Ram Charan: ಉಪಾಸನಾ ಸೀಮಂತಕ್ಕೆ ಧರಿಸಿದ ಸಿಂಪಲ್ ಬಿಳಿ ಡ್ರೆಸ್ ಬೆಲೆ ಎಷ್ಟು ಗೊತ್ತಾ?

ಉಪಾಸನಾ ಅವರಿಗೆ ದುಬೈನಲ್ಲಿ ಸೀಮಂತ ಮಾಡಲಾಗಿದೆ. ಮಾಡರ್ನ್ ಸ್ಟೈಲ್​ನಲ್ಲಿ ಸೀಮಂತ ಮಾಡಲಾಗಿದ್ದು ಉಪಾಸನಾ ಸ್ಟೈಲಿಷ್ ಡ್ರೆಸ್ ಧರಿಸಿದ್ದರು. ಇದರ ಬೆಲೆ ಎಷ್ಟು ಗೊತ್ತಾ?

First published:

  • 18

    Ram Charan: ಉಪಾಸನಾ ಸೀಮಂತಕ್ಕೆ ಧರಿಸಿದ ಸಿಂಪಲ್ ಬಿಳಿ ಡ್ರೆಸ್ ಬೆಲೆ ಎಷ್ಟು ಗೊತ್ತಾ?

    ಟಾಲಿವುಡ್​ನ ಮೆಗಾ ದಂಪತಿ ರಾಮ್ ಚರಣ್ ತೇಜಾ ಹಾಗೂ ಉಪಾಸನಾ ಕೊನಿಡೇಲಾ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಜೋಡಿ ತಮ್ಮ ಫಸ್ಟ್ ಬೇಬಿಯನ್ನು ವೆಲ್​​ಕಮ್ ಮಾಡೋದಕ್ಕೆ ರೆಡಿಯಾಗಿದ್ದಾರೆ. ಶ್ರೀಮಂತಿಕೆಯಲ್ಲಿಯೇ ಬೆಳೆದ ಈ ಜೋಡಿಯ ಜೀವನವೂ ಹೈಫೈ ಆಗಿದೆ.

    MORE
    GALLERIES

  • 28

    Ram Charan: ಉಪಾಸನಾ ಸೀಮಂತಕ್ಕೆ ಧರಿಸಿದ ಸಿಂಪಲ್ ಬಿಳಿ ಡ್ರೆಸ್ ಬೆಲೆ ಎಷ್ಟು ಗೊತ್ತಾ?

    ಇನ್ನು ಉಪಾಸನಾ ಬಗ್ಗೆ ಹೇಳುವುದಾದರೆ ಅವರು ಹುಟ್ಟು ಶ್ರೀಮಂತೆ. ಬೇಕಿದ್ದಕ್ಕಿಂತ ಹೆಚ್ಚು ಪಡೆದುಕೊಂಡು ಹುಟ್ಟಿದ್ದ ಉಪಾಸನಾ ಅವರ ಜೀವನವೂ ತುಂಬಾ ಲಕ್ಷುರಿಯಾಗಿದೆ. ದುಬಾರಿ ಉಡುಗೆ, ಸೀರೆಯಲ್ಲಿ ಇವರು ಮಿಂಚುತ್ತಾರೆ.

    MORE
    GALLERIES

  • 38

    Ram Charan: ಉಪಾಸನಾ ಸೀಮಂತಕ್ಕೆ ಧರಿಸಿದ ಸಿಂಪಲ್ ಬಿಳಿ ಡ್ರೆಸ್ ಬೆಲೆ ಎಷ್ಟು ಗೊತ್ತಾ?

    ಇತ್ತೀಚೆಗೆ ಉಪಾಸನಾ ಅವರು ಪತಿ ಹಾಗೂ ಕುಟುಂಬದೊಂದಿಗೆ ದುಬೈನಲ್ಲಿ ತಮ್ಮ ಸೀಮಂತವನ್ನು ಸಂಭ್ರಮಿಸಿದ್ದಾರೆ. ಕ್ಲೋಸೆಟ್ ತುಂಬಾ ಡಿಸೈನರ್ ಬಟ್ಟೆಗಳನ್ನು ಇಟ್ಟುಕೊಂಡಿರುವ ಈ ಸ್ಟಾರ್ ನಟನ ಪತ್ನಿ ಸೀಮಂತದ ಡ್ರೆಸ್ ಅಂದ್ರೆ ಸುಮ್ನೇನಾ?

    MORE
    GALLERIES

  • 48

    Ram Charan: ಉಪಾಸನಾ ಸೀಮಂತಕ್ಕೆ ಧರಿಸಿದ ಸಿಂಪಲ್ ಬಿಳಿ ಡ್ರೆಸ್ ಬೆಲೆ ಎಷ್ಟು ಗೊತ್ತಾ?

    ಉಪಾಸನಾ ದುಬೈನಲ್ಲಿ ನಡೆದ ಸೀಮಂತದಲ್ಲಿ ಧರಿಸಿದ್ದ ವೈಟ್ ಕಲರ್ ಡ್ರೆಸ್ ಈಗ ವೈರಲ್ ಆಗಿದೆ. ತಮ್ಮ ಯುನಿಕ್ ಫ್ಯಾಷನ್​ನಿಂದ ಗಮನ ಸೆಳೆಯುವ ಉಪಾಸನಾ ಅವು ಸೀಮಂತದಂದು ಸುಂದರವಾದ ಉಡುಪು ಧರಿಸಿದ್ದರು.

    MORE
    GALLERIES

  • 58

    Ram Charan: ಉಪಾಸನಾ ಸೀಮಂತಕ್ಕೆ ಧರಿಸಿದ ಸಿಂಪಲ್ ಬಿಳಿ ಡ್ರೆಸ್ ಬೆಲೆ ಎಷ್ಟು ಗೊತ್ತಾ?

    ಉಪಾಸನಾ ಅವರು ವೈಟ್ ಮ್ಯಾಕ್ಸಿ ಡ್ರೆಸ್ ಧರಿಸಿದ್ದರು. ಆಸ್ಟ್ರೇಲಿಯನ್ ಬ್ರ್ಯಾಂಡ್ ಝಿಮ್ಮರ್​ಮನ್ ತಯಾರಿಸಿದ ಈ ಸುಂದರವಾದ ಉಡುಪಿನ ಬೆಲೆ ಕೇಳಿದ್ರೆ ನೀವು ಖಂಡಿತಾ ಶಾಕ್ ಆಗ್ತೀರಿ. ಕಾಣೋಕೆ ಸಿಂಪಲ್ ಆಗಿದ್ರು ಡ್ರೆಸ್ ಬೆಲೆ ಮಾತ್ರ ದುಬಾರಿಯಾಗಿದೆ.

    MORE
    GALLERIES

  • 68

    Ram Charan: ಉಪಾಸನಾ ಸೀಮಂತಕ್ಕೆ ಧರಿಸಿದ ಸಿಂಪಲ್ ಬಿಳಿ ಡ್ರೆಸ್ ಬೆಲೆ ಎಷ್ಟು ಗೊತ್ತಾ?

    ಈ ಉಡುಪಿನ ಬೆಲೆ ಬರೋಬ್ಬರಿ 1.5 ಲಕ್ಷ ರೂಪಾಯಿ. ಲಾರೆಲ್ ಬ್ರಾಡೆರಿ ಏಂಜಲೈಸ್​ ಮಿಡಿ ಡ್ರೆಸ್ ಫ್ಯಾಷನ್​ನ ಪ್ರತಿಬಿಂಬ ಎಂದೇ ಗುರುತಿಸಲಾಗಿದೆ. ಈ ಡ್ರೆಸ್​ ಎಷ್ಟು ದುಬಾರಿಯೋ ಅಷ್ಟೇ ಜನಪ್ರಿಯ ಕೂಡಾ ಹೌದು.

    MORE
    GALLERIES

  • 78

    Ram Charan: ಉಪಾಸನಾ ಸೀಮಂತಕ್ಕೆ ಧರಿಸಿದ ಸಿಂಪಲ್ ಬಿಳಿ ಡ್ರೆಸ್ ಬೆಲೆ ಎಷ್ಟು ಗೊತ್ತಾ?

    ಉಪಾಸನಾ ಅವರು ಈ ಡ್ರೆಸ್​ಗೆ ಫ್ಲಾಟ್ ಚಪ್ಪಲಿ ಧರಿಸಿ, ಟಿಂಟೆಡ್ ಗ್ಲಾಸ್ ಹಾಕಿ ಸ್ಟೈಲ್ ಮಾಡಿದ್ದರು. ಈ ಉಡುಗೆ ಉಪಾಸನಾ ಅವರ ಹೈಫೈ ಲೈಫ್​ಸ್ಟೈಲ್​ನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ ನೆಟ್ಟಿಗರು. ಈ ಮಾತು ನಿಜ ಕೂಡಾ.

    MORE
    GALLERIES

  • 88

    Ram Charan: ಉಪಾಸನಾ ಸೀಮಂತಕ್ಕೆ ಧರಿಸಿದ ಸಿಂಪಲ್ ಬಿಳಿ ಡ್ರೆಸ್ ಬೆಲೆ ಎಷ್ಟು ಗೊತ್ತಾ?

    ರಾಮ್ ಚರಣ್ ಹಾಗೂ ಉಪಾಸನಾ ಅವರು 2012ರಲ್ಲಿ ಮದುವೆಯಾದರು. ಅವರು ಮದುವೆಯಾಗಿ ಈಗ 11 ವರ್ಷ ಆಗಿದೆ. 10 ವರ್ಷದ ನಂತರ ಈ ಜೋಡಿ ಮೊದಲ ಮಗುವಿಗೆ ಪೋಷಕರಾಗುತ್ತಿದ್ದಾರೆ.

    MORE
    GALLERIES