾಸನಾ

  ಹೈದರಾಬಾದ್​ನಲ್ಲಿ ರಾಮ್ ಚರಣ್ ಬರ್ತ್​ಡೇ ಪಾರ್ಟಿ ನಡೆದಿದೆ. ಆರ್​ಆರ್​ಆರ್ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಗೆದ್ದಿದೆ. ವಿಜಯ್ ದೇವರಕೊಂಡ, ನಾಗಾರ್ಜುನ ಸೇರಿಕೊಂಡು ಬಹಳಷ್ಟು ಜನರು ಪಾರ್ಟಿಗೆ ಬಂದಿದ್ದಾರೆ.

  MORE
  GALLERIES

 • 37

  Upasana Konidela: ಬ್ಲೂ ಬಾಡಿಕಾನ್ ಡ್ರೆಸ್​ನಲ್ಲಿ ಬೇಬಿಬಂಪ್ ತೋರಿಸಿದ ಉಪಾಸನಾ

  ರಾಮ್ ಚರಣ್ ಅವರು ಪತ್ನಿ ಉಪಾಸನಾ ಜೊತೆಗೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಗರ್ಭಿಣಿ ಪತ್ನಿಯನ್ನು ಹತ್ತಿರ ನಿಲ್ಲಿಸಿಕೊಂಡು ಫೋಟೋಗೆ ಸ್ಮೈಲ್ ಮಾಡಿದ್ದಾರೆ ತ್ರಿಬಲ್ ಆರ್ ಸಿನಿಮಾದ ಸ್ಟಾರ್.

  MORE
  GALLERIES

 • 47

  Upasana Konidela: ಬ್ಲೂ ಬಾಡಿಕಾನ್ ಡ್ರೆಸ್​ನಲ್ಲಿ ಬೇಬಿಬಂಪ್ ತೋರಿಸಿದ ಉಪಾಸನಾ

  ನಟಿ ಬ್ಲೂ ಬಣ್ಣದ ಬಾಡಿಕಾನ್ ಡ್ರೆಸ್ ಧರಿಸಿದ್ದರು. ಇದರಲ್ಲಿ ಸಿಂಪಲ್ ಆಗಿ ಕಾಣಿಸಿದ್ದರೂ ಸಿಕ್ಕಾಪಟ್ಟೆ ಹೈಲೈಟ್ ಆಗಿದ್ದರು. ನಟ ರಾಮ್ ಚರಣ್ ಅವರು ಕಪ್ಪು ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದರು.

  MORE
  GALLERIES

 • 57

  Upasana Konidela: ಬ್ಲೂ ಬಾಡಿಕಾನ್ ಡ್ರೆಸ್​ನಲ್ಲಿ ಬೇಬಿಬಂಪ್ ತೋರಿಸಿದ ಉಪಾಸನಾ

  ಫೋಟೋಗಳಲ್ಲಿ ಉಪಾಸನಾ ಅವರ ಬೇಬಿ ಬಂಪ್ ಸ್ಪಷ್ಟವಾಗಿ ಕಾಣಿಸಿದೆ. ವೀ ನೆಕ್​ನಲ್ಲಿರುವಂತಹ ಶಾರ್ಟ್ ಬಾಡಿಕಾನ್ ಡ್ರೆಸ್ ಧರಿಸಿದ್ದ ಉಪಾಸನಾ ಅವರ ಮುಖದಲ್ಲಿ ಗರ್ಭಿಣಿಯ ಕಳೆ ಕಾಣುತ್ತಿತ್ತು.

  MORE
  GALLERIES

 • 67

  Upasana Konidela: ಬ್ಲೂ ಬಾಡಿಕಾನ್ ಡ್ರೆಸ್​ನಲ್ಲಿ ಬೇಬಿಬಂಪ್ ತೋರಿಸಿದ ಉಪಾಸನಾ

  ಅಭಿಮಾನಿಗಳು ಈ ಸೌತ್ ಸ್ಟಾರ್ ಜೋಡಿಯನ್ನು ನೋಡಿ ಬೆಸ್ಟ್ ಕಪಲ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ ಇನ್ನೊಬ್ಬ ರಾಮ್ ಚರಣ್ ಬರುತ್ತಿದ್ದಾನೆ ಎಂದಿದ್ದಾರೆ.

  MORE
  GALLERIES

 • 77

  Upasana Konidela: ಬ್ಲೂ ಬಾಡಿಕಾನ್ ಡ್ರೆಸ್​ನಲ್ಲಿ ಬೇಬಿಬಂಪ್ ತೋರಿಸಿದ ಉಪಾಸನಾ

  ಬಹಳಷ್ಟು ಜನರು ರಾಮ್ ಚರಣ್ ಅವರ ಸರಳತೆಯನ್ನು ಮೆಚ್ಚಿ ಈ ನಟನಿಗೆ ಅಟಿಟ್ಯೂಡ್ ಇಲ್ಲ ಎಂದಿದ್ದಾರೆ. ಇವರಿಬ್ಬರೂ ಎಲ್ಲಾ ಇವೆಂಟ್​ಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ.

  MORE
  GALLERIES