Upasana-Ram Charan: ಬೇಬಿ ಶವರ್ ಪಾರ್ಟಿಯಲ್ಲಿ ಉಪಾಸನಾ ತೊಟ್ಟ ಡ್ರೆಸ್ ಬೆಲೆ ಎಷ್ಟು? ಮೆಗಾ ಸ್ಟಾರ್ ಸೊಸೆ ಧರಿಸಿದ ಬಟ್ಟೆ ಸಖತ್ ಕಾಸ್ಟ್ಲಿ!

Upasana Baby Shower Function: ಮೆಗಾ ಸ್ಟಾರ್ ಚಿರಂಜೀವಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಟ ರಾಮ್ ಚರಣ್ ಹಾಗೂ ಉಪಾಸನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಉಪಾಸನಾ ಸೀಮಂತ ಕಾರ್ಯ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಉಪಾಸನಾ ತೊಟ್ಟ ಡ್ರೆಸ್ ಬಗ್ಗೆ ಇದೀಗ ಭಾರೀ ಚರ್ಚೆ ಆಗ್ತಿದೆ.

First published:

 • 18

  Upasana-Ram Charan: ಬೇಬಿ ಶವರ್ ಪಾರ್ಟಿಯಲ್ಲಿ ಉಪಾಸನಾ ತೊಟ್ಟ ಡ್ರೆಸ್ ಬೆಲೆ ಎಷ್ಟು? ಮೆಗಾ ಸ್ಟಾರ್ ಸೊಸೆ ಧರಿಸಿದ ಬಟ್ಟೆ ಸಖತ್ ಕಾಸ್ಟ್ಲಿ!

  ಉಪಾಸನಾ ಬಾಬಿ ಶವರ್ ಕಾರ್ಯಕ್ರಮಕ್ಕೆ ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ಭಾಗಿಯಾಗಿದ್ರು. ಈ ಸಮಾರಂಭದಲ್ಲಿಉಪಾಸನಾ ಪಿಂಕ್ ಡ್ರೆಸ್ ತೊಟ್ಟು ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ರು. ಈ ಡ್ರೆಸ್ ಬೆಲೆಯ ಬಗ್ಗೆ ಸೋಶಿಯಲ್ ಮೀಡಿಯಲ್ಲಿ ಚರ್ಚೆ ಶುರುವಾಗಿದೆ.

  MORE
  GALLERIES

 • 28

  Upasana-Ram Charan: ಬೇಬಿ ಶವರ್ ಪಾರ್ಟಿಯಲ್ಲಿ ಉಪಾಸನಾ ತೊಟ್ಟ ಡ್ರೆಸ್ ಬೆಲೆ ಎಷ್ಟು? ಮೆಗಾ ಸ್ಟಾರ್ ಸೊಸೆ ಧರಿಸಿದ ಬಟ್ಟೆ ಸಖತ್ ಕಾಸ್ಟ್ಲಿ!

  ಟಾಲಿವುಡ್ ನಟ ರಾಮ್ ಚರಣ್ ಪತ್ನಿ ಉಪಾಸನಾ ಅಪೋಲೋ ಆಸ್ಪತ್ರೆಯ ಮುಖ್ಯಸ್ಥರ ಮೊಮ್ಮಗಳಾಗಿ ತನ್ನದೆ ಹೆಸರು ಮಾಡಿದ್ದಾರೆ. ಈ ಮೆಗಾ ಸ್ಟಾರ್ ಸೊಸೆ ಉಪಾಸನಾ ಸಾಮಾಜಿಕ ಕೆಲಸ ಮಾಡುವ ಮೂಲಕ ಗುರುತಿಸಿಕೊಂಡಿದ್ದಾರೆ.

  MORE
  GALLERIES

 • 38

  Upasana-Ram Charan: ಬೇಬಿ ಶವರ್ ಪಾರ್ಟಿಯಲ್ಲಿ ಉಪಾಸನಾ ತೊಟ್ಟ ಡ್ರೆಸ್ ಬೆಲೆ ಎಷ್ಟು? ಮೆಗಾ ಸ್ಟಾರ್ ಸೊಸೆ ಧರಿಸಿದ ಬಟ್ಟೆ ಸಖತ್ ಕಾಸ್ಟ್ಲಿ!

  ಮದುವೆಯಾಗಿ 10 ವರ್ಷಗಳ ಬಳಿಕ ಉಪಾಸನಾ ಗರ್ಭಿಣಿಯಾಗಿದ್ದು ಮೆಗಾ ಸ್ಟಾರ್ ಫ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ. ಉಪಾಸನಾ ಗರ್ಭಿಣಿಯಾಗಿದ್ದರೂ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಗರ್ಭಧಾರಣೆಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಾ ಸದಾ ಸುದ್ದಿಯಲ್ಲಿರುತ್ತಾರೆ.

  MORE
  GALLERIES

 • 48

  Upasana-Ram Charan: ಬೇಬಿ ಶವರ್ ಪಾರ್ಟಿಯಲ್ಲಿ ಉಪಾಸನಾ ತೊಟ್ಟ ಡ್ರೆಸ್ ಬೆಲೆ ಎಷ್ಟು? ಮೆಗಾ ಸ್ಟಾರ್ ಸೊಸೆ ಧರಿಸಿದ ಬಟ್ಟೆ ಸಖತ್ ಕಾಸ್ಟ್ಲಿ!

  ಇನ್ನು ಕೆಲವೇ ತಿಂಗಳಲ್ಲಿ ಉಪಾಸನಾ ಅವರಿಗೆ ಹೆರಿಗೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮೆಗಾ ಫ್ಯಾಮಿಲಿ ಉಪಾಸನಾ ಸೀಮಂತ ಕಾರ್ಯವನ್ನು ಅದ್ಧೂರಿಯಾಗಿ ಆಚರಿಸಿದೆ. ಈ ಬಾಬಿ ಶವರ್ ಕಾರ್ಯಕ್ರಮಕ್ಕೆ ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಹಾಜರಾಗಿದ್ರು.

  MORE
  GALLERIES

 • 58

  Upasana-Ram Charan: ಬೇಬಿ ಶವರ್ ಪಾರ್ಟಿಯಲ್ಲಿ ಉಪಾಸನಾ ತೊಟ್ಟ ಡ್ರೆಸ್ ಬೆಲೆ ಎಷ್ಟು? ಮೆಗಾ ಸ್ಟಾರ್ ಸೊಸೆ ಧರಿಸಿದ ಬಟ್ಟೆ ಸಖತ್ ಕಾಸ್ಟ್ಲಿ!

  ಉಪಾಸನಾ ಬೇಬಿ ಶವರ್ ಪಾರ್ಟಿಯಲ್ಲಿ ಜನಪ್ರಿಯ ಗಾಯಕಿ ಕನಿಕಾ ಕಪೂರ್, ಸಾನಿಯಾ ಮಿರ್ಜಾ ಮತ್ತು ನಟ ಅಲ್ಲು ಅರ್ಜುನ್ ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ ಚಿರಂಜೀವಿ ಪುತ್ರಿಯರು, ಮೊಮ್ಮಕ್ಕಳು ಹಾಗೂ ರಾಮ್ ಚರಣ್ ಭಾಗವಹಿಸಿದ್ದರು.

  MORE
  GALLERIES

 • 68

  Upasana-Ram Charan: ಬೇಬಿ ಶವರ್ ಪಾರ್ಟಿಯಲ್ಲಿ ಉಪಾಸನಾ ತೊಟ್ಟ ಡ್ರೆಸ್ ಬೆಲೆ ಎಷ್ಟು? ಮೆಗಾ ಸ್ಟಾರ್ ಸೊಸೆ ಧರಿಸಿದ ಬಟ್ಟೆ ಸಖತ್ ಕಾಸ್ಟ್ಲಿ!

  ಈ ಬೇಬಿ ಶವರ್ ಪಾರ್ಟಿಯಲ್ಲಿ ಉಪಾಸನಾ ಪಿಂಕ್ ಡ್ರೆಸ್ ಧರಿಸಿದ್ದರು. ಈ ಡ್ರೆಸ್ ನೋಡಲು ತುಂಬಾ ಗ್ರ್ಯಾಂಡ್ ಆಗಿರುವುದರಿಂದ ಈ ಡ್ರೆಸ್ ನ ವಿವರಗಳನ್ನು ತಿಳಿದುಕೊಳ್ಳಲು ನೆಟ್ಟಿಗರು ಸೋಶಿಯಲ್ ಮೀಡಿಯಾ ಜಾಲಾಡಿದ್ದಾರೆ. ಈ ಡ್ರೆಸ್ ಪ್ರತಿಷ್ಠಿತ ಕಂಪನಿ ತಯಾರಿಸಿದ ಬ್ರ್ಯಾಂಡೆಡ್ ಬಟ್ಟೆಯಾಗಿದೆ.

  MORE
  GALLERIES

 • 78

  Upasana-Ram Charan: ಬೇಬಿ ಶವರ್ ಪಾರ್ಟಿಯಲ್ಲಿ ಉಪಾಸನಾ ತೊಟ್ಟ ಡ್ರೆಸ್ ಬೆಲೆ ಎಷ್ಟು? ಮೆಗಾ ಸ್ಟಾರ್ ಸೊಸೆ ಧರಿಸಿದ ಬಟ್ಟೆ ಸಖತ್ ಕಾಸ್ಟ್ಲಿ!

  ಸಾಮಾನ್ಯವಾಗಿ ಸ್ಟಾರ್ ಪತ್ನಿಯರು ಹೆಚ್ಚು ಬೆಲೆ ಬ್ರ್ಯಾಂಡೆಡ್ ಬಟ್ಟೆಗಳನ್ನೇ ಧರಿಸುತ್ತಾರೆ. ಬೇಬಿ ಶವರ್ ಪಾರ್ಟಿಗೆ ಉಪಾಸನಾ ಧರಿಸಿದ ಈ ಬಟ್ಟೆ ಬೆಲೆ ಅಂದಾಜು 1 ಲಕ್ಷ ರೂಪಾಯಿ ಎಂದು ತಿಳಿದು ಬಂದಿದೆ.

  MORE
  GALLERIES

 • 88

  Upasana-Ram Charan: ಬೇಬಿ ಶವರ್ ಪಾರ್ಟಿಯಲ್ಲಿ ಉಪಾಸನಾ ತೊಟ್ಟ ಡ್ರೆಸ್ ಬೆಲೆ ಎಷ್ಟು? ಮೆಗಾ ಸ್ಟಾರ್ ಸೊಸೆ ಧರಿಸಿದ ಬಟ್ಟೆ ಸಖತ್ ಕಾಸ್ಟ್ಲಿ!

  ಉಪಾಸನಾ ಡೆಲಿವರಿ ಸಮಯದಲ್ಲಿ ರಾಮ್ ಚರಣ್ ಜೊತೆಯಲ್ಲೇ ಇರಬೇಕು ಎಂದು ಶೂಟಿಂಗ್ ಕೆಲಸಕ್ಕೆ ಮೂರು ತಿಂಗಳ ಗ್ಯಾಪ್ ಕೊಟ್ಟಿದ್ದಾರಂತೆ. ಪತ್ನಿ ಉಪಾಸನಾ ಜೊತೆ ಇತ್ತೀಚಿಗಷ್ಟೇ ರಾಮ್ ಚರಣ್ ಮಾಲ್ಡೀವ್ಸ್​ಗೆ ಹೋಗಿ ಬಂದಿದ್ರು. ಆಸ್ಕರ್ ಕಾರ್ಯಕ್ರಮಕ್ಕೂ ಉಪಾಸನಾ ಅವರನ್ನು ಕರೆದೊಯ್ದಿದ್ದರು.

  MORE
  GALLERIES