Akshay Kumar: ರಿವೀಲ್​ ಆಯ್ತು ಬೆಲ್​ ಬಾಟಮ್​ ಸಿನಿಮಾದಲ್ಲಿ ಅಕ್ಷಯ್​ ಕುಮಾರ್ ಲುಕ್ಸ್​..!

Bell Bottom: ಬಾಲಿವುಡ್​ನ ಆ್ಯಕ್ಷನ್​ ಕಿಂಗ್​ ಹಾಗೂ ಸದ್ಯಕ್ಕೆ ಬಿ-ಟೌನ್​ನಲ್ಲಿ ಓಡುತ್ತಿರುವ ಕುದುರೆ ಎಂದರೆ ಅಕ್ಷಯ್​ ಕುಮಾರ್​. ಮಾಡಿದ ಸಿನಿಮಾಗಳೆಲ್ಲ ಹಿಟ್​ ಆಗುತ್ತಿದ್ದು, ಕೈ ತುಂಬ ಸಾಕಷ್ಟು ಪ್ರಾಜೆಕ್ಟ್​ಗಳಿವೆ. ಅವುಗಳಲ್ಲಿ ಬೆಲ್​ ಬಾಟಮ್​ ಸಹ ಒಂದು. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ವಿದೇಶದಲ್ಲಿ ಆರಂಭವಾಗಿದ್ದು, ಅಕ್ಷಯ್​ ಕುಮಾರ್​ ಲುಕ್ಸ್​ ಈಗ ರಿವೀಲ್​ ಆಗಿದೆ. (ಚಿತ್ರಗಳು ಕೃಪೆ: ತರನ್​ ಆದರ್ಶ್​ ಟ್ವಿಟರ್​ ಹಾಗೂ ಅಕ್ಷಯ್​ ಕುಮಾರ್​ ಇನ್​ಸ್ಟಾಗ್ರಾಂ ಖಾತೆ)

First published: