Chiranjeevi: 10 ವರ್ಷದ ಬಳಿಕ ತಾತ ಆಗ್ತಿದ್ದಾರಂತೆ ಚಿರಂಜೀವಿ! ಜೂ.​ ಚೆರ್ರಿ ಆಗಮನದ ಸುಳಿವು ಕೊಟ್ರಾ ಉಪಾಸನಾ?

ಇತ್ತೀಚಿಗೆ ಉಪಾಸನಾ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಕುತೂಹಲ ಮೂಡಿಸಿದೆ. ಉಪಾಸನಾ ಇನ್ಸ್ಟಾಗ್ರಾಮ್ ನಲ್ಲಿ 'ಸದ್ಗುರು.. ನನ್ನ ತಾತ ನಿಮ್ಮ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ' ಎಂದು ಪೋಸ್ಟ್ ಹಾಕಿದ್ದಾರೆ.ಈಗ ಉಪಾಸನಾ ಪೋಸ್ಟ್ ವೈರಲ್ ಆಗುತ್ತಿದೆ. ಸದ್ಯದಲ್ಲೇ ಮೆಗಾಸ್ಟಾರ್ ಮೊಮ್ಮಗ ಬರಲಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

First published: