Upasana Konidela: ಹೃದಯ ವೈಶಾಲ್ಯತೆ ಮೆರೆದ ರಾಮ್ ಚರಣ್ ಪತ್ನಿ ಉಪಾಸನಾ! ಬಡವರಿಗೆ ನೆರವಾದ್ರು ಮೆಗಾ ಸ್ಟಾರ್ ಸೊಸೆ

Upasana Konidela : ಮೆಗಾ ಫ್ಯಾಮಿಲಿಯ ಸೊಸೆ ಉಪಾಸನಾ ಸಾಮಾಜಿಕ ಕೆಲಸಗಳ ಮೂಲಕ ತನ್ನದೇ ಹೆಸರು ಮಾಡಿದ್ದಾರೆ. ಉಪಾಸನಾ ರಾಮ್ ಚರಣ್ ಅವರ ಪತ್ನಿ ಮಾತ್ರವಲ್ಲದೆ ಅಪೋಲೋ ಆಸ್ಪತ್ರೆಯ ಮುಖ್ಯಸ್ಥರ ಮೊಮ್ಮಗಳು ಕೂಡ ಆಗಿದ್ದಾರೆ. ಇದೀಗ ಉಪಾಸನಾ ಎಲ್ಲರು ಮೆಚ್ಚುವ ರೀತಿ ಕೆಲಸ ಮಾಡಿದ್ದಾರೆ.

First published:

  • 18

    Upasana Konidela: ಹೃದಯ ವೈಶಾಲ್ಯತೆ ಮೆರೆದ ರಾಮ್ ಚರಣ್ ಪತ್ನಿ ಉಪಾಸನಾ! ಬಡವರಿಗೆ ನೆರವಾದ್ರು ಮೆಗಾ ಸ್ಟಾರ್ ಸೊಸೆ

    ಮೆಗಾಸ್ಟಾರ್ ಚಿರಂಜೀವಿ ಅವರ ಸೊಸೆ ರಾಮ್ ಚರಣ್ ಪತ್ನಿ ಉಪಾಸನಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಅಪೋಲೋ ಆಸ್ಪತ್ರೆಯ ಮುಖ್ಯಸ್ಥರ ಮೊಮ್ಮಗಳು ಆಗಿರುವ ಉಪಾಸನಾ ಇತ್ತೀಚಿಗೆ ಭಾರೀ ಸುದ್ದಿಯಲ್ಲಿದ್ದಾರೆ (ಫೋಟೋ: ಟ್ವಿಟರ್)

    MORE
    GALLERIES

  • 28

    Upasana Konidela: ಹೃದಯ ವೈಶಾಲ್ಯತೆ ಮೆರೆದ ರಾಮ್ ಚರಣ್ ಪತ್ನಿ ಉಪಾಸನಾ! ಬಡವರಿಗೆ ನೆರವಾದ್ರು ಮೆಗಾ ಸ್ಟಾರ್ ಸೊಸೆ

    ಹೈದರಾಬಾದ್​ನ ಜುಬಿಲಿ ಹಿಲ್ಸ್​ನಲ್ಲಿ ಜೋಯಾ ನ್ಯೂ ಸ್ಟೋರ್ ಅನ್ನು ರಾಮ್ ಚರಣ್ ಪತ್ನಿ ಉಪಾಸನಾ ಉದ್ಘಾಟನೆ ಮಾಡಿದ್ದಾರೆ. ಮಳಿಗೆಗೆ ಚಾಲನೆ ನೀಡಿದ ಫೋಟೋಗಳನ್ನು ಉಪಾಸನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆಭರಣ ಶೋರೂಮ್ ಅನ್ನು ತೆರೆಯಲು ತುಂಬಾ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 38

    Upasana Konidela: ಹೃದಯ ವೈಶಾಲ್ಯತೆ ಮೆರೆದ ರಾಮ್ ಚರಣ್ ಪತ್ನಿ ಉಪಾಸನಾ! ಬಡವರಿಗೆ ನೆರವಾದ್ರು ಮೆಗಾ ಸ್ಟಾರ್ ಸೊಸೆ

    ಜೋಯಾ ಮಳಿಗೆಯನ್ನು ತೆರೆಯಲು ಪಡೆದ ಸಂಭಾವನೆಯನ್ನು ಅವರು ದೋಮಕೊಂಡ ಕೋಟೆ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್​ಗೆ ದಾನ ಮಾಡಿರುವುದಾಗಿ ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಟ್ರಸ್ಟ್ ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದ್ದು, ಈ ಟ್ರಸ್ಟ್ ನಿಂದ ಅನೇಕ ಮಹಿಳೆಯರು ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡಿದೆ.

    MORE
    GALLERIES

  • 48

    Upasana Konidela: ಹೃದಯ ವೈಶಾಲ್ಯತೆ ಮೆರೆದ ರಾಮ್ ಚರಣ್ ಪತ್ನಿ ಉಪಾಸನಾ! ಬಡವರಿಗೆ ನೆರವಾದ್ರು ಮೆಗಾ ಸ್ಟಾರ್ ಸೊಸೆ

    ಜೋಯ ಜ್ಯುವೆಲರ್ಸ್ ಅವರು ದೋಮಕೊಂಡ ಟ್ರಸ್ಟ್​ಗೆ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳ ಜೊತೆಗೆ ನಾನು ಕೂಡ ಇದರಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದರು. ಉಪಾಸನಾ ಮಾಡಿರುವ ಕೆಲಸಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನೆಟಿಜನ್​ಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    MORE
    GALLERIES

  • 58

    Upasana Konidela: ಹೃದಯ ವೈಶಾಲ್ಯತೆ ಮೆರೆದ ರಾಮ್ ಚರಣ್ ಪತ್ನಿ ಉಪಾಸನಾ! ಬಡವರಿಗೆ ನೆರವಾದ್ರು ಮೆಗಾ ಸ್ಟಾರ್ ಸೊಸೆ

    ರಾಮ್ ಚರಣ್ ಮತ್ತು ಉಪಾಸನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಷಯ ಮೆಗಾ ಕುಟುಂಬ ಹಾಗೂ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಇತ್ತೀಚೆಗಷ್ಟೇ ದುಬೈನಲ್ಲಿ ಉಪಾಸನಾ ಬೇಬಿ ಶವರ್ ಕಾರ್ಯಕ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು. ಫೋಟೋ: Instagram

    MORE
    GALLERIES

  • 68

    Upasana Konidela: ಹೃದಯ ವೈಶಾಲ್ಯತೆ ಮೆರೆದ ರಾಮ್ ಚರಣ್ ಪತ್ನಿ ಉಪಾಸನಾ! ಬಡವರಿಗೆ ನೆರವಾದ್ರು ಮೆಗಾ ಸ್ಟಾರ್ ಸೊಸೆ

    ಇತ್ತೀಚೆಗಷ್ಟೇ ಉಪಾಸನಾ ಅವರ ಬಗ್ಗೆ ಕೆಲವರು ಟ್ರೋಲ್ ಮಾಡಿದ್ರು. ಮದುವೆಯಲ್ಲಿ ಸುಂದರವಾಗಿಲ್ಲ ಎಂದು ಹಲವರು ಟ್ರೋಲ್ ಮಾಡಿದ್ದರು. ಇಂತಹ ಕಮೆಂಟ್​ಗಳಿಗೆ ತಿರುಗೇಟು ಕೊಟ್ಟಿದ್ದ ಉಪಾಸನಾ, ಯಾವುದಕ್ಕೂ ನಾನೂ ಬಗ್ಗುವುದಿಲ್ಲ. ದುಪ್ಪಟ್ಟು ಉತ್ಸಾಹದಿಂದ ಕೆಲಸ ಮಾಡಿದ್ದೇನೆ ಎಂದಿದ್ದರು.

    MORE
    GALLERIES

  • 78

    Upasana Konidela: ಹೃದಯ ವೈಶಾಲ್ಯತೆ ಮೆರೆದ ರಾಮ್ ಚರಣ್ ಪತ್ನಿ ಉಪಾಸನಾ! ಬಡವರಿಗೆ ನೆರವಾದ್ರು ಮೆಗಾ ಸ್ಟಾರ್ ಸೊಸೆ

    ಇದಲ್ಲದೆ, ರಾಮ್ ಚರಣ್ ಮತ್ತು ಉಪಾಸನಾ 5 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ. ತೆಲುಗು ರಾಜ್ಯಗಳಲ್ಲಿ ಚಿರಂಜೀವಿ ಕುಟುಂಬ ಮತ್ತು ಅಪೋಲೋ ಪ್ರತಾಪ್ ರೆಡ್ಡಿ ಕುಟುಂಬಕ್ಕೆ ಒಳ್ಳೆಯ ಹೆಸರಿದೆ. ಅಪೋಲೋ ಆಸ್ಪತ್ರೆಗಳಲ್ಲಿ ಅಪೋಲೋ ಲೈಫ್ ವಿಭಾಗದ ಉಪಾಧ್ಯಕ್ಷರಾಗಿ ಉಪಾಸನಾ ಕೆಲಸ ಮಾಡುತ್ತಿದ್ದಾರೆ. (ಫೋಟೋ: Instagram)

    MORE
    GALLERIES

  • 88

    Upasana Konidela: ಹೃದಯ ವೈಶಾಲ್ಯತೆ ಮೆರೆದ ರಾಮ್ ಚರಣ್ ಪತ್ನಿ ಉಪಾಸನಾ! ಬಡವರಿಗೆ ನೆರವಾದ್ರು ಮೆಗಾ ಸ್ಟಾರ್ ಸೊಸೆ

    ಸಂದರ್ಶನಗಳ ಮೂಲಕ ಸೆಲೆಬ್ರಿಟಿಗಳ ಆಹಾರ ಕ್ರಮಗಳ ಬಗ್ಗೆ ಕೂಡ ಉಪಾಸನಾ ಅನೇಕ ಸಲಹೆಗಳನ್ನು ನೀಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕವೂ ಜನರಿಗೆ ಅಗತ್ಯವಾಗಿರುವ ಆರೋಗ್ಯ ಟಿಪ್ಸ್​ಗಳನ್ನು ಕೂಡ ನೀಡುತ್ತಾರೆ.

    MORE
    GALLERIES