Urfi Javed: ದುಬೈನಲ್ಲಿ ಉರ್ಫಿ ಜಾವೇದ್ ಅರೆಸ್ಟ್!? ನಟಿ ಬಂಧನಕ್ಕೆ ಕಾರಣವೇನು?
Uorfi Javed: ನಟಿ ಉರ್ಫಿ ಜಾವೇದ್ ಅವರನ್ನು ದುಬೈನಲ್ಲಿ ಬಂಧಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಅರೆಸ್ಟ್ ಮಾಡುವ ತಪ್ಪನ್ನು ಉರ್ಫಿ ಜಾವೇದ್ ಏನು ಮಾಡಿದ್ದಾರೆ ಎಂದು ನೆಟ್ಟಿಗರು ಕೇಳಿದ್ದಾರೆ.
ದುಬೈನಲ್ಲಿ ಓಪನ್ ಡ್ರೆಸ್ ನಲ್ಲಿ ವಿಡಿಯೋ ಶೂಟ್ ಮಾಡುತ್ತಿದ್ದ ವೇಳೆ ಉರ್ಫಿ ತೊಂದರೆಗೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.
2/ 8
ವಿಡಿಯೋ ಶೂಟ್ ಮಾಡುತ್ತಿದ್ದ ವೇಳೆ ಉರ್ಫಿಯನ್ನು ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ ಎಂದು ನ್ಯೂಸ್ ಪೋರ್ಟಲ್ ಹೇಳಿಕೊಂಡಿದೆ. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
3/ 8
ಟೈಮ್ಸ್ ಆಫ್ ಇಂಡಿಯಾ ಉರ್ಫಿ ಬಂಧನದ ಬಗ್ಗೆ ವರದಿ ಮಾಡಿದೆ. ಉರ್ಫಿ ಇನ್ಸ್ಟಾ ಗ್ರಾಮ್ ಗಾಗಿ ವೀಡಿಯೊವನ್ನು ಚಿತ್ರೀಕರಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
4/ 8
ಆದ್ರೆ ಉರ್ಫಿ ಅವರ ಆಪ್ತರನ್ನು ಈ ಬಗ್ಗೆ ಕೇಳಿದ್ರೆ ಅವರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
5/ 8
ಕಳೆದ ತಿಂಗಳು, ಉರ್ಫಿ ತನ್ನ ಇನ್ಸ್ಟಾ ಗ್ರಾಮ್ ಅನೇಕ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.