Upasana Konidela: ವಜ್ರದ ಆಭರಣ​ ತೊಟ್ಟು ಮಿಂಚಿದ ರಾಮ್​ಚರಣ್​ ಮಡದಿ ಉಪಾಸನಾ..!

Upasana Konidela: ರಾಮ್​ಚರಣ್​ ತೇಜ ಮಡದಿ ಹಾಗೂ ಉದ್ಯಮಿ ಉಪಾಸನಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ಸೆಲೆಬ್ರಿಟಿ. ವಿವಾಹವಾದ ನಂತರ 14 ಕೆ.ಜಿ. ತೂಕ ಇಳಿಸಿಕೊಂಡ ಉಪಾಸನಾ ತಮ್ಮೇ ತಮ್ಮ ಒಂದು ಸೆಲೆಬ್ರಿಟಿ ಸಂದರ್ಶನ ಕಾರ್ಯಕ್ರಮವನ್ನು ಆರಂಭಿಸಿದರು. ಆಗಾಗ ತಮ್ಮ ಫೋಟೋಶೂಟ್​ಗಳ ಚಿತ್ರಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅವರು ವಜ್ರದ ಆಭರಣಗಳನ್ನು ಧರಿಸಿ, ಕ್ಯಾಮೆರಾಗೆ ಪೋಸ್​ ನೀಡಿರುವ ಚಿತ್ರಗಳು ಇಲ್ಲಿವೆ. (ಚಿತ್ರಗಳು ಕೃಪೆ: ಉಪಾಸನಾ ಇನ್​ಸ್ಟಾಗ್ರಾಂ ಖಾತೆ)

First published: